ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(93

    • / \\n

ನಮ್ಮ ಕರ ಫಲವು ತಪ್ಪುವುದಿಲ್ಲ, ದೇವತಾಂಶಸಂಭೂತಳಾದಾಗ್ಯೂ, ನಷ್ಟವಳು ಈ ವಿಷಯವನ್ನು ತಿಳಿದು ಕೊಳ್ಳದೆ, ಕಾಮಕ್ರೋಧಸರವಶಳಾಗಿ, ಮಾರಬಾರದ ಸಂಕಲ್ಪಗಳನ್ನು ವಾಸಿ ಛನ್ನ ಮನೋರಥಳಾಗಿರುವಳು. ಯ ೧ಲಿಸಸ್ಸನ ಮಗನಾದ ಟೆಲಿಮಾಕಸ್ಸನು ಸಕಲ ವಿದ್ಯಾ ವಿಕಾರದನಾಗಿಯ, ಜಿತೇಂದ್ರಿಯನಾಗಿಯರು ವನು, ತನ್ನ ಕಗ್ಗಕ್ಕೆ ಅನುರೂಪವಾದ ಫಲವು ತಪ್ಪುವುದಿಲ್ಲವೆಂದು ತಿಳಿದುಕೊಂಡು, ಎಷ್ಟು ವಿಪತ್ತುಗಳು ಬಂದಾಗ್ಯೂ, ತಗ್ಗದೆ, ಎಷ್ಟು ಸಂಪತ್ತುಗಳು ಬಂದಾಗ ಹಿಗ್ಗದೆ, ಶಾಂತಚಿತ್ತನಾಗಿ, ಗುರುಹಿರಿಯರು ಮಾಡತಕ್ಕ ಹಿತೋಪದೇಶಗಳನ್ನು ಭಕ್ತಿಯಿಂದ ಕೇಳಿ, ಶ್ರದ್ಧೆಯಿಂದ ಅನುಷ್ಟಿ ಸುತ್ತಲಿರುವನು. ನಮ್ರನಳಲ್ಲಿ ಅವನಿಗೆ ದ್ವೇಷವು ಇರುವುದಿಲ್ಲ. ಆದಾಗ್ಯೂ ಅನೇಕ ವಿಪತ್ತುಗಳು ಅವನಿಗೆ ಬರುವಂತ ಈಕೆಯು ಮಾಡಿದಳು. ಅವನ ಹಡಗನ್ನು ಮುಳುಗಿಸಿದಳು, ಅದರಿಂದ ಅವನು ಸಾಯಲಿಲ್ಲ, ನನ್ನ ಧ ವಿಕಾರಗಳಿಗೆ ಅವನನ್ನು ಗುರಿಮಾಡಿದಳು, ಅವನು ಜಿತೇಂ ಪ್ರಿಯನಾದನು, ಪುಷ್ಪಬಾಣಗಳು ಅವರ ಮೇಲೆ ಪ್ರಯೋಗಿಸಲ್ಪಟ್ಟವು, ಅವುಗಳು | ನಿರೀರಗಳಾದವು. ಕೆಲಿಸ್ಕಳ ಮತ್ತು ಯೂಕರಿಸ್ಸಳ ಮೋಹಪಾಶಕ್ಕೆ ಬೀಳುವಂತ ಅವನು ಮಾಡಲ್ಪಟ್ಟನು. ಈ ಪಾಶಗಳು ದಗ್ಗವಾದವು. ಅವನು ಕಾರಾಗೃಹದಲ್ಲಿ ಹಾಕಲ್ಪಟ್ಟನು ಕಾರಾಗೃಹವೂ ಕೂಡ ಇವನಿಗೆ ಜ್ಞಾನಮಂಟಪವಾಯಿತು, ಕುರು ಬರಲ್ಲಿ ಸೇವಾವೃತ್ತಿಯನ್ನು ಮಾಡುವ ಸ್ಥಿತಿಗೆ ತರಲ್ಪಟ್ಟನು. ಅವರಲ್ಲಿಯೂ ಕೂಡ ಇವನು ಸತ್ವರ ಅ ಕೃತ್ರಿಮವಾದ ಪ್ರೀತಿಗೂ ಪಾತ್ರನಾದನು. ಇವನಿಗೆ ಉಂಟಾದ ಪಿಸತ್ಪರಂಪರೆಗಳೆಲ್ಲಾ ಉಷ್ಣವಲಯದ ಸೂರನ ಎದುರಿಗೆ ಮಂಜು ಹೇಗೆ ಕರಗಿ ಹೋಗುವುದೆ ಹಾಗೆ ಕರಗಿಹೋದವು. ಇದರಿಂದ ನಮ್ಮೂನಳಿಗೆ ಮನಃಕ್ಷೇಶ ಉಂಟಾಗಿರುವುದೇನಾಶ್ಚರೈವಲ್ಲ, ಈ ಕ್ಷೇಶದಿಂದ ಅವಳಿಗೆ ಬಾಧಕವಾಗುವುದೇ ಹೊರತು, ಟೆಲಿಮಾಕಸ್ಥನಿಗೆ ಯಾವ ಬಾಧಕವೂ ಆಗುವುದಿಲ್ಲ, ಈ ವಿಷಯವು ಈಕೆಯ ಅನುಭವಕ್ಕೆ ಬರುವಂತೆ ಮಾಡುವುದು ಉತ್ತಮ, ಹಾಗೆ ಇಲ್ಲದಿದ್ದರೆ ಇವಳ ಕೇಶಕ್ಕೆ ಪಾರವೇ ಇರುವುದಿಲ್ಲ ” ಈ ರೀತಿಯಲ್ಲಿ ಮಿನರ್ವಳು ಹೇಳಲು, ಅದಕ್ಕೆ ಜೂಪಿಟರನು ಹೇಳಿದ್ದೇನಂದರೆ: - “ ನೀನು ಹೇಳಿರುವು ರು ಸಾಧುವಾಗಿರುವುದು, ನೀವೆಲ್ಲರೂ ನನ ಬೇw ದವರು, ನೀವು ಕೇಳಿದ ವರಗಳನ್ನು ಕೊಡುವುದು ನನಗೆ ಕರ್ತವ್ಯವಾಡಿದ್ದು,