ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# v 31 ಗಿಯೂ, ಧರ್ಮದಶಿಳೆಯಾಗಿಯ, ವರ್ಗದರ್ಶಿಯಾಗಿಯೂ, ಶಿಕ್ಷಕನಾಗಿಯ, ಆಪ್ತ ಸ್ನೇಹಿತನಾಗಿಯೂ ಇದು ಹೊಂಗೆ, ತಿಂಗಳು ನನ್ನನ್ನು ಹೇಗೆ ರಕ್ಷಿಸಿ ದನೋ ಸಕಲ ಧರ್ಮಗಳಿಗೂ ಹೇಗೆ ಅವನ ನಿಧಿಯಾಗಿರುವ ಸಕಲ ಶಾಸ್ತ್ರಗಳೂ ಆತನಿಗೆ ಹೇಗೆ ವಾಕೋವಿಧೇಯವಾಗಿರುವ ಅದನ್ನೆಲ್ಲಾ ನಾನು ಸೂಕ್ಷ್ಮವಾಗಿ ಆ ಮಹರ್ಷಿಗಳಿಗೂ, ಮರ ಜನಗಗೂ ವಿಟಮಿಸಿದೆನು, ಅದುವರೆಗೂ ಆ ಮಹಾ ಜನಗಳ ಮಧ್ರ ಗಲ್ಲಿ ಮೆ೦:೨ರಸು ಅಞ್ಞಾತನಾಗಿ ನಿಂತಿದ್ದನು. ನಾನು ಹೀಗೆ ಹೇಳಿದ ಕೂಡಲೆ, ಸಲ್ವರ ದೃಷ್ಟಿಗೂ, ಭಕ್ತಿಗೂ, ಆಶ್ವರ ಕ್ಕೂ ಆತನು ವಿಷಯ ನಾದನು. ಇವನ ಉಡಿಗೆ ತೊಗೆಗಳು ಸಾಮಾನ್ಯ ವಾಗಿ ಇದ್ದುವು. ಆದರೆ ಅವನ ಆಕೃತಿಯಲ್ಲಿಯೂ, ಮು .)ದೆಯ ರ್ತಚಿಸಿದಾಗ ಬಸ್ಸು ತಾಂಡವವಾ ಡ ತ್ತಿತ್ತು, ಎಲ್ಲರ ": ಸಿ ನೋಡು ಇದ ಕ್ಕಿ ಉ ಸಕ್ರಮ ಮಾಡಲು, ಅವರಿಗೆ ಆಶ್ವರವಾಯಿತು. ಆರನೆ ಆಕಾರ ವ ತವಾ '\ 5. ಆ ಕಾರಕ್ಕೆ ಅನುರೂಪ ನಾದ ಪ್ರಜ್ಞೆಯು ಮುದ) ತಾದವರಾ.ಸು. ಪ್ರತ್ಯೆಗೆ ಅನುರೂಪವಾದ ಸೈರನ ಕಣಗಳ ಗೆಲವು , ಅವನ ಸಕಲ ಅವಯವಗಳೂ ಕೂಡ ಧೈರಸ್ಸೆಲ್ಯಗಳನ್ನು ಮಾತ್ರ ಅಲ್ಲ , 19ಧರಣರಾದ ಶಾಂತಿಯನ್ನು ಕೂಡ ತೋರಿಸುಗ ವು. ಈ ತ..ರ್.ಗಳು 'ತನನ್ನು ಕಂಡು ಕೆಲವು ಪ್ರಶ್ನೆಗಳನ್ನು ಕು ತಿದರು, ಅದಕ್ಕೆ ೨೦ ಕೆ ೧ ' ಉತ್ಸರಗಳು ಸರಿಗೂ ಪರ ಮಾಶ್ರಲ್ಯವನ್ನು ಮಾಡಿತು, 2 ರ 5ತೆ೦ ತರ:3ವತಾರಗಿಂದ ಈ ದ್ವೀಪವನ್ನು ರಕ್ಷಿಸುವುದ ಕೆ ಜೈತ ಬಂದಿರಪಿ: ಕಿಂದು ಅನೇಕರು ಭಾವಿಸಿದರು. ಈ ಮಹರ್ಷಿಗಳೂ, ಅಲ್ಲಿ ಸೇರಿದ ಮಹಾ ಬಸಗಳೂ ಸಕ್ಕರೂ ಸದು ದ್ವೀಪದ ಪ್ರಭು | ತ್ವವನ್ನು ಸುಗ್ರ "ಸಿ, ತಮ್ಮ ನ್ನು ಉದ್ದೇಶಿಸಬೇಕೆಂದು .ಪಿಂಟರನನ್ನು ಪ್ರಾರ್ಥಿಸಿದರು. ಅದಕ್ಕೆ ವೆಂಟರನು ಹೇಳದ್ದೇವಂತಿ : ..

  • ಪ್ರಜೆಗಳನ್ನು ಸವಿ-ರೇಷ: ಏ ಪಾಲಿಸುವುದು ಪ್ರಭುಗಳಿಗೆ ಕರ್ತವ್ಯ ಪ್ರಜೆಗಳು »ಷ್ಟು ಹೆಚಾಗಿದ್ದರೆ, .. ಕರ್ತವ್ಯವು ಅಷ್ಟು ಹೆ ಕಾಗುವುದು. ಧರ್ಮಿಷ್ಟರಾದ ಪ್ರಭುಗಳು ರಸ ಕೃತ್ರ »ು ಪ್ರೀತಿಯನ್ನು ಇದು ವರೋ ಪ್ರಜೆಗಳಲ್ಲಿ ಅದಕ್ಕಿಂತಲೂ ಹೆಚದ ಪ್ರೀತಿಯನ್ನ ಇಡಬೇಕು. ಔರಸರಿಗೆ ಎಷ್ಟು ಉಪಕಾರಮಾಡಿದಾಗ್ಯೂ, ಅದಕ್ಕೆ ಅನುರೂಪವಾದ ಕೃ ಟ್ಯತೆಯು ಇರುವುದಿಲ್ಲ.

Ꮅ V)