ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

; ಮವಾಯಿತು. ಟೆಲಿಮಾರ್ಕನು ಬಿಕ್ಕಿ ಬಿಕ್ಕಿ ಅಳುವುದಕ್ಕೆ ಉಪಕ್ರಮಿಸಿದನು. ಮೆಂಡಿರನು ಅವನನ್ನು ಸಮಾಧಾನ ಪಡಿಸಿದನ, ಅರಿಸ್ಟೋಡಿವನು ಮೆಂಟರ ನನ್ನ ಕುರಿತು ಹೇಳಿದ್ದೇನಂದರೆ: .... “ ಪ್ರಭುತ್ವದ ಭಾರವೂ, ಜವಾಬ್ದಾರಿಯೂ ನನಗೆ ಹೊರಿಸಲ್ಪಟ್ಟಿತು. ಇದಕ್ಕೆ ನೀನೇ ಕಾರಣ, ಬಹಳ ಭಯಂಕರವಾದ ಅಪಾಯಗಳಿಗೆ ನೀನು ನನ್ನನ್ನು ಗುರಿಮಾಡಿದೆ. ಈ ದ್ವೀಪನಿವಾಸಿಗಳ ಮೇಲೆ ಅಧಿಕಾರವನ್ನು ಚಲಾಯಿಸುವ ಪದವಿಯು ನನಗೆ ಬಂದಿತು, ಈ ಅಧಿಕಾರವನ್ನು ವಿವೇಕದಿಂದ ಚಲಾಯಿಸುವ ಶಕ್ತಿಯು ಲಭ್ಯವಾದ ಹೊರತು, ನನಗೆ ಧನ್ಯತೆಯು ಉಂಟಾಗುವುದಿಲ್ಲ. ಧರ್ಮ ದಿಂದ ರಾಜ್ಯಭಾರ ಮಾಡುವುದು ಸುಲಭವಲ್ಲ. ನಾನು ನೋಡುವುದಕ್ಕೆ ಪ್ರಭು ವಾದಾಗೂ , ಕಾರ್, ಕ೪ ಸೇವಕನು. ನಮಗೆ ಪತ್ರ, ಮಿತ್ರ ಕಳತ್ರಾದಿಗಳು ಆಗು ತಾರೆ, ನಾವು ಸ್ವತಂತ್ರರೆಂದು ತಿಳಿದುಕೊಂಡಿದ್ದಾಗ, ಕಾರ್ ತಃ ಸರತಂತ್ರರು. ನಮ್ಮ ಸೇವಕರ ಸಾಧನೆಯ » ಅಧ ನ.೯ವಾಗಿದ್ದಾಗ, ಅದನ್ನು ನಾವು ಮಾಡು ವದಿಲ್ಲ ಎಂದು ಹೇಳುವುದು ಅಸಾಧ್ಯವಾಗುತ್ತದೆ. ಹಾಗೆ ಹೇಳು ವದಂದ, ಆಸಿ ರ್ವಚನೀಯವ ದ ಅನರ್ಥಗಳು ಉಂಟಾಗುವುದುಂಟ , ಆ ಅನರ್ಧದ ಭ ಖದಿಂದಲಾ ದರೂ ಯಾವುದು ಅಧರ್ಮವೆಂದು ನಾವು ತಿಳಿದುಕೊಂಡಿರುತ್ತೇವೋ ಅದನ್ನು ನಾವು ಮಾಡಬೇಕಾಗುತ್ತದೆ. ಜಿತೇಂದ್ರಿಯರಾಗಿಯ, ಅರಿಷಡ್ವರ್ಗಗಳನ್ನು ಗೆದ್ದವರಾ ಗಿಯ ೧, ಕರ್ಮಗಳಿಗೆ ಅನುರೂಪವಾದ Jವಾಗುವುದೆಂಬ ಪ್ರತ್ಯಯವುಳ್ಳ ವರಾ ಗಿಯ ಇರತಕ್ಕವರೂ ಕೂಡ ತಮ್ಮ ವ.ನೋತಿಗೆ ಭವ° ಗಿ ಮಾಡಬಾರದ ಕೆಲಸಗಳನ್ನು ಮಾಡಬೇಕಾಗುತ್ತದೆ. ಪಂಡಿತೋತ್ತಮರಾದ ಸನ್ಯಾಸಿಗಳಗೂ ಕೂಡ ಈ ಅವಸ್ಥೆಯು ತಪ್ಪುವುದು ಅಪೂರೈ, ಹೀಗಿರಲಾಗಿ, ನನ್ನ ೦ಥಾ ಪಾಮರರ ಪಾಡೇನು? ಇಂಥಾ ಭಾರವನ್ನು ನೀನು ನನಗೆ ವಹಿಸಿದೆ ಈಗ ಹೊರಟು ಹೋಗುತ್ತೀಯೆ. ದೈವಯೋಗದಿಂದ ಹೇಜಲ್'ನು ನನ್ನ ಪ್ರಾರ್ಥನೆ ಅ: ಸಾರವ-ಗಿ ನನಗೆ ಸಹಾಯ ಮಾಡುವುದಕ್ಕೋಸ್ಕರ ಇಲ್ಲಿ ಇರುವುದಾಗಿ ಒಪ್ಪಿರುತ್ತಾನೆ. ಇದು ನನ್ನ ಪುಣ್ಯ ಪರಿ ಪಾಕವೆಂದು ಭಾವಿಸಿದ್ದೇನೆ. ಹೇಚಲ್ನ ಜೊತೆಯಲ್ಲಿ ನಿನ್ನನ್ನೂ , ಟೆಲಿಮಾಕಸ್ಸ ನನ್ನೂ ಇಲ್ಲಿ ಇಟ್ಟು ಕೊಳ್ಳಬೇಕೆಂಬ ಆಶೆಯು ನನಗೆ ಬಹಳವಾಗಿರುವುದು, ಆದರೆ, ಬೆನಿಲೋಪಳಿಗೆ ಭಯಂಕರವಾದ ವಿಪತ್ತು ಬಂದಿರ..ದ.. - ತೃಸಿಗೆ'ಸ್ಕರ