ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

} ಪದವಿಗೆ ಪ್ರತಿಫಲವಾಗಿ ನಾನು ಮ ಂದೆ ಮಾಡುವ ಸೇವೆಯನ್ನು ಸಂಗ್ರಹಿಸುವಿರಿ?' ಎಂದು ನಾನು ನಂಬಿ ಇದೇನೆ, ಈ ರೀತಿಯಲ್ಲಿ ಹೇಳಿ, ಅರಿಸ್ಕೊಡಿಮಸ್ಸನು ಹೇಜಲ್, ಮೆಂಟರು ಮತ್ತು ಟೆಲಿಮಾಕಸ್ಸರ ಕಡೆ ತಿರುಗಿ, ಅವರಿಗೆ ಹೇಳಿದ್ದೇನಂದರೆ:- “ ಎಲೈ ಹೇಜಲ್‌ ನೇ, ನೀನು ಯಶೋವಂತನು. ಯಶಸ್ಸು ಬರುವುದಕ್ಕೆ ಪುಣ್ಯವೇ ಮುಖ್ಯ ಕಾರಣ. ನಿನಗೆ ಸಂಚಿತವಾದ ಪುಣ್ಯರಾಶಿಯು ವಿಶೇಷವಾಗಿ ಇಲ್ಲದಿದ್ದರೆ, ದೇವತಾಂಶಸಂಭೂತನಾದ ಈ ಮೆಂಟರನನ್ನು ಖರೀದಿಗೆ ಕೊಂಡು ಕೊಂಡು, ಅವನನ್ನು ಗುರುವಿನಂತೆ ಆದರಿಸುವ ಸಂಪತ್ತು ನಿನಗೆ ಎಲ್ಲಿ ಒದಗು ತಿತ್ತು ? ಲೋಕೈಕ ವೀರನಾದ ಯೂಲಿಸಸ್ಸನ ಸಣ್ಣ ಪರಿಪಾ ಕ ದಿಂದ ಅವತರಿಸಿರುವ ಈ ವ ಹಾನುಭಾವನಾದ ಟೆಲಿಮಾಕಸ್ಥನ ಸೇವೆಯು ನಿನಗೆ ಎಲ್ಲಿ ದೊರೆಯುತ್ತಿತ್ತು ? ನಿಸ್ಸಹರಾ ದವರಿಗೆ ಜಗತ್ತೇ ತೃಣವೆಂದು ಮಹಷಿ೯ಗ' ಹೇಳುತ್ತಾರೆ. ಇದು ನಿಜವಾದದ್ದೇ ಎಂಬ ಸಂದೇಹವು ಅನೇಕರಿಗೆ ಇತ್ತು, ಈ ಸಂದೇಹ ನಿವೃತ್ತಿ ಯನ್ನು ನೀವು ಮರು ಜನವೂ ಮಾಡಿರುತ್ತೀರಿ, ಪ್ರಭುತ್ವ ಮಾಡಬೇಕೆಂಬ ಆಶೆಯು ಸಾಮಾನ್ಯ ಜನಗಳಿಗೆ ಸರಿಪೂಣ೯ವಾಗಿರುವುದು, ಅಧಿಕಾರದ ಮೇಲೂ, ಹೊನ್ನು, ಹೆಣ್ಣು, ಮಣ್ಣುಗಳ ಮೇಲ ಯರಿಗೆ ಆಶೆ ಇರುವುದೋ ಅವರಿಗೆ ಪ್ರಭುತ್ವದಲ್ಲಿ ಇಂಥಾ ದುರಾಶೆಯು ವಿಶೇಷವಾಗಿರುವುದು, ನಿನಗಳ , ವೆಂಟರ ನಿಗೂ ಪೂರ್ವ ವಯಸ್ಸು ಕಳೆದಿರುವುದು, ಇಂಥಾ ವೈರ ಗ್ಯವೂ, ನಿಸ್ಪೃಹತೆಯ ನಿವ.ಗೆ ಬಂದಿರುವುದು ವಿಶೇಷ ಆಶ್ಚರೈವ, ಪ್ರಾಯಸ್ತನಾಗಿದ್ದಾಗ, ಟಿಲಿ ಮಾಕಸ್ಸನು ವೈರಾಗ್ಯ ಚಕ್ರವರ್ತಿಯಾಗಿರುವುದನ್ನು ನೋಡಿದರೆ, ನೆ ಗೆ ತುಂಬಾ ಸ೦ತೋಷವಾಗುತ್ತದೆ, ಇವರ ಮತಾಪಿತೃಗಳ ಫು , 2ಥಾ ಕಾ ದ್ವೀಪದ ಪುಣ್ಯವೂ ಇದಕ್ಕೆ ಕಾರಣ ವೆಂಬದಾಗಿ ನನಗೆ ತೋರುತ್ತದೆ. ಅದು ಹೇಗಾದರೂ ಇ", ಈ ಪ್ರಪಂಚವೇ ಪವ ಯವರಿ೦ದೂ ಸಿಹ ಅಪೂರ್ವ ವಂದೂ ನಾನು ತಿಳಿದುಕೊಂಡಿದ್ದೆನು, ನಿಮ್ಮನ್ನು ನೋಡಿದ ನೆ.ಲೆ, ಧರ್ಮಿಷ್ಟ ರಾದವರು ಎಷ್ಟು ಅಪೂರ್ವವೆಂದು ನಾನು ತಿಳಿದುಕೊಂಡಿದ್ದೆನೋ ಅಷ್ಟು ಅಪೂರೈ ವಲ್ಲವೆಂದು ನನಗೆ ಈಗ ಗೊತ್ತಾಯಿತು, ಮೈನಾಸನ ಧರ್ಮಶಾಸ್ತ್ರಗಳಲ್ಲಿ ನೀನು ತುಂಬಾ ಆಸಕ್ತನಾಗಿರು. ಈ ಧಮ೯ ತಾವು ಲೋಕೋತ್ತರವಾದದ್ದು. (ವಿದಾನೇವ ಬ« ನಾ } - ಸರಿ ಮಲ ” ಎ೦ಒಬಾಗಿ ಲೋಕೋ ಹಿಲ್ಲ. K