ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12

  • ಇಲ್ಲಿನ ವಸತಿಗಳಲ್ಲಿ ಬ್ಯಾರ೦:೨೦ ಎಂಬುವುದು ಮುಖ್ಯವಾದದ್ದು, ಇದು 3 ವರ್ಷ ಗಳಿಗೆ ಮುಂ: ಪ್ಯಾಲಂಧಸ್ಸನಿಂದ ಕಟ್ಟಲ್ಪಟ್ಟಿತು. ಕಾರ್ಯ ಯುದ್ಧಕ್ಕೆ ಬಸು ಜನ ಗ್ರೀಕರು ಹೋಗಿ ಇದ್ದರು, ಅವರ ಹೆಂಡಿರು ಲ್ಯಾಕೋನಿ ಯಾ ಪಟ್ಟಣದಲ್ಲಿ ಬಹು ಜನ ಗಂಡುಮಕ್ಕಳನ್ನು ಹೆತ್ತರು, ಅ ವರ ಗn ತಂದಿರು ವಾಪಸು ಬಂದ ಕೂಡಲೇ ಆ ಮಕ್ಕಳನ್ನು ಅಲ್ಲಿಯೇ ಬಿಟ್ಟು, ಅವರು ಗಂಡಂದಿರ ಬಳಿಗೆ ಹೊರಟುಹೋದರು. ಈ ಮಕ್ಕಳು ಅಶಿಕ್ಷಿತರಾಗಿ ದುರಾಪಾರಗಳಿಗೆ ಮದ್ದರು. ವ್ಯಾಲಂಧಸ್ಥನು ಇವ ರನ್ನು ಸೇರಿಸಿಕೊಂಡು ಈ ಬ್ಯಾರಂಟಂ ಪಟ್ಟಣವನ್ನು ಕಟ್ಟಿ, ಇಲ್ಲಿ ರಾಜ್ಯಭಾರ ಮ ಡುತ್ತಲಿಧಾನೆ. ಈ ಪಟ್ಟಣವು ಲಾ ಸಡೀರ್ಮ ಎಂಬ ಗ್ರೀಕ್ ಪಟ್ಟಣವನ ಕೂಡ ಮಾರಿಸಿರುವುದು, ಪ್ರಾ ಯುದ್ದದಲ್ಲಿ ಅಸಾಧಾರಣವಾದ ಕೀರ್ತಿಯನ್ನು ಸಂಪಾದಿಸಿದ ಫೈಲೋಕ್ಷೀಟಸ್ಥನು ಇಲ್ಲಿಗೆ ಬಂದು, ಸೆಟಿಲಿಯಾ ಎಂಬ ದುರ್ಗವನ್ನು ಕಟ್ಟಿ, ಬಹಳ ವಿವೇಕದಿಂದ ರಾಜ್ಯಭಾರ ಮಾಡುತ್ತಲಿರುವನು. ಇದು ಎರಡ ತೀ ರಾಜ ವಾಗಿರುವುದು. ಟ್ರಾಯ್ ದೇಶದ ಯುದ್ರದಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದ ನೆಸ್ಟರನ ಆಜ್ಞೆಯಲ್ಲಿ ಸೈಲಿಯನ್ನರು ಮೆಟ್ರೋಪಾಂಟಂ ಎಂಬ ವಸತಿಯನ್ನು ಮಾಡಿ ಕೊಂಡಿರುವರು. ಇದು ಮೂರನೇ ಗ್ರೀಕ' ರಾಜ ವಾಗಿರುವುದು. "

ಈ ರೀತಿಯಲ್ಲಿ ಇಡುವಿಾನಿಯಸ್ಸನು ಹೇಳಲು, ಮೆಂಟರಸಿಗೆ ತುಂಬಾ ಆಶ ರೈ ವಾಯಿತು, ನೆಸ್ಟರನು ಟ್ರಾಯ್‌ ಯುದ್ಧದಲ್ಲಿ ಗ್ರೀಕರಿಗೆ ಜಯವಾಗುವುದಕ್ಕೆ ಮು ವಿ. ಕಾರಣನಾಗಿದ್ದನು. ಇಡು ವಿಾನಿಯಸ್ಸನಲ್ಲಿ ಭಾತೃ ನಿರ್ವಿಶೇಷವಾದ ಪ್ರೀತಿಯ ಳ್ಳವನಾಗಿದ್ದನು. ಅಂಥಾವನೂ ಕೂಡ ತನ್ನ ಪ್ರತಿಕಕ್ಷಿಗಳ ಜೊತೆಗೆ ಸೇರುವ ನೆಂದು ಇಡುವಿರಾನಿಯಸ್ಥನು ಹೇಳಲು, ವಿವೇಕವಿಲ್ಲದವರಿಗೆ ಎಸತ್ಪರಂಪರೆಗಳು ಹೇಗೆ ಬರುವುವೋ ಅದು ಗೊತ್ತಾಯಿತು. ಮೆಂಟರನು ಇಡುಮಿನಿಯಸ್ಥನನ್ನು ಕುರಿತು ಹೇಳಿದ್ದೇನಂದರೆ:- ರಾಜತಂತ್ರ ವಿಶಾರದರಲ್ಲಿ ನೆಸ್ಟರನು ಅಗ್ರಗಣ್ಯನಾದವನು. ಅವನೂ ಕೂಡ ನಿನ್ನ ಶತ್ರುಗಳ ಜೊತೆಯಲ್ಲಿ ಸೇರಿರುವರೆಂದು ನೀನು ಹೇಳುತ್ತೀದೆ. ನಿನಗೆ ಪರಮಾಪ್ತನಾಗಿದ್ದವನು ನಿನ್ನ ಪ್ರತಿಕಕ್ಷಿಗಳ ಜೊತೆಗೆ ಸೇರಬೇಕಾದರೆ, ಅದಕ್ಕೆ ನಿನ್ನ ತಪ್ಪೇ ಕಾರಣವೆಂದು ಚೆನ್ನಾಗಿ ಗೊತ್ತಾಗುತ್ತದೆ. ಈ ನೆಸ್ಟರನು ನಿನಗೆ ಮಾತ್ರ ಅಪ್ಪನಲ್ಲ, ಯುಲಿಸಸ್ಸನಿಗೆ ಇವನು ಪರಮಮಿತ್ರನು, ಈ ಟೆಲಿಮಾಕಸ್ಸನಲ್ಲಿ ಅತ್ಯಂತ ಸುಪ್ರೀತನಾಗಿರುತ್ತಾನೆ. ನಾವು ಪ್ರಯತ್ನ ಮಾಡಿದರೆ, ಇವನು ಪುನಃ ನಿನ್ನಲ್ಲಿ ಅನು « ! !