ಪುಟ:ತಿಲೋತ್ತಮೆ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣ ಸರ್ಪವು. ೬೬ ಡಿ.ವೆಂಬದನ್ನು ಮರೆಯಲಾಗದು. ಇನ್ನು ಅಲ್ಪ ಕಾಲದಲ್ಲ ತಾವು ಈ ಸಂಗತಿಗಳನ್ನು ಮರೆಯುವದು ನೆಟ್ಟಗಲ್ಲ. - ಉಸ್ಮಾನ-ಸರಿಸರಿ, ಇದನೆಲ್ಲ ನಾನು ಎಂದೂ ಮರೆಯುವದಿಲ್ಲ. ಈ ಅವಮಾನದ, ಹಾಗು ಅಗೌರವದ ಸಂಗತಿಗಳು ನನ್ನ ಸ್ಮೃತಿಪಟದೊಳೆ tಂದ ಎಂದೂ ಅಳಿಸಿಹೋಗಲಾರವು. ಅಲ್ಲಾನ ಕೃಪೆಯಿಂದ ಈ ಕಲಂಕಗಳು ಬೇಗನೆ ತೊಳೆದುಹೋಗಬಹುದು! ಖ್ಯಾ ಜಾಇಸಾಖಾನ-ನಮ್ಮ ಸಿದ್ದ ತೆಯು ಪೂರ್ಣವಾಗುವವರೆಗೆ ನಾವು ದಿಲ್ಲೀಶ್ವರನ ಸತ್ಕಾರವನ್ನು ಮಾಡಲೇ ಬೇಕಾಗುವದು, ಇಲ್ಲದಿದ್ದರೆ ಬಾದಶ ಹನೊಡನೆ ಯುದ್ಧಮಾಡುವದು ಇಂದೇ ನಮ್ಮ ಪಾಲಿಗೆಬಂದೀತು. ನಾನು ಬೇಡಿಕೊಳ್ಳುವದಿಹೈ. ಏನು ಮಾಡುವದನ್ನು ವಿಚಾರಪೂರ್ವಕವಾಗಿ ಮಾಡ ಬೇಕು. ನನ್ನ ಅವಸ್ಥೆಯಂತು ತಮಗೆ ಗೊತ್ತೆಇರುತ್ತದೆ. ಮುಪ್ಪು ನನ್ನನ್ನು ಪೂರ್ಣವಾಗಿ ಆವರಿಸಿದ್ದು, ನನ್ನ ದೊಂದು ಕಾಲು ಕಬರಸ್ಥಾನದಲ್ಲಿ: ಇಟ್ಟ ಹಾಗಾಗಿರುತ್ತದೆ. ನಾವುಜೀವದಿಂದಿರುವವರೆಗೆ ನೀವು ಸುಖದಿಂದಿದ್ದನ್ನು ನೋಡಬೇಕೆಂದು ಇಚ್ಛೆ ಸುತ್ತೆನೆ, ನಾನು ಬದುಕಿರುವವರೆಗೆ ನೀವು ಯುದ್ಧದ ಸಾಬರಿಗೆ ಹೋಗಬೇಡಿರಿ. ಇದರ ಮೇಲೆ ನಿಮ್ಮ ಇಚ್ಚೆ ಯು! ಒಳ್ಳೇದು ಇರುತ್ತೆನೆ. ಈಮೇರೆಗೆ ನುಡಿದು ೩ ವ್ರ ದ ವಜಿ॰ರನು ಹೊರಟುಹೋದನು. ೭ನೆಯ ಪ್ರಕರಣ, ಕೃಷ್ಣ ಸರ್ಪವು. ಇತ್ತ ಉಸ್ಮಾನನು ಅಸಮಾಧಾನದಿಂದ ಹೊರಹೊರಟನು. ಆತನು. ಮನಸ್ಸಿನಲ್ಲಿ ಎಷ್ಟು ಅವಮಾನವಿದು!ಕೆ ವಲ ಸ್ವತಂತ್ರರಾಗಿದ್ದ ನಾವು, ಮೊಗ ಬರ ಮಾಂಡಲಿಕರಾಗಿ ಹೊದೆವು! ನಮ್ಮ ಹಿರಿಯರಾದ ನಬಾಬಕಾತು