ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#8 • • • • • • • • • • , →* * • • , 3 - - - - - - - - - - - p+ • • • • • • • • “ನಿಗೆ ಇರುವುದೆಂಬದಾಗಿಯ ಟೆಲಿಮಾಕಸ್ಸನು ತಿಳಿದುಕೊಂಡಿರಲಿಲ್ಲ, ಇವರ ಮನೋ ಭಾವಗಳನ್ನೆಲ್ಲಾ ತಿಳಿದುಕೊಂಡು, ಮೆಂಟರನು ಸಂಗೀತ ಸುಖದಿಂದ ಅವರ ಮನ ಸೃನ್ನು ಎಳೆದು, ಪ್ರಪಂಚ ವ್ಯಾಘಾರಗಳಲ್ಲಿ ಮಗ್ನರಾಗಿ, ಗೋಹಾಂಧರಾಗಿ ಹೇಗೆ ದುರ್ವಿಷಯಗಳಿಗೆ ಮನಸ್ಸನ್ನು ಕೊಟ್ಟು, ಇಸಸರಗಳನ್ನು ಕಳೆದುಕೊಳ್ಳುವರೋ ಆ ವಿಷಯಗಳಲ್ಲಿ ಮಹಾಮಹಿಮರು ಬರೆದಿರತಕ್ಕೆ ಕೀರ್ತನೆಗಳಿಗೆ ವ್ಯಾಖ್ಯಾನ ಮಾಡು ವುದಕ್ಕೆ ಉಪಕ್ರಮಿಸಿದನು. ಆಗ ಜನಗಳ ಮನಸ್ಸು ಗಾನಸು ಬದಿಂದ ಹಿತೋಪ ದೇಶಸುಖವನ್ನು ಅನುಭವಿಸುವುದಕ್ಕೆ ಉಪಕ್ರಮವಾಯಿತು, ಈ ಹಿತೋಪದೇಶವು ಪರವಸಾನವಾದ ಕೂಡಲೆ, ಅಡೋಮನು ಸ್ವನ್ಯಾವಸ್ಥೆಯಿಂದ ಜಾಗ್ರದವಸ್ಥೆಯನ್ನ ಹೊಂದಿ ಹೇಳಿದ್ದೇನಂದರೆ :- “ ಎಲೈ ಮೆಂಟರನೇ-ನೀನು ಮನುಷ್ಯ ಮಾತ್ರದವನೆಂದು ತಿಳಿದುಕೊಂಡಿ ದೈನು, ನೀನು ಮನುಷ್ಯನಾಗಿರುವೆ. ಆದರೆ, ನಿನಗೆ ಸಮಾನವಾದ ಮನುಷ್ಯನನ್ನು ನಾನು ನೋಡಿ ಇಲ್ಲ. ಒಂದೊಂದು ವಿದ್ಯೆಯಲ್ಲಿ ಒಬ್ಬೊಬ್ಬರಿಗೆ ಅದ್ವಿತೀಯವಾದ ಸಾಮರ್ಥ್ಯವು ಇರುವುದು, ಮಿಕ್ಕ ವಿಷಯಗಳಲ್ಲಿ ಸಾಮಾನ್ಯವಾದ ಶಕ್ತಿಯು ಇರುವುದು, ನಿನ್ನಲ್ಲಿ ಇರುವಂತೆ ಸಕಲ ವಿದ್ಯಾ ವಿಶಾರದತ್ವವನ್ನೂ, ಸಲ್ವತೋಮು ಬವಾದ ಪ್ರಜ್ಞೆಯನ್ನೂ ನಾನು ನೋಡಿ ಇಲ್ಲ, ಮನುಷ್ಯರಲ್ಲಿ ಇಂಥಾ ಶಕ್ತಿಯ, ಕೌಶಲ್ಯವೂ ಇರುವುದನ್ನು ನಿನ್ನಲ್ಲಿ ನೋಡಿದೆನು. ಇದನ್ನು ನೋಡುವುದಕ್ಕೆ ಮುಂಚೆ ಹೀಗಿರುವುದೆಂದು ಯಾರಾದರೂ ಹೇಳಿದ್ದರೆ, ಅದನ್ನು ನಾನು ಎಂದಿಗೂ ನಂಬುತ್ತ ಲಿರಲಿಲ್ಲ, ನೀನು ದೇವತಾಂಶಸಂಭೂತನೆಂದು ಗೊತ್ತಾಗುತ್ತದೆ. ಜಗದೀಶ್ವರನ ಪ್ರಸನ್ನತೆಯು ನಿನ್ನಲ್ಲಿ ವಿಶೇಷವಾಗಿರುವುದು, ಹಾಗೆ ಇಲ್ಲದಿದ್ದರೆ, ಪ್ರತಿ ಒಂದು ಬಾಬಿನಲ್ಲಿಯ ಇಂಥಾ ಅದ್ಭುತವಾದ ಕೌಶಲ್ಯವು ನಿನಗೆ ಎಂದಿಗೂ ಉಂಟಾಗುತ್ತಿರ ಲಿಲ್ಲ. ನಿನ್ನ೦ತ ದೇವರ ಪ್ರಸನ್ನ ತೆಗೆ ಪಾತ್ರರಾದವರು ದೇವರಂತೆ ಪೂಜ್ಯರಾಗು ವರು, ದೈವಯೋಗದಿಂದ ನಿನ್ನ ಸೇವೆಯು ನನಗೆ ದೊರೆತಿತು, ಇದಕ್ಕಾಗಿ ನಾನು ತುಂಬಾ ಸಂತೋಷಿಸುತ್ತೇನೆ” ಎಂದು ಹೇಳಿ, ಟೆಲಿಮಾಕಸ್ಥನನ್ನು ಕುರಿತು, “ಎಲೈ ಟೆಲಿಮಾಕಸ್ಸನೇ-ನೀನು ಪುಣ್ಯಶಾಲಿ, ಹಾಗಿಲ್ಲದಿದ್ದರೆ, ಇಂಥಾ ಮಹಾನುಭಾ ವನು ನಿನಗೆ ಗುರುವಾಗಿ ಎಂದಿಗೂ ದೊರೆಯುತ್ತಿರಲಿಲ್ಲ, ತಂದೆ ತಾಯಿಗಳಂತೆ ಮಕ್ಕಳು ಆಗುವರು, ಗುರುಗಳಂತೆ ಶಿಷ್ಯರಾಗುವರು. ಮೆಂಟರನಲ್ಲಿ ಇರತಕ