ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

:

    1. U V v4

\ N - \ \ " % 1 Vಕ 11 # \ \A # * * * ಕೂಡಲೆ ಇಡುಮಾನಿಯಸ್ಥನು ಆನಂದಪರವಶನಾದನು, “ ನನ್ನ ಪರಮಮಿತ್ರನಾದ ಯಲಿಸಸ್ಸನ ಮಗನು ಬಂದಿರುವನೇ ? ಯೂಲಿಸಸ್ಸನು ಹೇಗೆ ಲೋಕೈಕವೀರನೋ ಹಾಗೆಯೇ ಟೆಲಿಮಾಕಸ್ಸನೂ ಕೂಡ ವೀರರಲ್ಲಿ ಅಗ್ರಗಣ್ಯನೆಂದು ಹೆಸರನ್ನು ಪಡೆದಿರು ವನು, ಚಿಕ್ಕವನಾಗಿದ್ದಾಗ್ಯೂ, ದಿಗಂತವಿಶ್ರಾ೦ತವಾದ ಕೀರ್ತಿಯನ್ನು ಸಂಪಾದಿಸಿರು ವನು, ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ್ಯೂ, ಬೃಹಸ್ಪತಿಗೆ ಸಮಾನನಾದವನೆಂದು ಹೆಸ ರುವಾಸಿಯನ್ನು ಪಡೆದಿರುವನು. ದುಷ್ಟನಿಗ್ರಹಕ್ಕೋಸ್ಕರ ಟ್ರಾಯಪಟ್ಟಣವು ನಾಶ ಮಾಡುವುದಕ್ಕೆ ಯಲಿಸಸ್ಸನು ಕಾರಣಭೂತನಾದನು. ಈ ಟೆಲಿ ಮಾಕಸ್ಸನು ಎಲ್ಲಿಗೆ ಹೊದಾಗ್ಯೂ, ಸೂರ್ಯನೆದುಗೆ ಕತ್ತಲೆಯು ಓಡಿ ಹೋಗುವಂತೆ ದುರ್ಮಾರ್ಗ ಪ್ರವರ್ತಕರಿಗೆ ಓಡಿ ಹೋಗುವ ಪ್ರೀತಿಯು ಬರುವುದು, ಇವನ ತಂದೆಯು ನನಗೆ ಪರವ ಮಿತ್ರರು, ತಂದೆಯೇ ಪುತ್ರನಾಗಿ ಜನಿಸುವನೆಂದು ಶಾಸ್ತ್ರಗಳು ಹೇಳು ತವೆ. ಯ ೨ಸಸ್ಸನಲ್ಲಿರತಕ್ಕೆ ಪ್ರೀತಿಯನ್ನು ಅವನ ಮಗಸಿಗೆ ತೋರಿಸಿ ಸಂತೋಷ ಪತವ ಕಾಲವು ನನಗೆ ಲಭ್ಯವಾಗಿರುವುದು, ಶೀಘ್ರದಲ್ಲೇ ಆತನನ್ನು ಕರೆದು ಕೊಂಡು ಬಾ ” ಎಂದು ಇಸ ಖಾಸಿಯಸ್ಸನು ಆಮಡಿ ದನು. ಈ ವಿಷ ತವು ಟೆಲಮಾ ಕಸ್ಸಸಿಗೆ ತಿಳಿಸಲ್ಪಟ್ಟಿತು, ಆತನು ಇಡುನಾನಿ ಯಸ್ಸಿನ ಒಳಗೆ ವೆ೦ದರನ ಜೊತೆ ಯಲ್ಲಿ ಹೋಗಿ, ಸಾಷ್ಟಾಂಗ ಪ್ರಣಾಮವನ್ನು ಮಾಡಿ “ ಯ ೨ನಸ್ಸನ ಮಗನು ನಿನ್ನ ನಾ ಮದಿಸುತ್ತಾನೆ. ದೈವಸಂಕಲ್ಪದಿಂದ ಹಟಾತ್ತಾಗಿ, ನಾನೂ, ನೆಂಟರೂ ನಿನ್ನ ಅತಿಥಿಗಳಾಗಿರುವೆವು ಎಂದು ಹೇಳಿದನು. ಅದಕ್ಕೆ ಇಡು ಮೀಾಸಿ ಬಸ್ಸನು ಹೇಳಿ ದೈನಂದರೆ? ಈ ದೈವಸಂಕಲ್ಪದಿಂದ ನಾನು ಧನ್ಯನಾದೆನು, ನೀನು ಯಾಲಿಸಸ್ಸನ ಮಗನೆಂದು ನನಗೆ ಯಾರೂ ಹೇಳದೇ ಇದ್ದಾಗ್ಯೂ, ನಿನ್ನ ದರುಶನ ಮಾತ್ರದಿಂದಲೇ ನಿನ್ನನ್ನು ನಾನು ಗುರುತು ಹಿಡಿಯಬಹುದಾಗಿತ್ತು. ತಾನೇ ತನ್ನ ಮಗನೆಂದು ಶಾಸ್ತ್ರಗಳು ಹೇಳುತ್ತವೆ. ಈ ವಾರ್ತೆಯು ನಿಜವೆಂಬುವುದಕ್ಕೆ ಸಿ€ ತೇ ದೃಷ್ಟಾಂತ ವಾಗಿರ... ಯಸಸ್ಸಿನ ಉತ್ಸಾಹವೂ, ಅವನ ಅವಯವ ಪೌಷ್ಟದವಳೂ, ಅವನ ಧೈರ ಸ್ಪೆಗಳೂ, ಅವನ ಆಕಾರ ನಿನ್ನಲ್ಲಿ ಪ್ರತಿಬಿಂಬಸಿ ಇವೆ. ಅವನ ಕ'ವಾರಾ ವಸ್ಬಿಯು ನಿನ್ನ ಎಲ್ಯಾವಸ್ಥೆಯಲ್ಲಿ ಪ್ರಚ ನ್ನವಾಗಿರುವುದು, ಅವನ ಮಂಗಹಾಸವು ಸಿನ್ನಲ್ಲಿ ಅತ್ಯಂತ ಶೋಭಮಾನವಾಗಿರುವುದು. ಆಗನ ವಾ ಬಾ, ಧು