ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(3+ ದುರಾತ್ಮರಾದವರು ದೇಶವನ್ನು ಆಕ್ರಮಿಸಿರುವರು. ಅರ್ಧ ಹಾನಿ, ಮಾನಹಾನಿ ಗಳು ಸನ್ನಿ ಹಿತವಾಗಿರುವುವು. ಆದುದರಿಂದ ಪ್ರಾಣವನ್ನು ಬಿಡುವುದು ಮೇಲು ಎಂದು ಈತನ ತಾಯಿಯಾದ ಸೆಸಿಲೊಸಳು ದೇಹತ್ಯಾಗಮಾಡುವುದರಲ್ಲಿ ಸಿದ್ಧಳಾಗಿ ರುವಳು. ಇಂಥಾ ಅವಸ್ಥೆಯಲ್ಲಿಯೂ ಕೂಡ ಈ ಮಹಾತ್ಮಳ ಪುತ್ರನಾದ ಈ ಟೆಲಮಾಕಸ್ಸನು ಈ ಯುದ್ಧವನ್ನು ನಿಲ್ಲಿಸುವುದಕ್ಕೋಸ್ಕರ ತಾನು ಭಾವಿರಾನಾಗು ವುದಕ್ಕೆ ಒಪ್ಪಿ ಇರುವನು, ಅವನನ್ನು ಬಾವಿಾನಾಗಿ ಕೊಡುವುದಕ್ಕೂ, ನಾನು ಬಾವಿಾನಾಗಿರುವುದಕ್ಕೂ ಒಪ್ಪಿರುವೆನು. ಇಡುವಿಾನಿಯಸ್ಸನೊಡನೆ ಶಾಶ್ವತ ಾದ ಕೌಲನ್ನು ಮಾಡಿಕೊಂಡು, ಉಭಯ ಕಕ್ಷ್ಮಿಯವರೂ ಸುಖವಾಗಿ ಬದುಕಿ. ಸಹೋದರಭಾವದಿಂದಲೂ, ಮಿತ್ರಭಾವದಿಂದ ಬಾಳಿ, ಒಬ್ಬರನ್ನೊಬ್ಬರು ದ್ವೇಷವನ್ನು ಮಾಡಿ, ಉಭಯತ್ರರೂ ಅರ್ಥಹಾನಿ, ಮಾನಹಾನಿ, ಪ್ರಾಣಹಾನಿಗ ಟೆಗೆ ಗುರಿಯಾಗಬೇಡಿ. ಈ ರೀತಿಯಲ್ಲಿ ಮೆಂಟರನು ಹೇಳಿದನು. ಸಮಾಧಾನದ ಸಲಹೆಯು ಮಾಡಲ್ಪಟ್ಟಿರುವುದೆಂದು ಸಮಾಚಾರವು ಒಬ್ಬರಿಂ ದೊಬ್ಬರಿಗೆ ಗೊತ್ತಾಯಿತು, ಮ್ಯಾಂಚೂರಿಯನ್ನ ರಿಗೆ ಇದು ರುಚಿಸಲಿಲ್ಲ. ಯುದ್ಧ ವನ್ನು ಮಾಡಬೇಕೆಂಬುವುದೇ ಅವರ ಸಂಕಲ್ಪವಾಗಿತ್ತು. ಇಡುವಿಾನಿಯಸ್ಸನನ್ನು ಜಸಿ, ಅವನ ದೇಶವನ್ನು ಹಂಚಿಕೊಳ್ಳಬೇಕೆಂಬ ಆಶೆಯು ಇವರಿಗೆ ಇತ್ತು, ಈ ಸಮಾಧಾನದ ಪ್ರಸ್ತಾಪವನ್ನು ಕೇಳಿದ ಕೂಡಲೆ, ಇವರಿಗೆ ಅಸಮಾಧಾನ ಉಂಟಾ ಯಿತು. ಇವರು ಗ್ರೀಸ್ ದೇಶೀಯರಲ್ಲಿ ಅಪನಂಬಿಕೆಯುಳ್ಳವರಾದರು. ಮೆಂಟರು ಮತ್ತು ಲಮಾಕಸ್ಥರ ಪಕ್ಷವನ್ನು ನೆಸ್ಟರು ಮೊದಲಾದ ಗ್ರೀಕ್ ಜನಗಳು ವಹಿಸು ವರೆಂದು ಗೊತ್ತಾಯಿತು. ಗ್ರೀಸ್ ದೇಶದವರು ಇಡ ಏಾನಿಯಸ್ಸನ ಜೊತೆಗೆ ಸೇರಿದಾಗ್ಯೂ, ಈ ಉಭಯ ಪಂಗದವರನ್ನು ಸೋಲಿಸಬಹುದೆಂಬ ಅಭಿಪ್ರಾಯವು ಮ್ಯಾಂಡರಿಯನ್ನರಿಗೆ ಉಂಟಾಯಿತು. ಈ ಸನ್ನಿವೇಶವನ್ನೆಲ್ಯಾ ಮೆಂಟರನು ನೋಡಿದನು, ಅವರನ್ನು ಕುರಿತು ಮೆಂಟರು ಹೇಳಿದ್ದೇನಂದರೆ :- .. - * ಇಡುತಾನಿಯಸ್ಥನಲ್ಲಿ ನಿಮಗೆ ನಂಬಿಕೆ ಯು ಇಲ್ಲ. ಇದಕ್ಕೆ ಕಾರಣವುಂಟು. ಈತನು ನಿನು ನಂ ಕೆಯನ್ನು ಕಳೆದು ಕೊಂಡಿರುವನು. ಗ್ರೀಸ್ ದೇಶದವರ ವಿಷ ಯದಲ್ಲಿ ನೀವು ಸಂದೇಹ ಪಡುವುದು ಅಧರ್ಮ, ನೀವೂ ಗ್ರೀಕರೂ ಐಕಮತ್ಯವು ನಂಬರ .೯ ಕ ಈ ಗದಗ: ಅವರ ಅನೇಕ ವಸತಿಗ-ನ್ನು ಮಾಡಿಕೊಂಡು