ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1, 1 ಗಿರುವನೋ, ಒಲಾತ್ಕಾರದಿಂದ ಆತನ ತತ್ವವು ವಸಲ್ಪಡುವ ಸನ್ನಿ ವೇಶವು ಹೇಗೆ ಉಂಟಾಗಿರುವುದೊ, ಅವುಗಳೆಲ್ಲಾ ತಿಳಿಸಲ್ಪಟ್ಟವು ಸಮಸ್ತ ಜನಗಳೂ ಏಕವಾಕ್ಯತೆಯಿಂದ ಬೇಲಿಯಾ ಜರನೇ ನಮಗೆ ಪ್ರಭುವಾಗಿರಬೇಕೆಂದು ಹೇಳಿದರು. ಆ ರೀತಿಯಲ್ಲಿ ಠರಾವು ಮಾಡಲ್ಪಟ್ಟಿತು, ಮಹಾ ಜನಗಳ ಪ್ರತಿನಿಧಿಗಳು ಬೇಲಿಯಾ ಜರನ ಬಳಿಗೆ ಹೋಗಿ, ತಮ್ಮ ಪ್ರಾರ್ಥನೆಯನ್ನು ತಿಳಿಸಿದರು. ಆಗ ಬೇಲಿಯಾಜರನು ಮಹಾಜನಗಳಿಗೆ ತನ್ನ ಕೃತಜ್ಞತೆಯನ್ನು ತೋರಿಸಿ ಹೇಳಿದ್ದೇನಂದರೆ:- “ ದೇವರ ಮಹಿಮೆಯು ಅನಿರ್ವಚನೀಯವಾದದ್ದು, ಮಧ್ಯರಾತ್ರಿಯಲ್ಲಿ ಕತ್ತಲೆಯು ಕವಿದುಕೊಂಡಿದ್ದಾಗ, ನಾನು ಸಮುದ್ರಕ್ಕೆ ನೂಕಲ್ಪಟ್ಟೆನು. ನಾನು ಸತ್ತೆನೆಂದು ಆಸ್ಟಾ ರ್ಬಳ ಏಜ೦ಟಗಳೂ, ಆಸ್ವಾರ್ದಿಇ ಇ ಭಾವಿಸಿದರು. ದೇವರ ದಯೆಯು ಇಲ್ಲದಿದ್ದರೆ, ಅಂಥಾ ಸಂದರ್ಭದಲ್ಲಿ ಬದುಕುವುದು ಸಾಧ್ಯವೇ ? ಎಂದಿಗೂ ಇಲ್ಲ, ದೇವರ ಮೇಲೆ ಭಾರವನ್ನು ಹ2, ಆತ್ಮರಕ್ಷಣೆಯ ಪ್ರಯತ್ನ ವನ್ನು ಮಾಡಿದೆನು, ಅಭೂತಪೂರ್ವವಾದ ಗೈರ ಸೈದ್ಧ ಗಳು ನನಗೆ ಉಂಟಾದವು. ಅಕಸ್ಮಾತ್ತಾಗಿ ನನ್ನ ಬಳಿಗೆ ಒಂದು ಸಮಯ ತೇಲಿಕೊಂಡು ಬಂದಿತು. ಅದರ ಸಹಾಯದಿಂದ ಅಲೆಗಳ ಜತೆಯಲ್ಲಿ ನಾನು ತೇಲಿ ಕೊಂಡು ಹೋದೆನು, ಬೆಳಗಾಗು ವುದರೊಳಗಾಗಿ ಸೀರಿಯಾದ ದಡಕ್ಕೆ ಸೇರಿದೆನು, ಸಮುದ್ರದಲ್ಲಿ : ಇಕ್ ೯ ಮೊದ ಲಾದ ಜಲಚರಗಳು ಸಕಲ ಪ್ರಾಣಿಗಳನ್ನೂ ಭಕ್ಷಿಸುವುವು, ಅವುಗಳಿಗೆ ತ.ನ್ಯಾ ಗುವ ಅವಸ್ಥೆಯು ನನಗೆ ಬರಲಿಲ್ಲ, ದುರ್ಮಾರ್ಗಪ್ರವರ್ತಕರಾದ' ಪಾಪಿಗಳು ಒಂದು ವಿಧವಾಗಿ ಪರಲೋಚಿಸಿದರೆ, ದೇವರು ಮತ್ತೊಂದು ವಿರ್ಧು ಪರಾ ಲೋಚಿಸುವನು. ಇದಕ್ಕೆ ದೃಷ್ಟಾಂತವು ನಾನೇ ಆದೆನು, ರ್ಸೀ ಯಾ ದೇಶದಲ್ಲಿ ಕುರಿಗಳನ್ನು ಕಾದ.ಕೊಂಡು, ಕುರಬರ ಪ್ರಸನ್ನ ತೆಗೂ ಪ್ರೀತಿಗೆ ಪಾತ್ರನಾಗಿ, ಚಕ್ರವರ್ತಿಗಳಿಗೂ ದುರ್ಲಭವಾದ ಮನಶಾಂತಿಯ:೦ದ ನನ್ನ ಗು&ಸಿ" ನ್ನ, ನಾನು ಸುಖವಾಗಿದ್ದೆನು. ನನ್ನನ್ನು ಹಿಡಿದುಕೊಂಡು ಬಂದು, ಈ ರಾಜ್ಯಭ: ರವನ್ನು ನನಗೆ ಹೊರಿಸಿರುವಿರಿ, ಈ ಭಾರವು ದುಸ್ಸಹವಾದದ್ದು, ನಮ್ಮ ತ೦ದೆಯ ಪರಿಣಾಮ ವನ್ನು ನೋಡಿದರೆ, ಪ್ರಭುತ್ವವನ್ನು ಸುಗ್ರಹಿಸುವುದಕ್ಕೆ ಯಾರು ತಾನೇ ಒಪ್ಪುವರು ? ಅರಿಷಡ್ವರ್ಗಗಳಿಗೆ ಅಧೀನರಾಗದೆ ಇರುವುದಕ್ಕೂ, ಹೊನ್ನು ತೊಣ್ಣ, .ಣ್ಣಗಳಲ್ಲಿ ಪರಾಬಿಖನಾಗುವುದಕ್ಕೂ ಯಾರಿಗೆ ಅಕ್ಕಿಯು ಇರುವದಿಲ್ಲವೋ ಅವರಿಗೆ