ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1- ಭ್ರಾಂತರಾಗಿದ್ದರು. ಟ್ರಾಯ' ದೇಶವನ್ನು ಹೇಗೆ ಸುಟ್ಟು ಬೂದಿಮಾಡಿದರೋ ಹಾಗೆ ಈ ಪಟ್ಟಣವನ್ನು ನೆಲಸಮ ಮಾಡಬೇಕೆಂದು ಸಂಕಲ್ಪ ಮಾಡಿಕೊಂಡು, ರೋಪಾವೇಶದಿಂದ ಈ ಪಟ್ಟಣವನ್ನು ಸುತ್ತಿಕೊಂಡರು. ಕೋಟಿಗಳ ಮೇಲಾ ಗ ದಿಂದ ಮೆಂಟರನು ಇವರ ಸೈನ್ಯಗಳನ್ನು ನೋಡಿದನು. ದಿಗಂತಗಳ ವರೆಗೂ ಶತ್ರು ಗಳ ಸೃಷ್ಟಗಳು ರ್ಕುತ್ತಿದ್ದವು, ಬಿಸಿಲು ಬಿದ್ದು, ಅವರ ಉಡಿಗೆತೊಡಿಗೆಗಳೆಲ್ಲಾ ಪ್ರಜ್ವಲಿಸುತ್ತಿದ್ದವು. ನಾನಾವಿಧವಾದ ಆಯುಧಗಳು ಅವರ ಕೈಗಳಲ್ಲಿ ಪ್ರಲಿಸು ತಿದ್ದುವು. ಕೋಟಿಯ ಮೇಲಿದ್ದ ಒಂದು ಗೋಪರಾಗ್ರಕ್ಕೆ ಹೋಗಿ, ಮೆಂತರನು ಈ ಶತ್ರುಯೋಧರ ಪ್ರಮಾಣವನ್ನು ಪರಿಶೀಲಿಸಿದನು. ಇಡುಮಿನಿಯಸ್ಥನೂ, ಟಿಲಿ ಮಾಕಸ್ಸನೂ ಅವನ ಜೊತೆಯಲ್ಲಿ ಹೋದರು, ಕೈಲೋಕ್ಕಿ(ಟಸ್ಸನ್ನು ಒಂದು ಭಾಗದ ಇಯ, ನೆಸ್ಟರನು ಮತ್ತೊಂದು ಭಾಗದಲ್ಲಿಯೂ, ಅವನ ಮಗನಾದ ಸಿಸ್ಸ ಟ ಸೃನು ಮತ್ತೊಂದು ಭಾಗದಲ್ಲಿಯೂ ಸಾ ಲ೦ಟಂ ಕೋಟಿಯನ್ನು ಹೇಗೆ ತೆಗೆದುಕೊ ಳ್ಳಬೇಕೋ ಅದಕ್ಕೆ ಆತ್ಸೆ ಮಾಡುತ್ತಿದ್ದರು, ಪ್ಯಾಲಂಘನ ಕೈಕೆಳಗೆ ಲ್ಯಾಸಿಡಿ ಮೋನಿಯನ್ನರ ಸೈನ್ಯವು ಬಂದು ಇತ್ತು. ಇದನ್ನೆಲ್ಲಾ ನೋಡಿ ನಿನಗೆ ಏತ್ರರಾ ಗಿಯೂ, ತಟಸ್ಸರಾಗಿಯ ಇರತಕ್ಕ ವರೂ ಕೂಡ ಶತ್ರುಗಳಾಗಿ ಪರಿಣಮಿಸಿರುತ್ತಾರೆ. ಇವರ ದ್ವೇಷಕ್ಕೆ ಪಾತ್ರನಾಗಬೇಕೆಂದು ನೀನು ಉದ್ದೇಶವನ್ನು ಹೊಂದಿರಲಿಲ್ಲ. ಆದಾಗ್ಯೂ ಇವರು ನಿನ್ನೆ ದೇಶದ ಮೇಲೆ ದಂಡೆತ್ತಿ ಬಂದಿರುವರು. ಯುದ್ಧವನ್ನು ಉಪಕ್ರಮ ಮಾಡಿ ಇಧಾರೆ. ಕೋಟಿಯನ್ನು ತೆಗೆದುಕೊಳ್ಳಬೇಕೆಂದು ಪ್ರಯತ್ನ ಮಾಡುತ್ತಲಿದ್ದಾರೆ. ಆಲಸ್ಯಕ್ಕೆ ಇದು ಕಾಲವಲ್ಲ. ದೇವರು ಮಂಗಳವನ್ನು ಮಾಡಲಿ ಎಂದು ಹೇಳಿ, ಗೋಪ್ರರದಿಂದ, ಕೋಟಿಯಿಂದ ಕೆಳಕ್ಕೆ ಇಳಿದು, ಕೋಟಿ ಯ ಜಾಗತಿಗೆ ಹೋಗಿ ಹಾಕಿದ್ದ ಬಾಗಿಲನ್ನು ತೆಗೆದುಹಾಕೆಂದು ಪಹರೆಯವ ರಿಗೆ ಆದ್ಯೆಯನ್ನು ಮಾಡಿದನು. ಇಡುವಾಸಿಯಸ್ಥನು ಇವನ ಆತ್ಥಿಯು ನೆರವೇರಿ ಸಲ್ಪಡಲೆಂದು ಹೇಳಿದನು. ಯಾರೂ ತನ್ನ ಹಿಂದೆ ಬರಕೂಡದೆಂದು ಆಜ್ಞೆ ಮಾಡಿ, ಬಾಗಿಲನ್ನು ಹಾಕಿ ಕೊಂಡು, ಆತ್ಮರಕ್ಷಣೆಯ ಉಪಾಯವನ್ನು ಮಾಡಿಕೊಳ್ಳಿ. ದೇವರು ಮಂಗಳವನ್ನು ಮಾಡುವನು ಎಂದು ಹೇತಿ ಸಮಾಧಾನಸೂಚಕವಾದ ಭಾವ ಟವನ್ನು ಸಿಡಿದುಕೊಂದು ಶತ್ರುಗಳ ಮಧ್ಯ ಕ್ಕೆ ಹೋಗಿ, ಈ ಸೈನ್ಯಗಳಲ್ಲಿ ಮುಖಂಡ ರಾದವರಿಗೆ ಸ್ಪಷ್ಟವಾಗಿ ತಿಳಿಯ: ಗಂಒಂದು ಉಪನ್ಯಾಸವನ್ನು ಮಾಡಿದನು. ಅವನು ಹೇಗೆ ನಂದರೆ:--- ೮.