ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1:44 ದಾಗ ಗೊಣಗುಟ್ಟುತ್ತಿದ್ದರು, ನಿನ್ನ ಸಂಭಾಷಣದಿಂದ ಇವರೆಲ್ಲರನ್ನೂ ನಿನ್ನಲ್ಲಿ ಅನು ರಕ್ತರಾಗುವಂತೆ ಮಾಡಿ ಕೊಂಡಿರುವೆ. ನಿನ್ನ ಮಾತಿಗೆ ವಿರೋಧವಾಗಿ ಮಾತನಾಡು ವುದಕ್ಕೆ ಅವಕಾಶವನ್ನು ಕೊಡುವುದಿಲ್ಲವೆಂದು ಇವರು ಐಕಮತ್ಯದಿಂದ ಹೇಳುತ್ತಲಿ ದ್ದಾರೆ. ಇದು ಬಹಳ ಆಶ್ಚರ್ಯ, ಸಜ್ಜನರ ಮಾತುಗಳಿಗೆ ಪ್ರತಿಕಕ್ಷಿಗಳು ಕೂಡ ಹೇಗೆ ಅಧೀನರಾಗುವರೋ ಅದು ಈಗ ಗೊತ್ತಾಯಿತು. ಧರ್ಮಿಷ್ಟರ ಹಿತೋಪ ದೇಶದಿಂದ ಕೋಪ ತಾಪಗಳು ಶಾಂತಿಯಾಗಿ ದ್ವೇಷವು ಸ್ನೇಹವಾಗಿ ಪರಿಣಮಿಸು ವುದು, ಕೋಪವು ಶಾ೦ತಿಯಾಗಿ ಪರಿಣಮಿಸುವದು, ನೀನು ಏರ್ಪಡಿಸುವ ಸಮಾಧಾನಕ್ಕೆ ನಾವೂ ಒಪ್ಪುತ್ತೀವೆ. ಈ ರೀತಿಯಲ್ಲಿ ನೆಸ್ಟರನು ಹೇಳಿದ ಕೂಡಲೇ ಸರ್ವರೂ ನಾವೂ ಒಪ್ಪ ವೆಂದು ಕೈ ಎತ್ತಿದರು. ಕೂಡಲೇ ಮೆಂಟರನು ಸ್ವಾಲೆಂಟಿಮ್ ಕೋಟೆಯ ಬಾಗಿಲುಗಳನ್ನು ತೆಗೆಯಿಸಿ ದಸು, ನೆಸ್ಸರನು ಟೆಲಿ ಮಾಕಸ್ಥನ ಬಗೆ ಹೋಗಿ ಅವನನ್ನು ಆಲಿಂಗನೆ ಮಾಡಿ ಕೊಂಡು ಹೇಳಿದ್ದೇನಂದರೆ, * ಮಗುವೇ ! ನಿನ್ನ ತಂದೆ ಯು ಗ್ರೀಸ್ ದೇಶದ ಪ್ರಭುಗಳಲ್ಲಿ ಅತ್ಯಂತ ವಿವೇಕಶಾಲಿ ಖ ದನು. ದೇವರು ಅವನಿಗೆ ಅನುಗ್ರಹಿಸಿದ ವಿವೇಕವನ್ನು ನಿನಗೂ ಕೊಡಲಿ, ನಿನ್ನನ್ನು ನೋಡಿದರೆ ಯಲಿಸಿಸ್ಸನನ್ನು ನೋಡಿ ಡಂತೆಯೇ ಆಗುವುದು. ಇದು ಖಾಸಿಯಸ್ಸಿನ ವಿಷಯದಲ್ಲಿ ನಮಗಿದ್ದ ಅಸಮಾಧಾ ನವು ಪರಿಹರಿಸಲ್ಪಡುವು - ನೀನೂ ಪಲJರೂ ಅರಣಭೂತವರಿ, ಫಿಲಾಂತ ಸೃನು ಭಯಂಕರವಾದ ಸ್ವಭಾವವ- ನಸ., ನಿನ್ನನ್ನು ನೋಡಿ ಅವನು ಅತ್ಯಂತ ವಿಸ್ಮಿತನಾಗಿರುವನು. ಯೂಲಿಸಿಸ್ಸನ ವ ಹಿಮೆಯನ್ನು ಕೇಳಿ ಆತನಲ್ಲಿ ಇವನು ಬಹಳ ಗೌರವವನ್ನಿಟ್ಟು ಕೊಂಡಿರುವನು. ಆ ಗೌರವಕ್ಕೆ ನೀನು ಈಗ ಪಾತ್ರನಾಗಿ ರುವಿ. ಈ ಸೈನಿಕರೆಲ್ಲರೂ ನಿನ್ನ ಚರಿತ್ರೆಯನ್ನು ತಿಳಿದುಕೊಳ್ಳಬೇಕೆಂದು ಕುತೂಹಲ ವುಳ್ಳವರಾಗಿರುತ್ತಾರೆ.' ಈ ರೀತಿಯಲ್ಲಿ ಹೇಳುತ್ತಿರುವಾಗ ಮೆಂಟರನು ಇಡುವಿಾನಿ ಯಸ್‌ನನ್ನೂ, ಕ್ರೀಟ್ ದ್ವೀಪದ ಯುವಕನನ್ನೂ ತನ್ನ ಜೊತೆಯಲ್ಲಿ ಕರೆದುಕೊಂಡು 'ಬಂದನು. ಇಡುವಾಸಿಯಸ್ಥನನ್ನು ನೋಡಿದ ಕೂಡಲೆ ಅಲ್ಲಿ ಸೇರಿದ್ದ ಸೈನಿಕರಿಗೆ ಕೋಪವು ಸ್ವಲ್ಪಮಟ್ಟಿಗೆ ಅಂಕುರಿಸಿತು, ಕೂಡಲೇ ಮೆಂಟರು ಹೇಳಿದ್ದೇನೆಂದರೆ:-ಧರ್ಮವಾ ಗಿಯೂ, ಪರಮ ಪವಿತ್ರವಾಗಿ ಯ ಇರುವ ಕೌದಿಗೆ ಇದುವಿನಿಯಸ್ಸನು ಒಪ್ಪಿರು