ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತನಗೆ ತೋರಿಸಲ್ಪಟ್ಟ ಪ್ರೀತಿಗೂ, ಮಾಡಲ್ಪಟ್ಟ ಪ್ರಯೋಜನಗಳಿಗೂ ತಾವು ಹಕ್ಕು ದಾರರೆಂದು ತಿಳಿದುಕೊಳ್ಳು ತ್ತಾರೆ, ಪ್ರಜೆಗಳಿಗೆ ಇಂಥಾ ದುರಹಂಕಾರವು ಇರುವ ದಿಲ್ಲ. ನಾವು ಎಷ್ಟು ಉಪಕಾರವನ್ನು ಮಾಡಿದೆವೋ ಅದರ ಹತ್ತರಷ್ಟು ಉಪಕಾರ ವಾಯಿತೆಂದು ತಿಳಿದು ಕೊಳ್ಳುವರು. ಅವುಗೆ ಔರಸರು ನಾವು ಮಾಡಿದ ಉಪಕಾ ರಕ್ಕೆ ಎಷ್ಟು ಕೃತಜ್ಞರಾಗಿರುವರೋ ನಮ್ಮಿಂದ ಉಪಕಾರವನ್ನು ಹೊಂದಿದ ಪ್ರಜೆ ಗಳು ಅದರ ಹತ್ತರಷ್ಟು ಕೃತಜ್ಞರಾಗಿರುವರು. ಅವರನ್ನು ಪುತ್ರನಿರ್ವಿಶೇಷವಾಗಿ ಕಂಡರೆ, ಪುತ್ರರಿಂದ ಆಗತಕ್ಕ ಪ್ರತಿಫಲಕ್ಕಿಂತಲೂ ಹೆಚದ ಪ್ರತಿಫಲವು ಲಭ್ಯವಾ ಗುವುದು, ಪ್ರತಿಫಲದ ದೃಷ್ಟಿಯಿಂದ ಸತ್ಪುರುಷರಾದವರು ಪ್ರಚಾರಂಜನೆಯನ್ನು ಮಾಡುವುದಿಲ್ಲ. ತಮ್ಮ ಮನಸ್ಸಾಗ ೧, ದೇರುಗೂ ತೃಪ್ತಿಯಾಗಲೆಂದು ಮಾಡು ವರು. ಈ ತೃಪ್ತಿಯಿಂದ ಪ್ರಾರ್ಥಿತವಾಗಿ ಅಂಥಾ ಪ್ರಭುಗಳಿಗೆ ಪ್ರತಿಫಲಗಳು ಉಂಟಾಗುವುವು, ಅವುಗಳು ಉಂಟಾದರೂ, ಉಂಟಾಗದೆ ಹೋದರೂ ದೈನಿಕ ವಾದ ಪ್ರತಿಫಲವು ಅವರಿಗೆ ಇದ್ದೇ ಇರುವುದು, ನನ್ನ ಕರ್ತವ್ಯವನ್ನು ನಾನು ಮಾಡಿರುವೆನೆಂಬ ಜ್ಞಾನದಿಂದ ಯಾವ ಸುಖವು ಹುಟ್ಟುವುದೋ ಅದಕ್ಕೆ ಬೆಲೆಯಿಲ್ಲ. ಇಂಥಾ ಸುಖದ ಮೇಲೆ ಅಪೇಕ್ಷೆಯನ್ನಿಟ್ಟು, ಪ್ರಭುತ್ವ ಮಾಡತಕ್ಕವರು ಧನ್ಯರು ಅವರೇ ಸುವಿಗಳು, ಇಂಥ ಸೌಖ್ಯವನ್ನು ಯಾರು ಗುರಿಯಾಗಿಟ್ಟು ಕೊಳ್ಳುವರೋ ಅವರನ್ನು ನೋಡಿ, ಅವರಿಗೆ ಪ್ರಭುತ್ವವನ್ನು ವಹಿಸಬೇಕು, ಬೇರೆ ಗುರಿಯ ನ್ನು ಇಟ್ಟು ಕೊಂಡವರು ಪ್ರಭುತ್ವಕ್ಕೆ ಅರ್ಹರಲ್ಲ. ಅ೦ತ್ಮಾವರ ಪ್ರಭ»ತ್ವದಿಂದ ಪ್ರಬೆಗ ಸುಖವಾಗುವದಿಲ್ಲ, ಪ್ರತಿಗಳ ಉದ್ದೇಶವು ನೆರವೇರುಪೇ ಕಾದರೆ, ಅವರಂತೆಯೇ ನೃತ್ಯ ರೂ ಕೂಡ ಲೋಕಹಿತೈಷಿಗಳಾಗಿಯ, ಧರ್ಮಮಾರ್ಗ ಕಸರಾ ಖಣರಾಗಿಯೂ ಇರ ಬೇಕು, ಮಂತ್ರಿಗಳು ಮೊದಲ್ಗೊಂಡು ಕಳುವಾಡಿಗಳ ವರೆಗೂ ಸಕಲ ನೌಕ ರರೂ ಕೂಡ ಧರ್ಮದಿಂದಲೂ, ಭಕ್ತಿಯಿಂದ, ಪ್ರಾಮಾಣಿಕತೆು.೦ದಲೂ ಅತ ರವರ ಕೆಲಸಗಳನ್ನು ಮಾಡುವಂತೆ ಯಾರು ಕೂಡಬಲ್ಲರೋ ಅವರು ಪ್ರಭುಗಳಾದರೆ, ತಾವೂ ಧನ್ಯರಾಗುವರಲ್ಲದೆ, ಪ್ರಜೆಗಳೂ ಸುಖಿಗಳಾಗುವರು. ಹಾಗೆ ಆಗಬೇಕಾ ದರೆ, ಸಕಲ ನ ಕರರ ಬುದ್ದಿ , ಶ ಸ್ತ್ರೀಯ, ಭಕ್ತಿಯ., ಪ್ರಾಮಾಣಿಕತೆಯ ಹೇಗಿರುವುದೋ ಅದು ಪ್ರಭುವಿಗೆ ತಿಳಿದಿರಬೇಕು, ಹಾಗೆ ತಿಳಿಯದವರು ಪ್ರಭು ತೃ ಕೆ ಅ ರ್»ರಾಗಿರುವುದಿಲ್ಲ, ಯಾವ ಕೆಲಸದಲ್ಲಿ ಮೂರು ದಕ್ಷರೋ ಅದನ್ನು ವೆ ಗೆ