ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1141 ಹೊರಟಿದ್ದ ಈ ಮೆಂಟರೂ, ಈ ಟೆಲಿಮಾಕಸ್ಸನೂ ನಿನ್ನ ಸಹಾಯಕ್ಕೆ ಬರುವಂತೆ ಮಾಡಿರು ವೆನು, ಈ ದೇಶವೇ ಇಥಾಕಾ ದೇಶವೆಂದು ತಿಳಿದಕೊಂಡು, ಇವರನ್ನು ಕರೆದುಕೊಂಡು ಬಂದಿರತಕ್ಕ ಹಡಗಿನ ನಾವಿಕರಿಗೆ ಭ್ರಮೆಯುಂಟಾಗುವಂತೆ ಮಾಡ ಲ್ಪಟ್ಟಿತು. ನೀನು ಕೂಡಿದಮಟ್ಟಿಗೂ ಧರಿಷ್ಟನಾದುದರಿಂದ, ನಿನ್ನ ಸಹಾಯಾರ್ಥವಾಗಿ ಇವರು ಬಂದಿರುವರು. ಇವರ ಸಹಾಯದಿಂದ ದಿಗ್ವಿಜಯವನ್ನು ಹೊಂದಿ, ಯಾವ ಧರ್ಮದ ಪ್ರಭಾವದಿಂದ ವಿಜಯವನ್ನು ಹೊಂದುವಿಯೋ, ಆ ಧರ್ಮದ ಪ್ರಭಾವ ದಿಂದಲೇ ಚಿರಕಾಲದವರೆಗೂ ಪ್ರಜೆಗಳನ್ನು ಪುತ್ರನಿರ್ವಿಶೇಷವಾಗಿ ಪರಿಪಾಲಿಸಿ, ಸದ್ದತಿ ಯನ್ನು ಹೊಂದುವುದಕ್ಕೆ ಪಾತ್ರನಾಗು ” ಎಂದು ಹೇಳಿದನು. ತಕ್ಷಣದಲ್ಲಿಯೇ ಅರ್ಕಕನಿಗೆ ಸ್ಮತಿಯು ಬಂದಿತು ಇತುವಿನಿಯಸ್ಥನಿಗೂ, ಮೆ೦ಟರು ಮತ್ತು ಟಿಲಮಕಸ್ಸಸಿಗೂ ತೀರ್ಥಪ್ರಸಾದಗಳು ಕೊಡಲ್ಪಟ್ಟವು. ಈ ಮಾತನ್ನು ಕೇಳಿ ಆಶ್ಚರೈಸಡುತ್ತಾ, ಇವರೆಲ್ಲರೂ ಯರೋಪಳ ಗರ್ಭ ಗುಡಿಗೆ ಹೋದರು, ಇವರನ್ನು ನೋಡಿದ ಕೂಡಲೆ, ಈ ಮಹಾಶಕ್ತಿಯ ಅರ್ಹ ಕನ ಕಣ) ಗಳು ಪ್ರಜ್ವಲಿಸುವುದಕ್ಕೆ ಉಪಕ್ರಮವಾದವು. ಅವನ ಕೂದಲುಗ ಟೆಲ್ಲಾ ನೆಟ್ಟಗೆ ನಿಂತವು. ಅವನ ಮುಂದೆಲ್ಲಾ ತೀಮೋನಯವಾಯಿತು ಅವನು ಬಾಹುಗಳನ್ನು ಎತ್ತಿದನು, ಅವಗಳು ಸಿಶಲವಾಗಿ ನಿಂತವು, ಅವನ ಸವಾ೯ವಯವ ಗಳು ಏನೋ ಒಂದು ವಿಧವಾದ ಮಾಶಕ್ತಿಯಿಂದ ವ್ಯಾಪ್ತವಾಗಿರುವಂತೆ ತೋರಿತು. ಅವನು ಮಾತನಾಡುವುದಕ್ಕೆ ಉಪಕ್ರಮಿಸಿದನು, ಆ ಮತ ಮನು ದೃನ ದಾಕ್ಕಿ ನಂತೆ ಇರಲ್ಲ, ಅದು ಅಮನುಷವಾಗಿತ್ತು, ಅವನ ಗೆದ್ದೇನಂದರೆ: .. - .., ಇರುವಾಸಿಯಸ ನೆ, .ಸಿದ್ರೆ ಕನಸು ಸಿಒ: 3), ಭಯಂಕರ .قة يدر، وه، د هند تر از 1 ق . م ز 1: مدة رنان را رذرة نفزة • 5ಳು ತುಟಿ ಸ್ವಿಫಲವವಳ್ಳವರು. ನೀನು ವರ್ಗಾವಲಂಬಿಯು, ಕೌಟಿಲ್ಯವು ರುಜುತ್ವದಿಂದ ನಿಗ್ರಸಲ್ಪಟ್ಟಿತು, ಒ3:3ರನ ಮಮೆಯಿಂದ ಜಯ ಲಕ್ಷ್ಮಿಯು ನಿನ್ನನ್ನು ಅವಲಂಬಿಸುವಳು. ಹೀಗೆ ಅವಲಂಬಿಸುವಂತೆ ಮಾಡುವು ದಕ್ಕೆ ಜಗದೀಶ್ವರನ ಅಟ್ಟಿಯಿಂದ ಈ ಮಹಾನುಭಾವರುಗಳಾದ ವೆಂಟರೂ ಮತ್ತು ಟೆಲಿಮಾಕಸ್ಸನೂ ಬಂದಿರುವರು. ಈ ಟೆಲಿಮಾಕಸ್ಸನು ಸಾಮಾನ್ಯನಲ್ಲ, ಲೋಕ್ಕೆ ಕವೀರನಾದ ಯಸಸ್ಸನ ಮಂದೆಗಿ೦ತ೦೧ ಇವನ ನು ಒಯು ಕಡಮೆಯಾಗಿ