ಪುಟ:ತಿಲೋತ್ತಮೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣಸರ್ಪ. ೭೫, ಸ್ಸಿನಲ್ಲಿ.... (ಈ ಕೃಷ್ಣ ಸರ್ಪವು ಕಡಿದ ಮೇಲೆ ಈಕೆಯ ಸ್ವಾಣವು ಹೊಗಸಿ ವದು; ಹೀಗೆ ವಿಷದಪ್ರಖರತೆಯಿಂದ ಈ ಸಂಸಾರಸಾರರತ್ನವು ನನ್ನ ಕಣ್ಣು ಮರೆಯಾಗುವಾಗ ನಾನು ಅದನ್ನು ಕಾಯ್ದು ಕೊಳ್ಳದೆಯಿರಬಹುದೆ? ಆಯೇ ಷೆಯು ಈ ಮೇರೆಗೆ ಸರ್ಪದಂಶದಿಂದ ನಷ್ಟವಾಗುವದೇ ನಿಶ್ಚಯ ವಿದ್ದರೆ, ಆಕೆಗಿಂತ ಮೊದಲು ನಾನು ಸಾಯಲಿಕ್ಕೆ ಬೇಕು: ನಿಶ್ಚಯವಾಗಿ ಈ ಉಸ್ಮಾನನಿಗೆ ಆಯೇಷೆಗಿಂತ ಮೊದಲು ಮೃತ್ಯುವು ಬರಲಿಕ್ಕೆ ಬೇಕು.!! * ಇಷ್ಟು ಅಂದುಕೊಂಡು ಖಾನನು ಬಹು ಚಾಪಲ್ಯದಿಂದ ಕೃಷ್ಣ ಸರ್ಪದ : ಬಾಲವನ್ನು ಹಿಡಿದು ಸರಕ್ಕನೆ ಆ ಸುಂದರಿಯ ಎದೆಯಮೇಲಿಂದ ಬಳೆದುಕೋಣೆಯಹೊರಗೆ ಅದನ್ನು ಸೆಳೆದೊಗೆದನು. ಕೃಷ್ಣಸರ್ಪವು ಹೊರಗೆ ಹೋಗಿ ಅಪ್ಪಳಿಸಿತು; ಅದು ಸಿಟ್ಟಿನಿಂದ ಹೊಡೆದೆಗೆದು ಆರ್ಭಟಿಸುತ್ತಿರುವ ಹೃರಲ್ಲಿ ಖಾನನು ಹೊರಗೆ ಬಂದನು. ಸರ್ಪವು ಅಂತ್ಯ೦ತವಾದ ತೈಷ ದಿಂದ ಆತನ ಮೈಮೇಲೆ ಏರಿ ಹೋಯಿತು. ಖಾನನಾದರೂ ಹಿಂದಕ್ಕೆ ಸರಿಯಲಿಲ್ಲ. ಆ ಕ ಷ ಸರ್ಪದ ಸೆಟ್ಟನು ತಪ್ಪಿಸಿಕೊಂಡು, ಒಮ್ಮೆಲೆ ಅದರ. ಹೆಡೆಯನ್ನು ಒಳೇ ಕಸುವಿನಿಂದ ಅದು ಉಲುಕದಂತೆ ಗಟ್ಟಿಯಾಗಿ ಹಿಡಿ. ದನು. ತನ್ನ ಇಚ್ಛೆಯಂತೆ ಖಾನನನ್ನು ಕಡಿಯಲಿಕ್ಕೆ ಸರ್ಪಕ್ಕೆ ಬಾರದಾ ಯಿತು. ಕೃಷ್ಣಸರ್ಪವಾದರೂ ತನ್ನ ಹೆಡೆಯಹಿಡತವನ್ನು ಸಡಿಲಿಸುವದ ಕ್ಕಾಗಿ ಒಂದು ಹಂಚಿಕೆಯನ್ನು ಮಾಡಿತು, ಅದು ತನ್ನ ಶರೀರದ ಉಳಿದ. ಭಾಗವನ್ನು ಖಾನನಕ್ಕೆಗೆ ಸುತ್ತು ಹಾಕಿ ಬಿಮ್ಮನೆ ಬಿಗಿಯಹತ್ತಿತು. ಇಷ್ಟಾದರೂ ಖಾನನು ಬೆದರಲಿಲ್ಲ; ಎದೆಗುಂದಲಿಲ್ಲ. ತನ್ನ ಬುದ್ದಿ ಯನ್ನು ಚಂಚಲವಾಗಗೊಡಲಿಲ್ಲ. ಆತನು ತನ್ನ ಕೈಯನ್ನು ಮೇಲೆಕ್ಕೆತ್ತಿ ದೇವರನ್ನು ಕುರಿತು ಭಕ್ತಿಯಿಂದ-ಎಲ್ವೆ ಪರವರದಿಗಾರ, ಅಲ್ಲಾ, ನಿನ್ನ ಲೀಲೆಯು ಅಗಾಧವಾದದ್ದು! ಈ ಕುದ್ರವಾದ ದುಷ್ಟ ಜಂತುವಿನ ಕೈಯೊ. ೪ಗಿಂದ ಆಯೇಷೆಯ ಪ್ರಾಣವನ್ನು ನೀನೇ ಬದುಕಿಸಿದೆ. ನಿನ್ನ ಕೃಪಾಲು ತ್ವವೇ ಕಾರಣವಲ್ಲದೆ ಆಯೇಷೆಯ ಪ್ರಾಣವನ್ನು ಬದುಕಿಸಲಿಕ್ಕೆ ನಾನು ಎಷ್ಟರವನು! ಎಂದು ನುಡಿದನು. ಇದನ್ನೆಲ್ಲ ನೋಡುತ್ತ ದಾಸಿಯು ಒಂದು ಮೂಲೆಯಲ್ಲಿ ಥರ ಥರ ನಡಗುತ್ತ ನಿಂತುಕೊಂಡಿದ್ದಳು, ಉಸ್ಮಾನನ ಕೈಯು ಬರಬರುತ್ತ ಒಕಳವಾಗಿ ಸೇದಕತಿತು. ದಾಸಿаು ಅದನ್ನು ನೋಡಿ