ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*

      • * * *

• • • • • • ಕೀರ್ತನೆಗಳು ಪ್ರಪಂಚದ ಸೃಷ್ಟಿ, ಸ್ಥಿತಿ, ಪ್ರಳಯಗಳಲ್ಲಿ ಸ್ಪಷ್ಟವಾಗಿ ತೋರುವ ಜಗ ದೀಶ್ವರನ ಮಹಿಮೆಯನ್ನು ಪ್ರಕಾಶಪಡಿಸುತ್ತಿತ್ತು. ಸಂಕಲ್ಪ ಮಾತ್ರದಿಂದ ಜಗದೀ ಶ್ವರನು ಹೇಗೆ ಸೃಷ್ಟಿ, ಸ್ಥಿತಿ, ಪ್ರಳಯಗಳನ್ನು ಮಾಡುವನೋ, ಚಕ್ರ ವತಿ" ಗಳೇ ಮೊದಲಾದವರು ಧರ್ಮವನ್ನು ಅವಲಂಬಿಸಿ ನಡೆಯುವವರೆಗೂ ಹೇಗೆ ಮತಾನೆ.ರು ವಿನ ಮೇಲೆ ಸ್ವರ್ಗ ಸುಖವನ್ನು ಅನುಭವಿಸುವರೋ, ಗರ್ವಿಷಯಗಳಿಗೆ ಮನಸ್ಸನ್ನು ಕೊಟ್ಟ ಕೂಡಲೆ, ಅಲ್ಲಿಂದ ಅಗಾಧವಾದ ಪಾತಾಳಕ್ಕೆ ಹೇಗೆ ಬೀಳುವರೋ, ಸರೈ ಅವರವರ ಕರ್ಮಗಳಿಗೆ ಅನುಸಾರವಾಗಿ ಅಸಾಧಾರಣವಾದ ಸಂಪತ್ತನ್ನೂ, ಸಿಪ ತನ್ನ ಹೇಗೆ ಹೊಂದುವರೋ, ಈ ವಿಷಯಗಳನ್ನೆಲ್ಲಾ ದೃಷ್ಟಾಂತಪೂರ್ವಕವಾಗಿ ಮನಸ್ಸಿಗೆ ತಗಲುವಂತೆ ರಚಿಸಲ್ಪಟ್ಟಿದ್ದ ಗಾನಗಳನ್ನು ವೀಣೆಯ ಶೃತಿಗೆ ಸೇರಿಸಿ, ಮೆಂಟರನು ಮಾಡಲು, ಸತ್ವ ರೂ ಆನಂದಪರವಶರಾದರು, ಎಲ್ಲರ ಕಣ್ಣು ಗ ಳಿಂದಲೂ ಆನಂದಭಾಷ್ಪವು ಧಾರಾಸಂಪಾತವಾಗಿ ಸುರಿಯುತ್ತಿತ್ತು, ಕೋಕಾಸ ಪ್ರಧಾನವಾದ ವಿಷಯಗಳು ಹಾಡಲ್ಪಟ್ಟಾಗ, ಅಗಾಧವಾದ ಸಂತಾಪದಿಂದ ಜನ ಗಳು ಬಿಕ್ಕಿ ಬಿಕ್ಕಿ ಅಳುವುದಕ್ಕೆ ಉಪಕ್ರಮ ಮಾಡಿದರು. ಇವನೇ ಆರ್ಫಿಯಸ್‌ ನಾಗಿರಬೇಕೆಂದು ಕೆಲವರು ಹೇಳಿದರು. ಗಾನದ ಮಹಿಮೆಯಿಂದ ಚರಾಚರಾತ್ಮಕ ವಾದ ಪ್ರಪಂಚರನ್ನೆಲ್ಲಾ ಆತನು ವ್ಯಾಪಿಸುವಂತೆ ಮಾಡಿ, ದುಷ್ಯ ಜಂತುಗಳ ಕೂಡ ಪ್ರಸನ್ನ ವಾಗುವಂತೆಯ, ಪರಸ್ಪರ ವೈರವುಳ್ಳ ಪ್ರಾಣಿಗಳೆಲ್ಲಾ ಸೌಹಾರ್ದ ದಿಂದ ಬದುಕುವಂತೆಯೂ ಮಾಡುತ್ತಿದ್ದನೆಂದು ಹೇಳಿರುವೆವು, ಅವನೇ ಈ ಮೆಂಟ ರಾಗಿರಬಹುದು, ಎಲ್ಲರೂ ಪರಮಾಶ್ಚರ್ಯದಿಂದ ಈತನ ಗಾನವನ್ನು ಕೇಳುತ್ತಿ ದರು, ಮತ್ತೆ ಕೆಲವರು ಈ ಮೆಂಟರು ಅಮಾನುಷನೆಂಬಗಾಗಿಯ, ವನು. ವ್ಯನಿಗೆ ಇಂಥಾ ಅದ್ಭುತ ಶಕ್ತಿಯು ಇರುವುದಿಲ್ಲವೆಂಬದಾಗಿಯ, ಇವನು ದೇವರ ಅವತಾರವಾಗಿರಬೇಕೆಂಬದಾಗಿಯ, ತಮ್ಮ ಪುಣ್ಯ ಪರಿಪಾಕದಿಂದ ಇವನ ಗಾನಾಮೃತವನ್ನು ಕೇಳಿ ಸಂತೋಷ ಪಡುವ ಸಂಪತ್ತು ತಮಗೆ ಉಂಟಾಯಿತೆಂಬ ದಾಗಿಯ ಅಂದುಕೊಂಡರು. ಇವರೆಲ್ಲರಿಗಿಂತಲೂ ಟೆಲಿಮಕಸ್ಸನಿಗೆ ಅತ್ಯಂತ ಆಶ್ಚರ್ಯವಾಯಿತು. ಸಕಲ ವಿದ್ಯೆಗಳಲ್ಲಿಯ ಮೆಂಟರನ ಪಾಂಡಿತ್ಯವ್ರ ಅಸಮಾನ ವಾದದ್ದೆಂದು ಇವನಿಗೆ ತಿಳಿದಿದ್ದಾಗ್ಯೂ, ಸಂಗೀತ ಶಾಸ್ತ್ರದಲ್ಲಿ ಇವನ ಪಾಂಡಿತ್ಯವು ಇಷ್ಟು ಅದ್ವಿತೀಯವಾದದ್ದೆಂಬದಾಗಿಯೂ, ಇಂಥಾ ಜಗನ್ನೋಹನ ಶಕ್ತಿಯು: