ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 v- ಪ್ರಭುವಾಗಿ, ಈ ರೇವುಪಟ್ಟಣವನ್ನು ಕಟ್ಟುತ್ತಿರುವನು. ಇದು ಇನ್ನೂ ಪೂರೈಸ ಲ್ಪಟ್ಟಿಲ್ಲ ” ಎಂಬದಾಗಿ ಹೇಳುತ್ತಿರುವಾಗ, ಹಡಗು ಸೆರ್ಲೆ ಟಮ್ ರೇವುಪಟ್ಟ ಣಕ್ಕೆ ಬಂದು ತಲಪಿತು. ಇವರಿಬ್ಬರೂ ವ್ಯಸನಾಕ್ರಾಂತರಾಗಿರುವದನ್ನು ನೋಡಿ, ಮೇಂಟರು ಟೆಲಿಮಾಕಸ್ಸನನ್ನು ಕುರಿತು ಹೇಳಿದ್ದೇನಂದರೆ: “ ಇಥಾಕಾ ದ್ವೀಪವನ್ನು ತಲಪಲಿಲ್ಲವೆಂದು ಏತಕ್ಕೆ ವ್ಯಸನಪಡುತ್ತೀಯ ? ಇನ್ನೂ ನೀನು ಮಾಡತಕ್ಕ ಕೆಲಸವು ಇರಬೇಕು, ಹಾಗೆ ಇಲ್ಲದಿದ್ದರೆ, ಇಲ್ಲಿಗೆ ಬರುವ ಸಂಭವವು ಬರುತ್ತಿರಲಿಲ್ಲ, ದೇವರು ನಮ್ಮ ಕರಕ್ಕನುರೂಪವಾದ ಫಲವನ್ನು ಕೊಡು ವುದಕ್ಕೆ ಮುಂಚೆ ನಮ್ಮನ್ನು ಪರೀಕ್ಷಿಸುವನು. ಹಕುಲೇಸನು ತನ್ನ ಇಷ್ಟಾರ್ಥ ಸಿದ್ದಿಯನ್ನು ಹೊಂದುವುದಕ್ಕೆ ಮುಂಚೆ ಎಷ್ಟು ಸಾಹಸಗಳನ್ನು ಮಾಡಬೇಕಾಯಿತೋ ಅದನ್ನು ಸ್ಮರಿಸಿಕೊ, ನಿನ್ನ ತಂದೆಯು ಇನ್ನೂ ಕಷ್ಟ ಪಡುತ್ತಲಿರಾನೋ ಅದನ್ನು ಸ್ಮರಿಸಿಕೊ, ಕಷ್ಟ ಪಡತಕ್ಕದ್ದನ್ನು ಯಾರು ಬಲ್ಲರೋ, ಅವರು ಸುಖಪಡುವುದಕ್ಕೂ ಅರ್ಹರಾಗುವರು, ನಿನ್ನಲ್ಲಿ ನೆಮ್ರನಳು ಪ್ರಸನ್ನಳಾಗಿರುವ ಬಲ್ಲ. ಪ್ರತಿಕಳಾ ಗಿಯ ಇರುವಳು, ನಿನಗೆ ಎಸತ್ಪರಂಪರೆಗಳು ಸಂಘಟನೆಯಾಗುವಂತೆ ಮಾಡಿರು ವಳು, ನೀನು ಧರ್ಮಿಷ್ಟನಾದುದರಿಂದ, ಅವಳ ಅಪಕಾರವೂ ಕೂಡ ನಿನಗೆ ಉಪ ಕಾರವಾಗಿ ಪರಿಣಮಿಸುವುದು, ವ್ಯಸನಪಡಬೇಡ. ಈ ರೇವಪಟ್ಟಣಕ್ಕೆ ಹೋಗೋಣ. ಇಲ್ಲಿನ ಜನಗಳು ಬಹಳ ಧರ್ಮಿಷ್ಟರು, ಎಲ್ಲರಲ್ಲಿಯ ಸೌರಾರ್ಗವುಳ್ಳವರು. ನಮ್ಮ ಸ್ನೇಹಕ್ಕೆ ಪಾತ್ರರೆಂದು ತೋರುತ್ತದೆ. ಈ ರೀತಿಯಲ್ಲಿ ಮೆಂಟರನು ಹೇಳಿದ ಕೂಡಲೆ, ಎಣ್ಯ: ಸ೯ ಟಮ್ ಪಟ್ಟ ಣವನ್ನು ಪ್ರವೇಶಿಸಿದರು, ಟೆಲಿಮಾಕಸ್ಸನು ಆ ಪಟ್ಟಣವನ್ನು ನೋಡಿ ಬಹಳ ಆಶ್ವ ರೂಪಟ್ಟನು. ಸೂಯೊ ದಯವಾದ ಕೂಡಲೆ, ರಾತ್ರಿಯಲ್ಲಿ ವಕತಿ-ಗಿದ್ದ ಕಮಲವು ಸೂರ್ಯಕಿರಣಗಳಿಂದ ಹೇಗೆ ವಿಕಸಿತವಾಗುವುದೋ, ಸೂರ್ಯ ಕಿರಣಗಳು ತಗು ಅದ ಇತಲೇ ಗುಲಾಬಿ ಪುಷ್ಪವು ಹೇಗೆ ಮನೋಹರವ»ದ ಸುವಾಸನೆಯು ಆದರ ಮೇಲೆ ಬೀಸುವ ವಾಯುವಿಗೆ ಸುಗಂಧವನ್ನು ಕೊಡುವು, ಸೂರೋದ ಯವಾದ ಕೂಡಲೆ ಸರಕಾಂತಿ ಹೂವೇ ಮೊದಲಾದುವುಗಳು ಹೇಗೆ ಸೂರ್ಯನಿಗೆ