ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1197 ದ ರುವುದಿಲ್ಲ. ಈ ಮೆಂಟಿನ ರೂಪದಲ್ಲಿ ಧರ್ಮವೇ ಮೂರ್ತೀಭವಿಸಿದ ದೇವರಾಗಿ ನಿನ್ನ ದೇಶಕ್ಕೆ ಬಂದಿರುವುದು. ಕತ್ತಿಯಿಂದ ಆಗ ತಕ್ಕ ಕೆಲಸಗಳೇನೂ ಇರುವು ದಿಲ್ಲ, ನಿನ್ನ ಧರ್ಮವು ವಜ್ರಾಯುಧವಾಗಿ ಪರಿಣಮಿಸಿರುವುದು, ನಿನ್ನ ಶತ್ರು ಗಳು ಶರಣಾಗತರಾಗುವರು, ದಿಗ್ವಿಜಯವನ್ನು ಗೋ೦ದು, ಸದರಿ ವಿಜಯವನ್ನು ಧರ್ಮದಿಂದ ಅನುಭವಿಸು.' ಈ ರೀತಿಯಲ್ಲಿ ಕ್ಷೇತಿ ಪೂರೈಸಿದ ಕ .ತಲೆ, ಅರ್ಚಕನು ಸ್ವಸ್ವರೂಪದಿಂದ ದೇವತಾರಾಧನೆ ಯನ ಮಾಡಿ, ಇಡ ಮೀನಿಯಸ್, ಟಿ೨ ಕಸ್ ಮತ್ತು ಮೆಂತಿ ರಿಗೆ ತೀರ್ಥಪ್ರಸಾದಗಳನ್ನು ಕೊಟ್ಟನು. ಇಡಖಾನಿಯಸ್ಸನೇ ಮೊದಲಾದ ಸತ್ವ ರಿಗೂ ಇದು ಪರಮಾಶ್ರಲ್ಯ ವನ್ನುಂಟುಮಾಡಿತು, ಈ ಆಶ್ವರ ಪರವಶತೆಯಿಂದ ಮೈನಾಸನ ವಿಗ್ರಹದ ಬಳಿಗೆ ಹೊರಟರು. 'ಇವರನ್ನು ನೋಡಿದ ಕೂಡಲೆ, ಅಲ್ಲಿನ ಅರ್ಚಕನಿಗೂ ಆವೇಶ ಬಂದಿತು. ಅಮಾನುಷವಾದ ಆಕಾರವು ಅವನಿಗೆ ಉಂಟಾಯಿತು, ಸಲ್ವರಿಗೂ ಮಹದಾಶರ ಉ೦ಟಾಗುವ೦ತಿ ಆ ೬೬ಕೆ -ಕನು ಹೇಳಿದೈನಂದರೆ : - “ ಎಲೈ ಇಡ ೧ಾನಿಯಸ್ಸನೇ.. -ಪ್ರಸಂಗವೆಲ್ಲಾ ಅಜ್ಞಾನದಿಂದ ವ್ಯಾಪ್ತಿ ವಾಗಿರುವುದು, ಚಕ್ರವರ್ತಿಗಳು ಮೊದಲುಗೊಂಡು, ಕುಳವಾಡಿಗಳವರೆಗೂ, ಕೋ ಟೀಶ್ವರರು ಮೊದಲುಗೊಂಡು ಭಿಕ್ಷುಕರವರೆಗೂ ಪ್ರಾಯಕವಾಗಿ ಸಲ್ವರೂ ಅಚ್ಛಾ ನಕ್ಕೆ ಅಧೀನರಾಗಿರುವರು. ಸಾರಾಸಾರವಿಚಾರಜ್ಞಾನವುಳ್ಳವರೇ ಅಪೂರ್ವ. ಪ್ರಾಯಕವಾಗಿ ಎಲ್ಲರೂ ದುರ್ವಿಷಯಾಸಕ್ತಿಯಿಂದ ಆಗತಕ್ಕ ಅನರ್ಥಗಳನ್ನು ಬಲ್ಲರು. ಆದಾಗ್ಯೂ, ಬೆತೇಂದ್ರಿಯರಾಗುವ ಶಕ್ತಿಯಿಲ್ಲದೆ, ದುರ್ವಿಷಯಗಳಿಗೆ ಬಿದ್ದು, ಪ್ರಳಯಾಗ್ನಿ ಯಲ್ಲಿ ಪತಂಗದ ಹುಳುಗಳ ಅವಸ್ಥೆಯನ್ನು ಹೊಂದುವರು. ಕಾಮ, ಕ್ರೋಧಾದಿ ಅರಿಷಡ್ವರ್ಗಗಳನ್ನು ಗೆಲ್ಲಲಾರದೆ, ತಾವೇ ತಮಗೆ ಶತ್ರುಗಳಾ ಗುವರು, ತಮ್ಮ ದುರ್ದೆಸೆಗೆ ತಾವೇ ಕಾರಣಭೂತರಾಗುವರು, ಇದು ಸಾಮಾ ನ್ಯವಾಗಿ ಪ್ರಪಂಚಧಮ೯ವಾಗಿರುತ್ತದೆ. ಎಲೈ ಇಡೂಮಿನಿಯಸ್ಥನೇ, ನೀನೂ ಇ೦ದ್ರಿಯಪರವಶನಾಗಿ, ಕಾಮ ಕ್ರೋಧಾದಿಗಳಿಗೆ ಅಧೀನನಾಗಿ, ಅದರ ಫಲವನ್ನು ಅನುಭವಿಸಿದೆ. ದೈವಯೋಗದಿಂದ ನಿನಗೆ ಜ್ಞಾನೋದಯವಾಯಿತು. ನಮ್ಮ ಸಂಪತ್ತುಗಳಿಗೂ, ಎಷತ್ತುಗಳಿಗೂ ನಾವೇ ಕಾರಣಭೂತರಾಗುತ್ತೇವೆಂದು ನೀನು