ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ ಈ ರೀತಿಯಲ್ಲಿ ಜೂಪಿಟರನು ಅಪ್ಪಣೆ ಕೊಡಿಸಿದನು. ಎನ ರ್ವಳು ಸಂತು ಷ್ಟಳಾದಳು. ಈ ಮಧ್ಯೆ ವೆಂಟರೂ, ಟೆಲಿಮಕ, ಆಥಾ ವಸ್ ಮೊದಲಾದ ವರೆಲ್ಲಾ ಗಢವಾದ ನಿದ್ರೆಯಿಂದ ಪರವಶರಾಗಿದ್ದರು. ನವೂ ನಳು ಎನರ್ವಳ ಮೇಲೂ, ವೆಂಟರನ ಮೇಲೂ, ಟೆಲಿಮಾಕಸ್ಸನ ಮೇಲೂ ಅಭೂತಪೂರ್ವವಾದ ಆಗ್ರಹದಿಂದ ಪ್ರತಿನಿವಿಷ್ಟಳಾದಳು. ಜೂ ಸಿಟರನ ಸಂಕಲ್ಪವನ್ನೂ ಕೂಡ ವಿಫಲವಾ ಗುವಂತೆ ಮಾಡುತ್ತೇನೆಂದು ಸಂಕಲ್ಪವನ್ನು ಮಾಡಿದಳು, ಈ ಹಡಗನ್ನು ನಡೆಸತಕ್ಕ ವನಿಗೆ ಭ್ರವೆಯನ್ನು ಉಂಟುಮಾಡಿ, ಸೆರ್ಲೆ ಟಮ್ ಎಂಬ ರೇವುಪಟ್ಟಣದ ಕಡೆಗೆ ಹಡಗು ಹೋಗುವಂತೆ ಮಾಡಿದಳು. ಅಥಾಮಸ್ಥನಿಗೆ ಎರವಾಯಿತು, ಸ್ವಲ್ಪ ಹೊತ್ತಿನಲ್ಲಿಯೇ ಆರುಣೋದಯವಾಯಿತು. ಕ್ರಮೇಣ ನಕ್ಷತ್ರಮಂಡಲಗಳೆಲ್ಲಾ ಅದೃಶ್ಯವಾದವು. ನಾವ್ರ ಆಥಾ ಕಾ ದ್ವೀಪಗಳಿಗೆ ಬಂದಿರುವೆವು ಎ೦ಬದಾಗಿ ಅಥಾ. ವಸ್ಸನ: 25 ಮಾಕಸ್ಸಸಿಗೆ ಹೇಸಿ ದನು. ' ಟಿಲಮಕ ಸೈನಿಗೆ ಪರಮಾನಂದವಾಯಿತು. ಶೀಘ್ರದಲ್ಲಿಯೇ ತಾಯಿಯನ್ನು ನೋಡುವ ಸಂಭವವು ಒರಬಹುದೆಂಬದಾಗಿಯೂ, ಯ.ಲಿಸಸ್ಸನನ್ನು ನೋಡುವ ಶುಭ ನು ತನಗೆ ಅಭ್ಯವಾಗಬಹುದೆಂಬದಾಗಿಯೂ ಸಂ ತೋಷವು ಟಿವಿ ವಾಕಸ್ಸಸಿಗೆ ಉ೦ಟಾಯಿತು. ಶೀಘ್ರದಲ್ಲಿಯೇ ಎದ್ದು , ಅಥಾಮಸ್ಸನ ಬಳಿಗೆ ಹೋಗಿ, ಅವನನ್ನು ವಂದಿಸಿ, ಸಮುದ್ರ ತೀರದ ಕಡೆಗೆ ನೋಡಿದನು. ಕೂಡಲೆ ಭಗ್ನ ಮನೋಧನಾ ವನ, ಇದು ಇಣ) ಕಾ ದ್ವೀಪವಲ್ಲ, ಇದು ನನ್ನ ರಾಜ್ಯ ವಲ್ಲ. ಈ ಕೇ ,, , , -ಕೆ. ಇಲ್ಲಿ ಕಾಣತ ಕ್ಕೆ ಪರ್ತ ಕಿವು ಇಥಾಕಾ ದ್ವೀಪದ ನತ್ತಿಲ್ಲ, -: ನಸಿ: ಶ್ರೀ ನವ 4 ವನವಲ್ಲ, ಈ ದುರ್ಗವು ನ. . *೨: ನ. ನ » ಕಿರು ಪಿಸಿತದು. ಇವು ೧ಾವುದೋ ಪ್ರಾಂತ್ಯಕ್ಕೆ ಬಂದು ಆ ' ಎಂದು ಹೇಳಿ, ಟೆಲಿಮಾ ಕಸ್ಸನು ಬಹಳ ವ್ಯಸನಾಕ್ರಾಂ ತನಾದನು. ಅಥ) ಮನು ದೃ : ನೋಡಿದನು. ಇದು ಇಥಾ ಕಾ ದ್ವೀಪವಲ್ಲ ವೆಂದು ಅವನಿಗೂ ಗೊತ್ತಾಯಿತು, ಅದಕ್ಕಾಗಿ ಅವನೂ ವ್ಯಸನಪಟ್ಟನು. ಅವನು ಹೇಳಿದ್ದೇನಂದರೆ: ~. “ ನಾನು ಮೋಸಹೋದೆ, ಇದು ಇಧಾ ಕಾ ದ್ವೀಪವಲ್ಲ, ಇದು ಹೆಸೀರಿಯೂ ದೇಶ ನಮ್ಮ ಎದುರಿಗೆ ಇರತಕ್ಕ ರೇವಪಟ್ಟಣವು ಸೆರ್ಲೆ ಟಮ್ ಎಂ ಒವುದೆ ಕಿ - ೨೬೦ದ ಇರುವಿ ??* * `ಲ' ಬ೦ದು, ಈ ದೇಶಕ್ಕೆ