ಪುಟ:ತಿಲೋತ್ತಮೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ತಿಲೋತ್ತಮೆ. ತಿಲೋತ್ತಮೆ-ಪ್ರಾಣನಾಥ, ತಾವು ನನ್ನನ್ನು ಹೀಗೆ ಗೌರವಿಸುವ ದನ್ನು ನೋಡಿ ನನಗೆ ಬಹಳ ನಾಚಿಕೆಬರುತ್ತದೆ. ಅಂಬರಾಧೀಶ್ವರ ಮಾನ ಸಿಂಗರವರ ಜೈಷ್ಣ ಪುತ್ರರ ಯೋಗ್ಯತೆಯ ಮಾನದಿಂದ, ನಾನು ಎಷ್ಟು ಕುದು ಳಿರುವೆನೆಂಬದನ್ನು ಅರಿತಿರುವೆನು. ನಾನೆಂದರೆ, ಮುಂದಾರಗಡದ ಒಬ್ಬ ಕುದ್ರ ನಾಯಕನ ಮಗಳು! ಯುವರಾಜರ ದಾಸಿಯ ದಾಸಿಯಾಗಲಿಕ್ಕೂ ಯೋಗ್ಯಳಲ್ಲ. ಹೀಗಿದ್ದು, ಯುವರಾಜರು ಚರಣದೆಡೆಯಲ್ಲಿ ಆಶ್ರಯಕೊಟ್ಟ ರುವದರಿಂದ, ನನ್ನನ್ನು ಮಹಾ ಭಾಗ್ಯಶಾಲಿನಿಯೆಂದು ನಾನು ಭಾವಿಸಿರು ವೆನು, ನನ್ನ ಪಾಣಿಗ್ರಹಣ ಮಾಡುವ ಅವಸರದಲ್ಲಿ ತಾವು ಮಾವಂದಿರಾದ ಮಾನಸಿಂಹರ ಒಪ್ಪಿಗೆಯನ್ನು ಕೂಡ ಪಡೆಯಲಿಲ್ಲ. ಇದರಿಂದ ಅವರು ನಿಮ್ಮ ಮೇಲೆ ಸಿಟ್ಟು ಸಹ ಆಗಿರಬಹುದು! ಇದನ್ನೆಲ್ಲ ವಿಚಾರಿಸಲು, ತಾವು ನನ್ನ ಮೇಲೆ ಮಾಡಿದ ಅನುಗ್ರಹವು ಸಾಮಾನ್ಯವಾದದ್ದೇ? ಹೀಗೆ ತಿಲೋಂ ಮೆಯು ತಂದೆಯ ನೆನಪು ಮಾಡಿಕೊಟ್ಟಿದ್ದರಿಂದ ಜಗ ೬ಂಗನ ಮೋರೆಯು ಕಪ್ಪಿಟ್ಟಿತು. ಆತನು ಅತ್ಯಂತ ಭಯಗ್ರಸ್ತನಾಗಿ ತಿಲೋ ತಮೆಯ ಕೈಹಿಡಿದು ಕರಕೊಂಡು ಹೋಗಿ ಪಲ್ಲಂಗದ ಮೇಲೆ ಕುಳಿತುಈ ಜಗಕ್ಸಿಂಗ-ಪ್ರಾಣೇ , ನ ಹಿರಿಯರು ನನ್ನ ಮೇಲೆ ನಿಶ್ಚಯ ವಾಗಿ ಸಿಟ್ಟಾಗಿರುವರು. ಅವCo ಜಪೂ ತವೀರರು, ತಮ್ಮ ಮನಸ್ಸಿನ ಭಾವ ನೆಯಂತೆ ಅವರು ಕಾರ್ಯಮಾ ರ ಕ ಎಂದೂ ಬಿಡರು, ಅವರ ಯೋಗ್ಯತೆಯೂ, ಸಾಮರ್ಥ್ಯವೂ ಸಾಮಾನ್ಯವಾರ ಕಲ್ಲ ಪ್ರತ್ಯಕ್ಷ ಅಕಬರ ಬಾದಶಹರು ಸಹ ನಮ್ಮ ತಂದೆಯ ಕೈಯಲ್ಲಿರುವರೆಂದು ಕೇಳಿದರೆ ಅತಿಶಯೋಕ್ತಿಯಾಗದು. ತಿಲೋತ್ತಮೆ ( ಅತ್ಯಂತ ಭಯದಿಂದ ಮೆಲ್ಲನೆ )-ಹಾಗಿದ್ದರೆ, ತಾವು ಈಗಾದರೂ ಜಾಗರೂಕರಾಗಬಾರದೇನು? ಜಗತ್ಸಂಗ-ಪ್ರಿಯೇ, ಇನ್ನು ಜಾಗರೂಕವಾಗಿ ಮಾಡುವದೇನು? ನಿನ ಸಮಾಗಮದ ಮುಂದೆ ರಾಜ್ಯ ಪದವನ್ನು ಕೂಡ ತುಚ್ಛವೆಂದು ತಿಳಿ ಯುವೆನು. ಘೋರಾರಣ್ಯದಲ್ಲಿ ಒಂದು ಗಿಡದ ಬುಡದಲ್ಲಿ ನಿನ್ನೊಡನೆ ವಾಸಿ ಸುವದು ನನಗೆ ಸುಖಪ್ರದವಾ fTುವದು; ಆದರೆ ಮಹಾ ಸಮರ್ಥನಾದ ನನ್ನ ತಂದೆಯ ಕೈಯೊಳಗಿಂದ ನಾ ನv ಪಾರಾಗಿ ಹೋಗುವದೆತ್ತ? ನಾನು ಪಾತಾಳ ವನ್ನು ಸೇರಿದರೂ ಆತನು ನ೬ಒಗಿಸಿ ನನ್ನನ್ನು ಹುಡುಕಿಸಬಹುದು,