ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ..... ಇಲ್ಲಿಯ ನಂಬಿಕೆಯನ್ನಿ ಸಲಾಗುವುದಿಲ್ಲ. ಈ ಪರ್ವತದ ಘಾಟಿಗಳನ್ನು ಕೂಡ ಇವ ) ಆಕ್ರಮಿಸಿದರು. ಮ ಸ ಒ೦ದಾಗ ನಮ್ಮ ದೇಶಕ್ಕೆ ನುಗ್ಗುವುದಕ್ಕೆ ಏರ್ಪಾಡು ಮಾಡಿಕೊಂಡಿರುವರು. ಸಮುದ್ರತೀರದಲ್ಲಿರತಕ್ಕ ಫಲವತ್ತಾದ ದೇಶಗಳನ್ನು ಇವರಿಗೆ ಬಟ್ಟಿದ್ದಾಗ ನಮ್ಮ ಕಾಡು ಮೇಡುಗಳನ್ನು ಕ್ರಮಿಸಬೇಕೆಂಬ ದ.ರಾಶೆಯ ಕೂಡ ಇವರಿಗಿರುವುದು, ಇವಲ ಮಲೆ ತಾತನ ಮಾಡದಿದ್ದರೆ ಇವರು ನಮ್ಮನ್ನು ಮೂಲೋತ್ಪಾಟನ ಮಡನು. ಈ Pಾಟಿಗಳು ಇವರ ಸ್ವಾಧೀನದಲ್ಲಿರುವವ ರೆಗೂ ನಮಗೆ ವಿಪತ್ತುಗಳು ತಪ್ಪುವುದಿಲ್ಲ. ಭಾತೃಭಾವದಿಂದಲೂ, ಮಿತ್ರಭಾವದಿಂ ದಲೂ ಇರಬೇಕೆಂಬ ಕುತೂಹಲವು ಇವರಿಗಿರುವ ಪಕ್ಷದಲ್ಲಿ ನಮ್ಮ ಘಾಟಿಗಳನ್ನು ನಮ್ಮ ವಶಕ್ಕೆ ಬಿಡಲಿ, ಇವರ ದೇಶಕ್ಕೆ ನುಗ್ಗುವುದಕ್ಕೆ ಯಾವ ಯಾವ ಹಾದಿಗಳಿರು ವುವೋ ಅವುಗಳನ್ನು ಅವರು ನಡೆದುಕೊಂಡು ಬೇ ಕಾದ ಬಂದೋಬಸ್ತನ್ನು ಮಾಡಿ ಕೊಳ್ಳಲು. ನೀನು ಮತಾತ್ಮನಾಗಿ ಕಾಣುತ್ತಿದೆ. ಜಗದೀಶ್ವರನ ಅನುಗ್ರಹವು ನಿನ್ನಲ್ಲಿರುವಂತೆ ಕಾಣುತ್ತದೆ. ಈ ಉಭಯ ಕಕ್ಷಿಗಳಿಗೆ ಸೇರಿದ ನಾವು ಕೋಪ ತಾಪ ಗಳಿಂದ ಯುದ್ಧ ಮಾಡಿ ನಾಶವಾಗದೇ ಇರಲೆಂದು ನಿನಗೆ ಸಂಕಲ್ಪವಿರುವುದು. ನಮಗೆ ಕೋಪತಾಗಳಿರುವುದಿಲ್ಲ, ಅನ್ಯಾಯವಾದ ಯುದ್ಧ ಮಾಡುವ ಸಂಕಲ್ಪವೂ ನಮಗಿರುವುದಿಲ್ಲ, ನ್ಯಾಯವನ್ನು ಹೊಂದುವುದು ಅಸಾಧ್ಯವಾದದ್ದರಿಂದ ಯುದ್ಧಕ್ಕೆ ನಿನ್ನೆ ರಾಗಿ ನಾವು ಎಂದಿರವೆಪೈವಯೋಗದಿ೦ಗ (4 ಗುಚ್ಛವನ್ನು ನಿಲ್ಲಿ ಸುವುದಕ್ಕೆ ನೀವು ಒಂದಿರ : , ಈ ಕ್ರೀಟರು ಕೃಷ್ಣ ರು, ಮೋಸಗಾರರು, ದಯಾ ಹೀನರು. ನಮಗೆ ಅಸಿತಸೀಯವಾದ ಕಷ್ಟಗಳನ್ನು ಇವರು ಊ೦ಟು ಮಾಡಿರುವರು, ನಾವು ಸತ್ಯವನ್ನು ಬಿಟ್ಟಿಲ್ಲ, ಇವರು ಸತ್ಯವನ್ನು ೪೦�'ಸಿರುವರು. ಇದಕ್ಕೆ ದೇವರು ಇವರಿಗೆ ಶಿಕ್ಷೆಯನ್ನು ಮಾಡಿಯೇ ಮಾಡುವನು. ಈ ಮಧ್ಯೆ ರಾಜಿ ಮಾಡುವುದಕ್ಕೆ ಬಂದಿರುವುದನ್ನು ನೋಡಿದರೆ ಇಡುಮಿನಿಯಸ್ಸನಿಗೆ ಇನ್ನೂ ಪುಣ್ಯಶೇಷವೇನೋ ಇರುವುದೆಂದು ತೋರುತ್ತದೆ. ಈ ರೀತಿಯಲ್ಲಿ ಈ ವಾಂಚೂರಿಯನರ ಮುಖಂಡನು ಹೇಳಿದನು. ಅವನ ಕಡೆಯವರೆಲ್ಲರೂ ಆತನ ಮಾತನ್ನನುಮೋದಿಸಿದರು, ಆಗ ಮೆಂಟರು ಹೇಳಿ ದೈನಂದರೆ:- ನಿಮಗೆ ಧರ್ಮವಾದ ಕೌಲನ್ನು ಮಾಡುವುದೇ ನನ್ನ ಮುಖ್ಯೋದ್ದೇಶವಾಗಿ