ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

109 ಅಂಥಾ ತಂದೆಗೆ ಯಾ ರ ಅವಸ್ಥೆಯು ಬಂದಿರುವುದೋ ಗೊತ್ತಿಲ್ಲದೆ ಹೋದದ್ದರಿಂದ ವ್ಯಸನವು ಉಂಟಾಯಿತು. ಈ ಮಿಶ್ರಭಾವಸೂಚಕಗಳಾದ ಆನಂದಶೋಕಬಾಷ್ಪ ಗಳು ಉಕ್ಕಿ ಸುರಿಯುವುದಕ್ಕೆ ಪ್ರಾರಂಭವಾಗಲು, ಇಡುಮಿನಿಯಸ್ಸನು ಇವನ ಮನೋಭಾವವನ್ನು ತಿಳಿದುಕೊಂಡನು. ನಿಮ್ಮ ತಂದೆಯ ಮಹಿಮೆಯನ್ನು ನೋಡಿ ಸಂತೋಷವೂ, ಅವನಿಗೆ ಏನು ದುರ್ಗತಿಯು ಉಂಟಾಗಿರುವುದೋ ಎಂಬ ಭಯ ದಿಂದ ಶೋಕವೂ ನಿನಗೆ ಎಷ್ಟು ಮಟ್ಟಿಗೆ ಉಂಟಾಗಿರುವುದೋ ಅದನ್ನು ನಿನ್ನ ಕಣ್ಣುಗಳು ತೋರಿಸುವವು. ಶಾಂತಚಿತ್ತನಾಗು. ಮೆಂಟರನ ಶಿಸ್ಯನಾಗಿ, ಸಾಮಾನ್ಯ ಜನರಂತೆ ಸಂಪತ್ತುಗಳಲ್ಲಿ ಹಿಗ್ಗುವುದು, ವಿಪತ್ತುಗಳಲ್ಲಿ ತಗ್ಗುವುದು ಯೋಗ್ಯವಲ್ಲ, ೨ ಎಂದು ಇಡ ಮಾನಿಯಸ್ಸನು ಹೇಳಿದೆನು ಈ ಸಂತಾ ಸವನ್ನು ನ.ತಿಸುವುದಕೊ ಳ್ಳರ ವೆಂಟರನ) ಒಮಕಸ್ಸನ ದೃಷ್ಟಿ ಯನ್ನು ಆ ದೇವಸ್ಥಾನ ಪಲ್ಲಪ್ಪ ಬೆ:ತಿ ಪ್ರತಿಮೆಗಳ ಕದೆ 1 ತಿರುಗಿಸಿ, ಅವುಗಳ ವೃತ್ತಾಂತವನ್ನು ತಿಳಿಸುವುದಕ್ಕೆ ಉಪಕ್ರಮಿಸಿದರು. ಅಲ್ಲಿ ಅನೇಕ ಮಹಾತ್ಮರ ಪ್ರತಿಮೆಗಳಿದ್ದವು. ಅವುಗಳ ಚರಿತ್ರೆ ಖಸೆಲ್ಲಾ ಕೇಳುತ್ತಾ, ದೇವಸ್ಥಾನದಲ್ಲಿ ಪ್ರದಕ್ಷಿಣವನ್ನು ಮಾಡಿಕೊಂಡು, ಎಲ್ಲಾ ವೆವರ.ಗಳ ದರ್ಶನವನ್ನೂ ಮಾಡಿ ಕೊಂಡು, ದೇವಸ್ಥಾನದ ಮಧ್ಯದಲ್ಲಿ ದ ೯೮' ವಾ೦ಟಸಕ್ಕೆ ಒ೦ದರು. ಅಲ್ಲಿ ಹುಡುಗರು ದೇವತಾ ಪ್ರಾರ್ಥನೆ ತನ್ನ ನಾ , ನತ- ನ ಮಾಡುತ್ತಿದ್ದರು, ಆವರ ಪ್ರಾರ್ಥನೆಯ ನರ್ತನವೂ ಪೂರೈಸಿದ ಮೇಲೆ ಕೆವು ಜನ ಹೆಣ್ಣು ಮಕ್ಕಳು ಗಾನಮಾಡುವುದಕ್ಕೆ ಉಪಕ್ರಮಿಸಿದರು. ಈ ದೇವರ ನಾಮಗಳು ಅತ್ಯಂತ ಮನೋಹರವಾಗಿದ್ದವು ಇತ್ರಗಳನ್ನು ಕೇಳಿದ ತರುವ ಯು, ಮಾದೇವನಾದ ಜೂಪಿಟರನಿಗೆ ಪೂಜೆಯು ಉ ಸಕ್ರಮವ9) ವೂ ಪಿಯು ಪೂರೈಸಿದ ಮೇಲೆ ಅಚ `ಕನ ಮೇಲೆ ಮಹಾದೇ ವನಾದ ಜೂಸಿತು ಆವಹಿ ನಾಗಿ ಹೇಳಿದ್ದೇ ನಂದರೆ: .

  • ಎಲೈ ಇಡುJಾನಿಯಸ್ಸನೇ, ನಿನ್ನ ನೆರೆ ಬರ ನಿನ್ನ ಮೇಲೆ ಯುದ್ಧ ವನ್ನು ಮಾತೆ ತಲಿರುವರು. ಈ ಯುದ್ಧದಲ್ಲಿ ಸೀನ ಧರ್ಮವನ್ನು ವಿಶೇಷವಾಗಿ ಬಿಟ್ಟು ಹೋಗಿ ಇಲ್ಲ, ನಿನ್ನ ಧರ್ಮವೇ ನಿನ್ನನ್ನು ರಕ್ಷಿಸುವುದು, ನಿನ್ನಲ್ಲಿ ನಾನು ಪ್ರಸನ್ನ ನಾಗಿ ರುವೆನು, ಈ ಪ್ರಸನ್ನತೆಯನ್ನು ತೋರಿಸುವುದಕ್ಕೋಸ್ಕರ ಇಥಾಕಾ ಪಟ್ಟಣಕ್ಕೆ

23೮ 6) - *