ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಕಿಯು ಇರುವುದು. ಇದು ನಿಜವಾದ ಮಾತು. ನೀವು ಧರ್ಮಿಷ್ಟರು, ಆದದ ರಿಂದಲೇ ಮೈನಾಸನ ಧರ ರಾಸ್ತ್ರಗಳನ್ನು ಪರಿಶೀಲಿಸುವುದಕ್ಕೋಸ್ಕರ ಇಲ್ಲಿಗೆ ಬಂದಿರು ವಿರಿ. ಈ ಧರ್ಮವು ನಿಮ್ಮನ್ನು ರಕ್ಷಿಸಲಿ, ಧರ್ಮದ ಸ್ವರೂಪವನ್ನು ಪ್ರಪಂಚಕ್ಕೆ ತಿಳಿಸುವುದಕ್ಕೆ ಜಗದೀಶ್ವರನು ನಿಮ್ಮನ್ನು ಮೇಲ್ಪಚ್ಚಿಯಾಗಿ ನಿರ್ಮಿಸಿರುವನು. ಲೋಕದಲ್ಲಿ ಧರ್ಮಸಂಸ್ಥಾಪನೆಗೆ ಕಾರಣಭೂತರಾಗಿ, ” ಈ ರೀತಿಯಲ್ಲಿ ಅರಿಸ್ಕೋಡಿಮಸ್ಸನು ನಮಗೆ ಹೇಳಿ, ನಮಗೆ ಮೈನಾಸನ ಧರ್ಮಶಾಸ್ತ್ರಗಳ ಮರು ಪುಸ್ತಕಗಳನ್ನು ಇನಾಮಾಗಿ ಕೊಟ್ಟನು. ಒಂದು ಉತ್ಕೃಷ್ಟವಾದ ಹಡಗನ್ನೂ , ನಾವಿಕರನ್ನೂ ನಮ್ಮ ಪ್ರಯಾಣಕ್ಕೋಸ್ಕರ ವದಗಿಸಿ, ಹಣ್ಣು, ಹಂಪಲು, ಜೈ ಒನದ ಸಾಮಾನುಗಳು ಮೊದಲಾದವುಗಳನ್ನು ನಮಗೂ , ನಮ್ಮ ಜೊತೆಯಲ್ಲಿ ಪ್ರಯಾಣ ಮಾಡತಕ್ಕ ವರಿಗೂ ಸಾಕಾಗುವಷ್ಟು ಸರಸರಾಜು ಮಾಡಿಸಿದನು, ನಮ್ಮ ರಕ್ಷಣೆಗಾಗಿ ಈ ದ್ವೀಪದ ಸೈನ್ಯಗಳಲ್ಲಿ ಅತ್ಯಂತ ಸಮರ್ಥ ರಾದವರನ್ನು ಅಂಗರಕ್ಷಕರಾಗಿ ಕಳುಹಿಸಿ ಕೊಟ್ಟನು. ಇಥಾಕಾ ಪಟ್ಟಣಕ್ಕೆ ಹೊರಡುವುದಕ್ಕೆ ನಾನು ಸಿದ್ದನಾದೆನು. ಆಗ ಹೇಜು' ನು ವೆಂಟರನನ್ನು ಕುರಿತು ಹೇಳಿದ್ದೇನಂದರೆ... “ ಎಲೈ ಮೆಂಟರನೇ, --ಸಿಡಿಮಸ್ಸನು ಹೇಳಿದಂತೆ ನನ್ನ ಪುಣ್ಯ ಪರಿಪಾಕ ದಿಂದ ನೀನು ಪ್ರಥಮ 5 ನನ್ನ ಸೇವಕನಾದೆ, ಕ್ರಮೇಣ ನನ್ನ ಗುರುವಾದೆ. ಆಖೈರಿನಲ್ಲಿ ನನ್ನ ಭಾಗಕ್ಕೆ ದೇವರಾದೆ. ನಿನ್ನ ದೆಸೆಯಿಂದ ಟೆಲಿಮಾಕಸ್ಥನು ನನಗೆ ಪರಮ ಮಿತ್ರ ನಾದನು. ಯಾವ ಜೀವವೂ ನಿಮ್ಮ ಜೊತೆಯಲ್ಲಿ ಇದ್ದು, ದೇಶವನ್ನು ಬಿಡಬೇ ಕೆಂಬ ಅಭಿಲಾಷೆಯ, ನನಗೆ ವಿಶೇಷ ವಾಗಿರುವುದು. ಆದರೆ ಯತ್ನ ವಿಲ್ಲ. ಟೆಲಿ ಮಾಕಸ್ಸಸಿಗೆ ಇಥಾಕಾ ದೇಶದ ಕ್ಷೇಮ ವೂ, ಮಾ ತಾತೃಗಳ ಸೇವೆಯು ಎಷ್ಟು ಮುಖ್ಯ ಕರ್ತವ್ಯವಾಗಿರುವದೂ ರಾಗ ಅರಿಸ್ಕೂಟದ ೯ನ ಪ್ರಭುತ್ವವನ್ನು ಮೈನಾಸನ ಧರ್ಮ ಶಾಸ್ತ್ರಗಳಿಗೆ ಅನುಸಾರವಾಗಿ ನಡೆಯುವಂತೆ ಮಾಡುವುದು ಅಷ್ಟು ನನಗೆ ಮುಖ್ಯ ಕರ್ತವ್ಯವಾಗಿರುವುದು, ನಿನ್ನ ಪ್ರಭಾವದಿಂದ ಮೈನಾಸನ ಧಮ್ಮ ಶಾಸ್ತ್ರಗಳ ರಹಸ್ಯವ ನನಗೆ ಗೊತ್ತಾಯಿತು, ಶಾಸ್ತ್ರನವನ್ನು ಸಂಪಾದಿಸಿದೆ. ಮಾತ್ರದಿಂದಲೆ, ನಾವು ಕೃತಕೃತ್ಯರಾಗುವುದಿಲ್ಲ, ಶಾಸ್ತ್ರವಿಧಿಗಳನ್ನು ಅನುಷ್ಠಾ ನಕ್ಕೆ ತಂದುಕೊಳ್ಳಬೆ( ಕ. ಅದಕ್ಕೆ ಸುಸಮಯವು ಈಗ ಉಂಟಾಗಿರುವುದು, )