ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

> ಅಭಿಮುಖವಾಗಿ ವಿಕಾಸವನ್ನು ಹೊಂದುವುವೋ ಹಾಗೆ ಸಮುದ್ರ ತೀರದಲ್ಲಿ ಇಡು ವಿಾನಿಯಸ್‌ಗೆ ಸೇರಿದ ಈ ರೇವು ಪಟ್ಟಣವು ಅನಿರ್ವಚನೀಯವಾದ ಸೌಂದರ ದಿಂದ ಶೋಭಮಾನವಾಗಿತ್ತು, ಇದರ ಸೌಂದರವು ಪ್ರತಿ ನಿಮಿಷವೂ ಹೆಚ್ಚು ವಂತೆ ತೋರು ತಿತ್ತು, ಈ ಪಟ್ಟಣದ ಸೌಧಗಳು ಗಗನಚುಂಬಿಗಳಾಗಿ ಆಕಾಶದಲ್ಲಿ ಅದೃಶ್ಯ ತೆಯನ್ನು ಹೊಂದುತ್ತಲಿದ್ದವು ತೀರ ದೇಶವು ಕೆಲಸಗಾರರ ಕೋಲಾಹಲ ಧ್ವನಿಗ ಳಿಂದ ತುಂಬಿ ಇದ್ದವು. ಅಕ್ಕೊ ಸಲಕ್ಷ ಕಾರ್ಖಾನೆಗಳಲ್ಲಿ ಕೆಲಸಗಳು ನಡೆಯುತ್ತಿ ದವು. ಚಮಟಿಗಳ ಟುಗಳು ದ್ವಿಗುಣಿತವಾಗಿ ಕೇಳುತ್ತಿದ್ದವು. ಹೀಗೆ ಕೇಳು ವುದಕ್ಕೆ ಪ್ರತಿಧ್ವನಿಗಳೂ ಕೂಡ ಸಹಕಾರಿಗಳಾಗಿದ್ದುವು. ಚಿತ್ರ ವಿಚಿತ್ರವಾದ ಕೆಲಸ ಗಳು ಎಲ್ಲಿಯೂ ನಡೆಯುತ್ತಿದ್ದವು. ಕೆಲಸಗಳನ್ನು ಮಾಡ ತಕ್ಕ ವರು ಹೇಗೆ ಹಾಗೆ ಕೆಲಸಗಳ ಮೇ.5ರಣೆ ಕರ್ತರೂ ಕೂಡ ಅವರ ವರ ಉದ್ಯೋಗಗಳಲ್ಲಿ ಏಕಾಗ್ರಚಿತ್ತರಾಗಿದ್ದರು. * ಪ್ರಭು ಗಳು ಸಾಮಾನ್ಯ – ಸೋಮಾರಿಗಳಾಗಿರು ವರು, ಅಲ್ಪಜ್ಞರಾಗಿದ್ದಾಗ್ಯೂ, ತಾವೂ ಸರ್ವಜ್ಞರೆಂದು ತಿ- ದು ಕೊಂಡಿರುವರು. ಸ್ವಾರ್ಥಪರರಾದ ಸ್ತುತಿಪಾಕರ ಕೃತ್ರಿಮವಾದ ಸ್ತುತಿ ಪಾತಿಗಳನ್ನು ಆ ಕೃತ್ರಿಮ ವಾದ ಗುಣಕಥನಗಳೆಂದು ತಿಳಿದುಕೊ - ಮರು, ಉಸುಪ್ಪ ಮಾಗಿ ಕೆಲಸ ಮಾಡುತ್ತಾ, ಅಸಾಧಾರಣವಾದ ಮೆ ಹಸು ಮಾಡಿದಂತೆ ಭಾವಿಸಿಕೊಳ್ಳುವರು. ಹೀಗಿದ್ದಾಗ್ಯೂ, ಸತ್ಯ ಈ ವೆಯನ್ನೂ ಪರಿಗ್ರಮಿಸಿ, ಪ್ರಸನ್ನತಿಯ ಪ್ರಸಾದ ವನ್ನು ತಮ್ಮ ಅಭಿಮಾನಕ್ಕೆ ಪಾತ್ರರಾದವರಿಗೆ ಅಭಿಮಾನದಿಂದಲೂ, ತತರಿಗೆ ಉದಾಸೀ ನದಿಂದ ನೀಡುವರು. ಇದು ಪ್ರಭು ಗಳಲ್ಲಿ ಸಾಮಾನ್ಯ ಗುಣ ರಾಗಿಞ್ಞಾಗ್ಯೂ, ಇಡುವಿನ ಯಸ್‌ನಲ್ಲಿ ಈ ಸ್ವಭಾವ ಇು ಲೇ: ರೂ ಇರಲಿಲ್ಲ. ಈ ತನ ಪ್ರಭಾವ ದಾಗ್ಯೂ, ತಾನು ಕಲಿಯವನಾಗಿಯೂ, ಅಥ, ಕಪಿ ಮೇಯಾಗಿಯೂ ಇದ್ದರೆ ಹೇಗೋ ಕಾಗೆ ಕೆಲಸವನ್ನು ಮಾಡ ಲೂ, ಖುದ್ದಾಗಿ ಮೇಲ್ವಿತರಣೆ ಮಾಡುತ್ತಲೂ ಇದ್ದನು. ಹೀಗಿರುವಾಗ್ಗೆ ಈ ರೇವುಪಟ್ಟಣಕ್ಕೆ ಟಿಲಮಕ ಸ್, ಮೆ೦ಟರ್ ಮೊದಲಾದವರತಕ್ಕೆ ಸೀರ್ಯ ಹಡಗು ತು-, ತು. ಆ ದ್ವೀಪದ ನಿವಾಸಿಗಳಲ್ಲಿ ಕೆಲವರು ಟಿಕಸ್ಸನನ್ನೂ , ಮಿಂಟರನ ಸಿಡಿ, ವರಮಾನಂದ ಪರವಶರಾಗಿ, ಕ್ಷಿಪ್ರದಲ್ಲಿ ಇಡುವಿಸಿಟಸ್ಥ ಸ ಬಳಕೆ ಹೋಗಿ, ಯಸಸ್ಸನ ಮಗನಾಗೆ ಇ ಕಸ ನು ಬಂದಿರುವನೆಂದು ಗೆ 'ಟಿದರು, ೧೧ ದನ್ನು ಕೇಳಿದ 13