ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

it). ನಿನಗೆ ಉಪದೇಶ ಫಲದಿಂದ ಬರಲಿಲ್ಲ, ತಪ್ಪುಗಳ ಪರಂಪರೆಯಲ್ಲಿ ಸಿಕ್ಕಿಬಿದ್ದು, ಅನ ರ್ಥಗಳನ್ನನುಭವಿಸಿ, ಈಗ ಶಾಂತಚಿತ್ತನಶಗಿರುತ್ತೀಯೆ. ಈ ತಾ೦ತಿಯು ನಿನ್ನ ಮುಖದಲ್ಲಿ ಸ್ಪಷ್ಟವಾಗಿ ತೋರುತ್ತದೆ. ಈ ವ್ಯತ್ಯಾಸ ವಿನಾ ಇತರ ವ್ಯತ್ಯಾಸಗ ಲ್ಯಾವುವೂ ನಿನ್ನಲ್ಲಿ ಕಾಣುವುದಿಲ್ಲ, ಇಹಪರಗಳನ್ನು ನಾಶಮಾಡುವ ದುರ್ವಿಷ ಯಾಸಕ್ತಿಯನ್ನು ಜಯಿಸಿ, ಸಾರಾಸಾರಾ ವಿಚಾರಜ್ಞನಾಗಿ ಪರಿಣಮಿಸಿರುತ್ತೀಯೆ. ಇಂತಹ ಪರಿಣಾಮ ಫಲವನ್ನು ಸ್ವಶಕ್ತಿಯಿಂದ ಹೊಂದಿರುತ್ತೀಯೆ. ಮನುಷ್ಯನಿಗೆ ಪಂಚೇಂದ್ರಿಯಗಳನ್ನೂ, ಜ್ಞಾನವನ್ನೂ ದೇವರು ಕೊಟ್ಟಿರುವನು. ದುರ್ವಿಷಯ ಗಳಿಗೆ ಬಿದ್ದು ನಾಶವಾಗುವ ಶಕ್ತಿಯನ್ನೂ, ಜಿತೇಂದ್ರಿಯನಾಗಿ ಅರಿಷಡ್ವರ್ಗಗಳನ್ನು ಗೆದ್ದು ಲೋಕೋಕೈಕವೀರನಾಗುವ ಶಕ್ತಿಯನ್ನೂ ದೇವರು ಎಲ್ಲರಿಗೂ ಕೊಟ್ಟಿರು ವನು, ಬಹು ಜನಗಳು ಇಂದ್ರಿಯಗ್ರಾಮಗಳಿಗೆ ಅಧೀನರಾಗಿ, ದುರ್ವಿಷ ಯಗಳಲ್ಲಿ ಆಸಕ್ತರಾಗಿ ಇಹಪರಗಳೆರಡನ್ನೂ ಅನೇಕರು ಕಳೆದು ಕೊಳ್ಳುವರು, ಜಿತೇಂದ್ರಿಯರಾದ ವರು ಕೆಲವರು ಮಾತ್ರ ದುರ್ವಿಷಯಾಸಕ್ತಿಯನ್ನು ಸುಟ್ಟು ಬೂದಿ ಮಾಡಿ, ಸದ್ವಿ ಪಯಗಳಲ್ಲಿ ಮನಸ್ಸನ್ನು ನಿಲ್ಲಿಸಿ, ಆಸ್ತಿಕರಾಗಿ, ಲೋಕಬಾಂಧವರಾಗಿ, ಅದ್ರೆ ತ ಶಿಖಾಮಣಿಗಲಗಿ, ಲೋಕೋ ಸಕರನೇ ಪರಮ ಶ್ರೇಯಸ್ಕರವಾದದ್ದೆಂದು ತಿಳಿದು ಕೊಂಡು, ಲೋ ತಸೀತೆ ಮೇ ಪರಮು ಅಿಯಕರವಾದದ್ದೆಂದು ಭಾವಿಸಿ ಕೊಡು, ಈ ಸಿದ್ಧಾಂತಗಳನ್ನೆಲ್ಲಾ ಅನುಷ್ಟಾನಕ್ಕೆ ತಂದುಕೊಂಡು, ಈ ನಶ್ವರವಾದ ಪ್ರಪಂಚವೂ ಕೂಡ ತಮ್ಮ ಭಾಗಕ್ಕೆ ಸ್ವರ್ಗವಾಗುವಂತೆ ಮಾಡಿಕೊಳ್ಳುವರು. ಇಂಥಾ ಸಚ್ಚಲ ತ್ರೆಯುಳ್ಳವರ ಮೇಲ್ಪ೦ಪ್ತಿಯನ್ನು ನೀನು ಅನುಸರಿಸುತ್ತಿದ್ದೀಯೆ, ನೀನು ಕೃತಕೃತನು. ನಿನ್ನಲ್ಲಿ ಉಂಟಾಗಿರತಕ್ಕೆ ವ್ಯತ್ಯಾಸಗಳೆಲ್ಲಾ ಶ್ರೇಯಸ್ಕರವಾಗಿರುವುದಲ್ಲದೆ, ನನಗೆ ತುಂಬಾ ಸಂತೋಷವನ್ನು ೧ಟುಮಾಡಿರುವುವು.” ಈ ರೀತಿಯಲ್ಲಿ ಮೆಂಟರನು ಹೇಳಿ ದ್ದನ್ನು ಕೇಳಿ, ಇಡJಾಸಿಯಸ್ಸನು ಅತಂತ ವಿಸ್ಮಿತನಾಗಿ ಇವನು ಮನುಷ್ಯನೆ, ಅಥವಾ ಮನುಷ್ಯ ವೇಷಧಾರಿಯಾದ ದೇವರೇ ? ಇವನೆಂದಿಗೂ ಮನುಷ್ಯನಾಗಿರಲಾ ರನು, ಮನುಷ್ಯ ಮಾತ್ರರಿಗೆ ಇಂಥಾ ಸಾರಾಸಾರ ವಿಚಾರ ಸಪಾಕವು ಎಲ್ಲಿಯದು? ಎಂದು ಯೋಚಿಸುತ್ತಾ, ಅವರೊಡನೆ ಸೇರಿ, ಲೋಕೇಶ್ವರನಾದ ಬ್ಯೂ-೬ಟರ : ದೇವಸ್ಥಾನಕ್ಕೆ ಹೊರಟರು, ಈ ದೇವಸ್ಥಾನವನ್ನು ಕಟ್ಟಿಸುವುದರಲ್ಲಿ ಇರುವಿಸಿ ಯಸ್ಸಮ ತನ್ನ ಶಕ್ತಿಯನ್ನೆಲ್ಲಾ ಕೈ ೧೯) .... ಬಗದಿಶ್ವರನ ವಾಸಕ್ಕೆ ಯೋಗ್ಯ