ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*? Av• , - - - - * * - * - * \r\ rviv V v ವಾದ ವಿಶ್ವಾಸದಿಂದ ಕೆಲಸವನ್ನು ಮಾಡುವರೋ ಅವರಿಗೆ ಬಹುಮಾನಗಳು ಮಾಡ ಲ್ಪಡುತ್ತಾ ಬಂದವು, ಸರ್ಕಾರದ ನೌಕರರಲ್ಲಿ ಸಂಬಳದ ಮೇಲೆ ಇರುವ ದೃಷ್ಟಿಗಿಂ ತಲೂ ಪ್ರಜೆಗಳ ಸೇವೆಯಲ್ಲಿ ಯಾರಿಗೆ ಹೆಚದೃಷ್ಟಿ ಯು ಇತ್ತೋ ಅವರಿಗೆ ಬಹು ಮಾನವನ್ನು ಮಾಡುತ್ತಾ ಬಂದರು, ಕೆಲವು ದಿವಸಗಳಲ್ಲಿ ಬೆಲಿ ಯೂಜರನ ಮತ್ತು ನಾರ್ಬನ ಮೆಹನತ್ತಿನಿಂದ ದುಷ್ಟರು ಆವೂ ರ್ವ ಕಾದರು. ಸೋಮಾರಿಗಳು ಮೃಗ್ಯ ರಾದರು. ಸ್ವಶಕ್ತಿಯಿಂದ ಬದುಕ ತಕ್ಕವರು ಹೆಚ್ಚಿದರು, ಉದ್ಯೋಗವು ಪುರುಷ ರಿಗೆ ಮಾತ್ರವೇ ಅಲ್ಲದೆ, ಸ್ತ್ರೀಯರಿಗೂ ಲಕ್ಷಣವಾಗಿ ಪರಿಣಮಿಸಿತು. ದೇಶದಲ್ಲೆಲ್ಲ ಸುಭಿಕ್ಷವು ರೂಢಮಲವಾಯಿತು. ಎಲ್ಲರೂ ಅವರವರ ಕೆಲಸಗಳಲ್ಲಿ ನಿರತರಾದರು. ಜಗಳಗಳು ಅಪೂರ್ವವಾದವು, ಕ್ರಿಮಿನಲ್ ಕೋ :ರ್3ಗಳಿಗೆ ಕೆಲಸಗಳು ಇರಲಿಲ್ಲ. ಪೊಲೀಸಿನವರಿಗೆ ಉದ್ಯೋಗವು ಕಡಮೆಯಾ೦ ತು. ಚೈಲ.ಗಳು ಬರಿದಾದವು ಲಾಯರುಗಳಿಗೂ, ಟೌಟುಗಳಿಗೂ ಜೀವನಕ್ಕೆ ಇಲ್ಲದೇ ಹೋಯಿತು, ಎಲ್ಲಿ ನೋಡಿ ದರೂ, ಸ್ತ್ರೀಪುರುಷರೂ, ಮಕ್ಕಳೂ ಅರೋಗ ದೃಢಕಾಯರಾಗಿ ಕಾಣುತ್ತಾ ಬಂದರು, ದೇಶವೆಲ್ಲಾ ಒಂದು ಕುಟಂಬದಂತೆ ಪರಿಣಮಿಸಿತು. ಈ ಸಂಸ್ಥಾನವೇ ಸ್ವರ್ಗದಂತೆ ಕಾಣುವುದಕ್ಕೆ ಉಪಕ್ರಮವಾಯಿತು, ಇದನ್ನು ನೋಡಿ, ಬೇಲಿಯಾ ಜರನೂ, ನಾರ್ಬ ೪ನೂ ಅತ್ಯಂತ ಸಂತುಷ್ಟರಾದರು. ಪ್ರಳತ್ವ ವಾಡಕ್ಕೆ ವರು ರಾಜ್ಯ ಭಾರವನ್ನು ಮಾಡುವುದು ದೇವತಾರಾಧನೆಯೆಂದು ತಿಳಿದೆ.ಕೊಳ್ಳ ಬೇಕು. ಜನಗಳಿಗೆ ಕಷ್ಟ ನಿಷ್ಟುರಗಳನ್ನು ತಪ್ಪಿಸುವುದೇ ಜಪವೆಂಬದಾಗಿಯ, ತಸವೆಂಬದಾಗಿಯ ಭಾವಿಸ ಬೇಕು, ಆ ರೀತಿಯಲ್ಲಿ ಬೇಲಿ ಯಾಜರನು ಪ್ರವ-ಸಿದ್ದರಿಂದ, ಅವನು ಪ್ರಭುತ್ವವನ್ನು ವಹಿಸಿದ ಕೆಲವು ದಿವಸಗಳೊಳಗಾಗಿ ಅ ವನ ಪ್ರಜೆಗಳಿಗೆ ನರ ಕವು ಸ್ವರ್ಗವಾಗಿ ಪರಿಣ ಮಿಸಿತು. ಬೇಲಿಯಾ ಒರಸಿಗೂ ಮತ್ತು ನಿರ್ಬಇಸಿಗೂ ತಾವು ಕೃತ ಕೃತ್ಸರಾದೆವೆಂಬ ಭಾವನೆಯು ಊojಾಂಕಿತು. ಮಹಾಜನಗಳಿಗೆ ಸಿಗ'ಮೇಲಿಯನ್ನನ ಪ್ರಭುತ್ವಕ್ಕೂ, ಬೇಲಿಯಾಬರನ ಪ್ರಭು ತ್ವಕ್ಕೂ ಇರತಕ್ಕೆ ವೈಲಕ್ಷಣ್ಯಗಳು ಸ್ಪಷ್ಟವಾಗಿ ಗೊತ್ತಾದವು. ರಾವಣನ ಪ್ರಭು ತ್ವವು ಹೋಗಿ, ಶ್ರೀ ರಾಮನ ಪ್ರಭುತ್ವವು ಅಧ್ಯವಾಯಿತೆಂದು ಮಹಾಜನಗಳೆಲ್ಲರೂ ಸಂತೋಷಪಟ್ಟರು. ಬಹು ತಾಲದಿಂದ ವ್ಯಾಪಾರವು ಶಿಥಿಲವಾಗಿತ್ತ, ಬೇಲಿ ಯಾಬರನ ಕಾಲದಲ್ಲಿ ಅದಕ್ಕೆ ಅಸಾಧಾರಣವಾದ ಉತ್ತೇಜನ ಉಂಟಾಯಿತು. ೪ (1)