ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* 4 Ah/* * * * * *

  • * * **t 4/b v/\\

12 ) Ly ಆದರೆ, ವರ 3ನ್ನು' ಕೆವ ತಕ್ಕ ಮರು ಧರ್ಮಸ :ಗ ತಿನ್ನು ತಿಳಿದು ಕೊಂಡು, ವರವನ್ನು ಕೇಳಬೇಕು. ಜಗ ದೀಶ್ವರನ ಸ.. ರು ನನ : ಅಭ್ಯ ನಾಗಿರಾ ಗ್ರೂ, ಈ ಪದವಿ ಯನ್ನು ದಕ್ಕಿಸಿಕೊಳ್ಳವುದು ನನಗೂ ಕರ್ತವ್ಯವಾದದ್ದು, ಧರ್ಮಕ್ಕೆ ಬಾಧಕ ಉಂಟಾಗದಂತೆ ಎದವರೆಗೂ ನಾನು ನಡೆದು ಕೊಳ್ಳು ವೆನೋ ಅದುವರೆಗೂ ಸತ್ಯೇಶ್ವರ ತ್ವವು ನನಗೆ ಉಳಿ ಯುವುದು ಧರ್ಮ ವನ್ನು ಬಿಟ್ಟು ನಡೆದ ಕೂಡಲೆ, ಸರೈ ಶ್ವರತ್ವವು ರೆಕ್ಕೆಗಳನ್ನು ಕಟ್ಟಿ ಕೊಂಡು ನನ್ನನ್ನು ಬ: ಹೊರಸಿ ಹೋಗು ವುದು, ಈ ವಿಷಯವನ್ನು ತಿಳಿದುಕೊಳ್ಳದೆ, ಅಧರ್ಮವಾದ ವರಗಳನ್ನು ಅಪೇ ಕ್ಷಿಸಿದರೆ, ಅದು ಎಂದಿಗಾದರೂ ಲಭ್ಯ ವಾಗುವವೇ ? ಅಂಥಾ ಮರಗಳನ್ನು ಕೊಡವುದು ನನಗೆ ಸಾಧ್ಯವೇ ? ಅಧರ್ಮವಾದ ವರಗಳನ್ನು ನಾನು ಕೊಟ್ಟಿ ಪಕ್ಷದಲ್ಲಿ, ಜಗದೀಶ್ವರ ಪದವಿ ರು ನನಗೆ ನಿಲ್ಲುವುದೇ ? ಎ೦ದಿಗೂ ನಿಲ್ಲುವುದಿಲ್ಲ. ಈ ವಿಷ ಯನು ನೀನು ತಿಳಿದ ಕೊ೦ಡಿದೆ, ಇದರಿಂತ ನೀನು ಹಿಡಿದ ಕೆಲಸಗ ಳೆಲ್ಲಾ ನಿರ್ವಿಘ್ನವಾಗಿ ನತೆ ಖ»ವುವು ಎಷ ಉಸ ಶವಕ್ಕೆ ಮಾಡಿದಾಗ್ಯೂ, ಈ ಧ1 ಸೂಕ್ಷ್ಯವು ನೆಮ್ರನಳ ಮನಸ್ಸಿಗೆ ಇದು ಹತ್ತಿರುವುದಿಲ್ಲ. ಈ ಅಜ್ಞಾನವೇ ಅವಳ ಕೋಶ ಕ್ಕೆ ಮುಖ್ಯ ಕ ) ತಣ, ನಾನು ವೆದತಿ೦ತು, ಸಕಲ ದೇವತೆಗಳೂ ಅವರವರ ಕ ಫಲವನ್ನು ಅನುಭವಿಸಬೇಕು. ಇದು ಯಾರಿಗೂ ತಪ್ಪುವುದಿಲ್ಲ. ದೃಷ್ಟಾಂತ ಪೂರೈಕವಾಗಿ ವೇದಶಾಸ್ತ್ರ ಪುರಾಣೇತಿಹಾಸಗಳು ಈ ವಿಷಯಗಳನ್ನು ಉದ್ಯಮಿ ಸುತ್ತಲಿರುವುವು, ಚರಿತ್ರೆಗಳು ಈ ತತ್ಕಾರ್ಥವನ್ನು ಪ್ರಕಾಶಗೊಳಿಸುತ್ತ ಅತ್ತುವುವು. ಪ್ರತಿ ನಿಮಿಷದಲ್ಲಿ ಯ ವರ್ತಮಾನ ಪತ್ರಿಕೆಗಳು ಈ ಧರಕ್ಕೆ ಅನು ಸಾರವಾಗಿ ಸೃಷ್ಟಿ ಸ್ಥಿತಿಪ್ರಳಯಗಳು ಹೇಗೆ ಆಗುತ್ತಲಿದೆಯೋ ಅದನ್ನು ತೋರಿಸುತ್ತ ಅವುವು, ದೇವತೆಗಳ ಕತ ಖದ ನೋಡದವರಂತೆ ಇರು ವರು, ಕೇಳಿಯ ಕೇಳದವರಂತೆ ಇರುವರು. ಕಣಗತಿ ಇವರು ಅಂಧರಾಗಿರುವರು, ಕಿವಿ ಗಳಿದ್ದಾಗ್ಯೂ ಇವರ ಬಧಿ ತರಾಗಿರುವ, ಮನಸ್ಸು ಇದ್ದಾಗ ಇವರು ಯಥಾ ಜಾತರಾಗಿ.ವರು. ಇದ: ತ.೦ಬಾ ಕೆ ಚಲೀ ತವಾ ದದ್ದು, ಇದಕ್ಕಾಗಿ ನಾನು ತುಂಬಾ ವಿಷಾದಿಸುತ್ತೇನೆ. ನೀನು ಧನ್ಯಳು, ನಿನ್ನ ಪ್ರಭಾವದಿಂದ ಸಕಲ ವಿಪತ್ತು ಗಳನ್ನೂ ಟೆಲಿ ಮಾಕಸ್ಸನು ಒಬಿಸಿದನು. ಸಕ ಶುಭಾಶುಭಗಳೂ ಜನಗಳ ಕರಾನು ಸಾರವಾಗಿರುವುವೆಂದು ಪ್ರಕಾಶಪಡಿಸುತ್ತಾ ಇದ್ದೀಯೆ. ಇದಕ್ಕಾಗಿ ನಾನು ತುಂಬಾ ಸಂತೋಷಿಸುತ್ತೇನೆ. ?