ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

142 ••• - -

  • * * *

ಮೇಲಕ್ಕೆ ಹಿಡಿದು - ನಿಮ್ಮ ಸಂಕಲ್ಪವು ತಿಳಿಸಲ್ಪಡಲಿ' ಎಂದು ಹೇಳಿದನು. ಇವನ ಉಸನ್ಯಾಸವು ೬ಟಾಘೋಷವಾಗಿ ಹೇಳಲ್ಪಟ್ಟಿತು, ಸದರಿ ಶಿಬಿರದಲ್ಲಿದ್ದ ಪ್ರತಿಯೊ ಬೃನೂ ಇದನ್ನು ಕೇ+ದನು, ಎಲ್ಲರೂ ಆರ್ಯ ಪರರಶರಾದರು, ಎಲ್ಲರ ದೃಷ್ಟಿಯ ಈತನ }ಲೆ ಬಿದ್ದಿತು, ಈತನ ತೇಜಸ್ಥ ನ್ನು ಎಲ್ಲರೂ ನೋಡಿದರು, ಉಪನ್ಯಾಸ ಮಾಡ ದಾಗೆ ಇವನ ಕಣಗಳ ಕಾ೦ತಿಯು ವಿಂಕಿನ ಕಾಂತಿಯಂತೆ ದಶದಿಕ್ಕುಗ ಳಿಗೂ ವ್ಯಾಪಿಸುತ್ತಿತ್ತು. ಇವನ ಮಾತುಗಳಲ್ಲಿ ಧರ್ಮವು ಮರ್ತಿಮತ್ತಾದಂತೆ ತೋರುತ್ತಿತ್ತು, ಇದನ್ನು ಕೇಳಿದ ಕೂಡಲೆ ಮಾಂಡೂಲಯನ್ನರ ಕೋಪತಾಪಗಳು ಶಾಂತಿ ಯಾದವ, ಅವರ ಮನಸ್ಸುಗಳು ಫೆಸಿಫಿಕ್ ಸಾಗರದಂತೆ ಆದರ್ಶನ ಸ್ಥಿತಿ ಯನ್ನು ಹೊಂದಿದವು ಮಂತ್ರವಾದಿಗಳ ಸುತ್ತಲ ನಿಸಗಳ ತಾದ ಕಾಗ್ಯವನ್ನು ಬಿಟ್ಟು ಹುಲಿ, ಕರಡಿ, ಕಿರಬ, ಸಿಂಹ ಮೊದಲಾದವುಗಳು ಹೇಗೆ ಸಂಪ್ರೀತವಾದ ನಾಯಿಗ ಳಂತೆ ನಡೆದುಕೊಳ್ಳುವುವೋ ಆ ರೀತಿಯಲ್ಲಿ ಯುದ್ಧಾಸಕ್ತಿಯಿಂದ ಪರವಶರಾಗಿದ್ದ ಮಾಂ:ತರಿಯನ್ನರು ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಈ ಅದ್ಭುತ ವ್ಯಕ್ತಿಯು ಮನುಷ್ಯನೇ ಅಥವಾ ದೇವರೇ ಎಂಬದಾಗಿ ಅನ್ನುವುದಕ್ಕು ಸಕ್ರಮಿಸಿ ದರು. ಹಿಂದಿದ್ದವರೆಲ್ಲಾ ಒಬ್ಬರಮೇಲೊಬ್ಬರು ಬಿದ್ದು ಮುಂದಕ್ಕೆ ಬಂದು ಇವನ ದರ್ಶಲಾಭವನ್ನು ಪಡೆಯುವುದರಲ್ಲಾಸಕ್ತರಾದರು, ಇವನ ಮುಖದಿಂದ ಹೊರಡ ತಕ್ಕ ಅವ್ರತ ಪ್ರವಾಹವು ತಮಗೆ ಎಲ್ಲಿ ಕೇಳದೆ ಹೋಗುವುದೋ ಎಂದು ಎಲ್ಲರೂ ಲೇಶವೂ ಗಲಾಟೆಯನ್ನು ಮಾಡದೆ ಇದ್ದರು, ಹೇಳತಕ್ಕದ್ದನ್ನೆಲ್ಲಾ ಹೇಳಿ ಪೂರೈಸಿ ಬ್ಲಾಗೂ ಇನ್ನೂ ಅವನಿಂದ ಅಮೃತಪ್ರಾಯವಾದ ಹಿತೋಪದೇಶವನ್ನು ಕೇಳಬೇ ಕೆಂಬ ಅಭಿಲಾಷೆಯು ಎಲ್ಲರಿಗೂ ಉಂಟಾಯಿತು. ಸರ್ವರಿಗೂ ಅವನಲ್ಲಿ ನಂಬಿಕೆಯು ಹೇಗೋ ಹಾಗೆ ಪ್ರೀತಿಯ ಕೂಡ ಹಟ್ಟಿ ತು, ಉಸಿರು ಬಿಡುವುದರಲ್ಲಿಯ ಅನಾ .ದರದಿಂದ ಅವನು ಹೇಳುವದನ್ನು ಕೇಳುತ್ತಿದ್ದರು, ಅವನ ಮಾತುಗಳಲ್ಲಿ ಯಾವದಾ ದರೂ ಒಂದು ಶಬ್ದ ಕೇಳದೇ ಹೋದೀತೆಂಬ ಭಯದಿಂದ ಲೇಶವೂ ಗಲಾಟೆಯಾಗದಂತೆ ನಡೆದುಕೊಂಡರು. ಎಲ್ಲರೂ ರೆಪ್ಪೆಯನ್ನು ಕೂಡ ಹೊಡೆಯದೆ ಅವನನ್ನು ನೋಡುತ್ತಿದ್ದರು. ಇವರ ಸಂಭಾಷಣವನ್ನು ಕೇಳಿದ ಮಾಂಡೂರಿಯನ್ನರ ಕೈ ಗಳಿಂದ ಅವರು ಹಿಡಿದಿದ್ದ ಶಸ್ತ್ರಾಸ್ತ್ರಗಳೆಲ್ಲಾ ಜಾರಿ ಕೆಳಗೆ ಬಿದ್ದವು, ಕ್ಷೌರಕ್ಕೆ ಯಾರು ಮಾತೃಸ್ಥಾನರಾಗಿದ್ದರೋ ಅಂಥಾ ಸಲಾಂಥಸ್ಸನೂ, ಲ್ಯಾಸಿಡಿಮೊನಿಯ