ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C) AP \ \ N * * * ಕೊಂಡು, ಪ್ರತಿ ಒಂದು ಗ್ರಾಮದ ವಿದ್ಯಮಾನಗಳನ್ನೂ , ಪ್ರತಿ ಒಂದು ಊರಿನ ವಿದ್ಯ ಮಾನಗಳನ್ನೂ ಲೇಶವೂ ಆ7ಾಚನೆ ಮಾಡದೆ ನನಗೆ ತಿಳಿಸುತ್ತಾ, ದುಷ್ಟನಿಗ್ರಹಕ, ಶಿಷ್ಟ ಪರಿಪಾಲನಕ್ಕೂ ಸಹಾಯ ಮಾಡುತ್ತಾ ಬಂದರೆ, ಸರ್ಕಾರದ ನೌಕರರಿಗೂ, ನನಗೂ ತುಂಬಾ ಸಹಾಯ ಮಾಡಿದಂತಾಗುತ್ತದೆ. ದೋಷಾಟನೆಗಳನ್ನು ಮಾಡುವುದಕ್ಕೆ ಮಹಾಜನಗಳ ಸಹಾಯ ಮಾತ್ರವೇ ಸಾಲದು, ಸರ್ಕಾರದ ಕೆಲಸ ಗಳಲ್ಲಿ ಯಾವ ನ್ಯೂನಾತಿರಿಕ್ತಗಳು ಒಂದಾಗ, ನಿರ್ಭಯವಾಗಿ, ವರ್ತಮಾನ ಪತ್ರಿ ಕಾಕರ್ತರೂ, ಬಾತ್ಮೀದಾರರುಗಳೂ, ಮಹಾ ಒನಗಳ ಅಂಧಾ ನ್ಯೂನಾತಿರಿಕ್ತಗಳನ್ನು ತೋರಿಸಿ, ಸರಿಯಾದ ಪರಿಹಾರಗಳಿಗೆ ಏರ್ಪಡನ್ನು ಮಾಡಿಸಿಕೊಳ್ಳಬೇಕು, ಸರ್ಕಾ ರದವರಿಂದ ಅಂಥಾ ಏರ್ಪಾಡುಗಳು ಆಗದೇ ಇದ್ದರೆ, ನನ್ನಲ್ಲಿ ಬಂದು ತಿಳಿಸಬೇಕು. ನಾನು ಮಾಡಿದ ಸಿಪಾಳೆ ಡು ಆಸವ.೯ ತಿ ವೆಂದು ತೋರಿದರೆ, ಮಹಾಜನಗಳು ದೊಡ್ಡ ಮಾಟಿಂಗನ್ನು ಮಾಡಿ, ನನಗೂ, ನನ್ನ ಸರ್ಕಾರದವರಿಗೂ ವಾಗ್ದಂಡನವನ್ನು ಮಾಡ ಬೇಕು, ಪ್ರಭುಗಳೂ, ಸರ್ಕಾರದವಎಷ್ಟು ರ್ಧಷ್ಟರಾಗಿದ್ದಾಗ, ಪ್ರಜೆ ಗಳ ಭಯವಿಲ್ಲದಿದ್ದರೆ, ನಿರಂಕುಶತ್ರವರ್ತ ಕರಗುವರು, ಅದೇ ರೀತಿಯಲ್ಲಿ ಪ್ರಜೆಗ ಳಿಗೂ ಕೂಡ ಪ್ರಭುಗಳ ಭಯವು ಇರಬೇಕು, ಕಾನೂನುಗಳ ವಿಧಿಗಳಿಗೆ ವಿರೋಧ ವಾಗಿ ನಡೆದರೆ, ಧರ್ಮೋಲ್ಲಂಘನೆಗೆ ಆನ ರೂಪವಾದ ಶಿಕ್ಷೆಯು ತಪ್ಪುವುದಿಲ್ಲವೆಂಬ ಭಯವು ಪ್ರಜೆಗಳಿಗೆ ಇರಬೇಕು, ಪ್ರಭುಗಳ ಪುತ್ರ, ಮಿತ್ರ, ಕಳತ್ರಾದಿಗಳೆಲ್ಲರೂ ತಾವೂ ಪ್ರಜೆಗಳಂಬದಾಗಿಯೂ, ತಪ್ಪುಗಳನ್ನು ಮಾಡಿದರೆ, ಇತರ ಪ್ರಜೆಗಳಂತೆ ತಾವೂ ಶಿಕ್ಷೆಗೆ ಗುರಿಯಾಗುವವೆಂಬದಾಗಿಯ: ತಿಳಿದು ಕೊಳ್ಳುವಂತೆ ಮಾಡಲ್ಪದ ಬೇಕು. ಪ್ರಭುವಿಗೆ ದಾಕ್ಷಿಣ್ಯವ೦ತೆಯು ಇದ್ದಾಗ್ಯೂ, ಪ್ರಭುವಿನ ಬಂಧು, ಮಿತ್ರರು ದುರ್ಮಾರ್ಗ ಪ್ರವರ್ತಕರಾದರೆ, ಅವರಿಗೆ ವಾಗ್ದಂಡನೆ ಯನ್ನು ಮಾಡುವುದರಲ್ಲಿ ಪ್ರಜೆ ಗಳು ಬದ್ದ ಕ೦ಕಣರಾಗಿರಬೇಕು. ಹಾಗೆ ಇಲ್ಲದಿದ್ದರೆ, ದುಷ್ಟನಿಗ್ರಹಕ್ಕೆ ಅವಕಾ ಶವೇ ತಪ್ಪುವುದು, ಈ ಭಾಗದಲ್ಲಿ ಸಿ ವೆಲ್ಲರೂ : ರ್ಭಯವಾಗಿ ಸಹಾಯ ಮಾಡುವು ದಾದರೆ, ನಾನು ಪ್ರಭ.ತ್ವಕ್ಕೆ ಒತೇನೆ. ಹಾಗೆ ಇಲ್ಲದಿದ್ದರೆ ಈ ಪ್ರಭುತ್ವವು ನನಗೆ ಆವಶ್ಯಕವಿಲ್ಲ' ಎಂದು ಬೇಲಿಯ ಚರನು ವಿಜ್ಞಾಪಿಸಿದನು, ಇವನ ಗರತ್ತನ್ನು ಕೇಳಿ, ನ.ಹಾ ಒನಗಳು ಪರಮಾಶ್ಚರವನ್ನು ಪಟ್ಟರು. “ ಸಾಮಾನ್ಯವಾಗಿ ಪ್ರಭು ಳು ನಿರಂಕುಶವಾದ ಅಧಿಕ ಒಲವನ್ನು ಅಪೇಕ್ಷಿಸುವರು,