ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1. - : *

  • ಎಲೈ ಪಿತೃನಿರ್ವಿಶೇಷನಾದ ನೆಸ್ಟರೇ, ದೈವಯೋಗದಿಂದ ನಿನ್ನ ಆಲಿಂಗನ ಸುಖವನ್ನು ನಾನು ಪುನಃ ಹೊಂದಿರುವೆನು. ಏನೋ ಒಂದು ವಿಧವಾದ ಪಾಸಶೇಷ ದಿಂದ ಯೂಲಿಸಿಸ್ಸನ ಆಲಿಂಗನವು ನನಗೆ ಲಭ್ಯವಾಗಲಿಲ್ಲ. ನಿನ್ನ ಆಲಿಂಗನವು ಅದಕ್ಕೆ ಸಮಾನವಾದದ್ದು. ದೇವರು ಇದು ಲಭ್ಯವಾಗುವಂತೆ ಮಾಡಿದ ಕೊಸ್ಕರ ನಾನು ತುಂಬಾ ಕೃತಜ್ಞನಾಗಿರುತ್ತೇನೆ. ನಿನ್ನ ವಿವೇಕವೂ, ನಿನ್ನ ಗುಣಾತಿಶಯ ಗಳೂ, ನಿನ್ನ ಪ್ರೀತಿಯ, ನೀನೇ ನನ್ನ ಭಾಗಕ್ಕೆ ಯೂಲಿಪಸ್ಸನಾಗಿರುವಂತೆ ಮಾಡಿ ರುವುವು. ನಿನ್ನ ಸಮಾಗಮವುಂಟಾದದ್ದಕ್ಕೋಸ್ಕರ ನಾನು ಬಹಳ ಸಂತೋಷವು ಳ್ಳವನಾಗಿ ಇದ್ದೇನೆ. ಇಲ್ಲಿ ನಿನ್ನ ದರ್ಶನವಾಗುತ್ತದೆಂದು ನಾನು ಭಾವಿಸಿ ಇರ ಲಿಲ್ಲ. ನಿರೀಕ್ಷಣೆಯಿಲ್ಲದೆ ಪ್ರಾಪ್ತವಾದ ಈ ಸುಖಕ್ಕಾಗಿ ಜಗದೀಶ್ವರನಿಗೆ ನಾನು ತುಂ ವಾ ಕೃತಜ್ಞನಾಗಿರುವೆನು.”

ಈ ರೀತಿಯಲ್ಲಿ ಟೆಲಿಮಾಕಸ್ಸನು ಹೇಳಲು, ನೆಸರನ ಕಣ್ಣುಗಳಿಂದ ಆನಂದ ಬಾಷ್ಪವು ಸುರಿಯುವುದಕ್ಕು ಸಕ್ರಮವಾಯಿತು. ಟಿಲಮಕಸ್ಸನ ಮಾತುಗಳು ಅವನ ಆಕಾರಕ್ಕೆ ಸದೃಶವಾಗಿತ್ತು, ಉಭಯ ದವರೂ ಇವರ ಪರಸ್ಪರ ಪ್ರೀತಿಯನ್ನು ನೋಡಿದರು. ಇದು ಉಭಯ ಪಂಗಡದವಗೂ ಆಶ್ರರ್ಯವನ್ನು ೦ಟುಮಾಡಿತು. ಇವನು ನೆಪ್ಟೆರನ ಮಗನೆಂದು ಅನೇಕರು ತಿಳಿದುಕೊಂಡರು. ಸಮಸ್ತ ಜನಗಳ ದೃಷ್ಟಿ ಯ ಇವರ ವೆ.೮ ಬಿದ್ದಿತು. ಸಖಾಪದಲ್ಲಿದ್ದವರೆಲ್ಲರೂ ಅತ್ಯಂತ ಆದರ ದಿಂದ ಇವರ ಮಾತುಗಳನ್ನು ಕೇಳುವುದಕ್ಕು ಸಕ್ರಮಿಸಿದರು.

  • ಟೆಲಿಮಾಕಸ್ಸನ ವಿಷಯದಲ್ಲಿ ಅಸಾಧಾರಣವಾದ ಪ್ರೀತಿಯನ್ನು ನೆಸ್ಟರು ತೋರಿಸಿದನು. ತನ್ನ ಉದ್ದೇಶವನ್ನು ನೆರವೇ ೨ಸುವುದಕ್ಕೆ ಇದು ಸುಸಮಯವೆಂದು ಮೆಂಟರನಿಗೆ ತೋರಿತು. ನೆಸ್ಟರನನ್ನೂ, ಪ್ರತಿಕಕ್ಷಿ ಸೈನ್ಯವನ್ನೂ ನೋಡಿ, ಮೆಂಡಿರು ಹೇಳಿದ್ದೇನಂದರೆ: _'ಎಲೈ ನೆಸ್ಟರೇ, ನಿನ್ನ ಪ್ರೀತಿಗೆ, ಗ್ರೀ * ದೇಶೀಯರ ಪ್ರೀತಿಗೂ ಈ ಟೆಲಿ ಮಾಕಸ್ಸನು ಪಾತ್ರನಾಗಿರುತ್ತಾನೆ, ಕೌಲನ ಒಕಂ.ಡಿಕಗಳು ನಿಷ್ಕರ್ಷಿಸ ಲ್ಪಡಲಿ. ಇಡುಮಾನಿಯಸ್ಸನು ಅದಕ್ಕೆ ಒಪ್ಪುವನು. ಅವನ ಮಾತಿನಂತೆ ಅವನು ನಡೆಯುವುದಕ್ಕೆ ಈ ಟೆಲಿಮಾಕಸ್ಸನು ಉತ್ತರವಾದಿ ಯಾಗುವನು, ಇವನನ್ನು ೮ ವಿಾನಾಗಿ ನಾನು ಕೊಡುತ್ತೇನೆ. ಇದನ್ನು ಸಂಗ್ರಹಿಸಬೇಕು, ಯಸಸ್ಸನ ಇಲ್ಲಿರುವನೋ ಗೊತ್ತಿಲ್ಲ. “ 2ನೆ, ಮಗನೊ - ಪ) Tಎ'ವ ಎ.
  • ಕ್ಲ
  • } |