ಪುಟ:ತಿಲೋತ್ತಮೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಸಹಜಪ್ರೇಮ

ಅಂಥ ಪ್ರಸಂಗವು ನಿಮಗಾಗಲಿ, ತಿಲೋತ್ತಮಾ-ವಿಮಲಾದೆನಿಯವರಿಗಾ
ಗಲಿ ಬರುವಹಾಗಿಲ್ಲ.ಮಂದಾರಣಗಡದ ಮುತ್ತಿಗೆಗೆ ನವಾಬ ಉಸ್ಮಾನ
ಖಾನನೊಡನೆ ನಾನೂ ಪುರುಷವೇಷದಿಂದ ಬಂದಿದ್ದೆನು. ನೀವು ಅಂತರ್ಗೃ
ಹದಲ್ಲಿ ಪಠಾಣರೊಡನೆ ಶೌರ್ಯದಿಂದ ಕಾದಿದ್ದನ್ನು ನೋಡಿದಾಗಿನಿಂದ ನಿಮ್ಮ
ವಿಷಯವಾಗಿ,ನನ್ನ ಮನಸ್ಸು ಸುಪ್ರಸನ್ನವಾಗಿದೆ, ನಿಮ್ಮನೂ,ತಿಲೋ
ತ್ತಮಾ-ವಿಮಲಾದೇವಿಯವರನ್ನೂ ಕಾರಾಗೃಹದಿಂದ ಮುಕ್ತವಾಈ ಕ
ನಾನು ಸಮರ್ಥಳಾಗಿದ್ದೇನೆ. ಈಗ ನಿಮ್ಮ ಒಪ್ಪಿಗೆ ಇದ್ದರೆ ಹೇಳಿರಿ, ಹಗಲೇ
ನಿಮ್ಮನ್ನು ಬಂಧಮುಕ್ತರಾಗ ಮಾಡುವೆನು. ಅನ್ನಲು, ಜಗತ್ಸಿಂಗನು ಆಶ್ಚ
</ರ್ಯಮಗ್ನನಾದನು.ಒಬ್ಬ ಸ್ತ್ರೀಯಗುಪ್ತಾ ಲೋಚನೆಯಿಂದ ಕಳ್ಳನಂತೆ

ಕಾರಾಗೃಹದಿಂದ ಮುಕ್ತನಾಗಲಿಕ್ಕೆ ಆತನು ಒಪ್ಪಿಕೊಳ್ಳಲಿಲ್ಲ. ಆತನು ಆಯೇಷೆಯ ದೊಡ್ಡಿಸ್ತನವನ್ನು ಹೊಗಳಹತ್ತಲು, ಆಕೆಯು ಒಪ್ಪಿಕೊ
ಇದೆ ಜಗತ್ತಿಂಗನನ್ನು ಕುರಿತು-ರಾಜಕುಮಾರರೆ, ಹೆಚ್ಚಿಗೆ ಆಯಷ

ಮಾಡಿಕೊಳ್ಳಬೇಡಿರಿ, ಕಾರಾಗೃಹದಲ್ಲಿರುವವರೆಗೆ ಆಯೇಷೆಯು ನಿಮ್ಮ
ಸೇವಾತತ್ಸರಳಾಗಿರುವಳು. ತಾವು ಬಂಧಮುಕ್ತರಾಗಲಿಕ್ಕೆ ಒಪ್ಪದಿದ್ದರೆ ಅದೊಂದು ಲಾಭವೆಂತಲೇ ಆಕೆಯು ಭಾವಿಸುವಳು, ಎಂದು ನುಡಿಯು ತಿರಲು, ಹಿಂದಿನಿಂದ ಯಾರೊ (t ನಬಾಬಜಾದಿ, ಬಹಳ ಒಳ್ಳೆಯಕೆಲಸವ ಎಂದು ಹಂಗಿಸಿದರು. ಈ ವಕ್ರೋಕ್ತಿಯನ್ನು ಕೇಳಿ ಜಗನ್ನಿಂಗನೂ, ಆಯೇಷೆಯೂ ಅತ್ರ ಕಡೆಗೆನೋಡಲು, ಉಸ್ಮಾನನು ಕಣ್ಣಿಗೆ ಬಿದ್ದನು. ಉಸ್ಮಾನನು ಕಾತಲೂ ಖಾನನ ಮಗನು. ಆತನು ತರುಣನು, ಸುರೂಪಿಯು, ಶೂರನು, ಮಹಾ ನೀತಿವಂತನು ಇದ್ದನು. ಆಯೇಷೆಯಲ್ಲಿ ಆತನ ಪ್ರೇಮಬಹಳ, ಆಯೆ? ಹೆಯ ಪಾಣಿಗ್ರಹಣಕ್ಕಾಗಿ ಆತನು ಆತುರಪಡುತ್ತಿದ್ದನು. ಆಯೇಷೆಯು ಈ ಪರಿಯಾಗಿ ಜಗತ್ತಿ೦ಗನನ್ನು ಪ್ರೀತಿಸುವದು ಉಸ್ಮಾನನ ಅಸೂಯೆಗೆ ಕಾರಣವಾಗಿತ್ತು. ರಾತ್ರಿ ಪುರುಷನ ಬಳಿಯಲ್ಲಿದ್ದು ಆತನ ಶುಶೂಷೆ ಮಾಡು ಈ ಪರಿ ಮಾತಾಡುವದು ಕುಲೀನತೆಗೂ, ಪಾತಿವ್ರತ್ಯಕ್ಕೂ ಕುಂದುತರ್ರು ಮಾತೆಂಬದನ್ನು ತೋರಿಸುವದಕ್ಕಾಗಿಯೇ ಉಸ್ಮಾನನು ಹೀಗೆ ವಕೊ ಯನ್ನು ಆಡಿದ್ದನು. ಈ ವರ್ಮವನ್ನು ಅರಿತು ಸರಲಕ್ಕದು, ಸುತ ಲೆ