ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$) •, , 43, , , • • • • • • • • • • • • - - - - - - - - - - - - - ಸ್ಸಿಗೆ ಹೊಳೆಯುವುದು, ಇವನು ಧನ್ಯನು. ಇವನ ಸಹವಾಸವನ್ನು ಪಡದಿರತಕ್ಕ ನೀನೂ ಧನ್ಯನು, ನನ್ನ ಪುಣ್ಯಪುಪಾಕದಿಂದ ನಿಮ್ಮ ಸಹವಾಸವು ನನಗೆ ದೊರೆ ಯತು, ಇದಕ್ಕಾಗಿ ನಾನೂ ತುಂಬಾ ಸಂತುಷ್ಟನಾಗಿರುತ್ತೇನೆ. ಈ ರೀತಿಯಲ್ಲಿ ಅಡ್ಮನು ಹೇಳಲು, ಈ ವಿಷಯದಿಂದ ಸರ್ವರ ಮನ ಸೃಷ್ಟೂ ಬೇರೆ ವಿಷಯಗಳಿಗೆ ತಿರುಗಿಸಬೇಕೆಂಬ ಭಾವನೆಯು ಮೆಂಟರನಿಗೆ ಉಂಟಾ ಯಿತು, ಅವನ ಮುಖಭಾವದಿಂದಲೇ ಟೆಲಿಮಾಕಸ್ಸನು ಇದನ್ನು ತಿಳಿದು ಕೊಂಡನು. ಆಕೇಮನನ್ನು ಕುರಿತು ಟೆಲಿಮಾಕಸ್ಸನು ಹೇಳಿದ್ದೇನಂದರೆ :- “ ನಾನು ಈಜಿಪ್ಟ್ ದೇಶದಿಂದ ಬಂದಾಗ ಬಯೋಟಿಕಾ ದೇಶಕ್ಕೆ ನೀನು ಹಡಗಿನಲ್ಲಿ ಹೋದ ವೃತ್ತಾಂತವನ್ನು ಹೇಳುತ್ತಿದೆ, ಆ ದೇಶದ ವೃತಾಂತಗಳಲ್ಲಿ ಅನೇಕ ಅದು ತಗಳಿರುವುದಾಗಿಯೂ, ಅವುಗಳು ನಿಜವೆಂದು ನಂಬುವುದೂ ಕೂಡ ಕಷ್ಟವೆಂದಾಗಿಯೂ ಹೇಳಿದಿ. ಆದನ್ನು ತಪಶೀಲುವರಾಗಿ ಹೇಳಲಿಲ್ಲ. ಆ ಆಶ್ಚ ರೈಗಳಾವುವು ?” »ಂದು ಟೆಲಿಮಾಕಸ್ಸನು ಕೇಳಿದನು, ಅದಕ್ಕೆ ಅಡ್ಮನು ಕೇಳಿದ್ದೇನಂದರೆ : -... , " ಆ ದೇಶದ ವೃತ್ತಾಂತವನ್ನು ಹೇಳುತ್ತೇನೆ. ಅರ: ಶೋತವವಾ ದದ್ದು, ಬಿಯಾಟಿಕಾ ಎಂಬುವುದು ಫಲವತ್ತಾದ ದೇಶ, ಯೋಟಿಸ್ ಎಂಬ ನದಿ ತು ಇದರಲ್ಲಿ ಹುಯ:ತ್ತದೆ. ಇದರಿಂದಲೇ ಅದಕ್ಕೆ ಬಯೋಟಿಕಾ ಎಂಬ ದಾಗಿ ಹೆಸರು ಉಂಟಾಗಿರುವದು, ಈ ರಾಷ್ಟ್ರವು ಸಮಶೀತೋಷ್ಟದಲ್ಲಿರುವುದು. ಮಂದಮಾರುತದ ಸಂಚಾರದಿಂದ ಈ ದೇಶದ ಹವಾವು ಸದಾ ಮನೋಹರವಾಗಿರು ವುತ, ಈ ನದಿಯು ಹತ್ತುಸನ ಸ್ತಂಭಗಳ ಸಾಪದಲ್ಲಿ ಸಮುದ್ರಕ್ಕೆ ಸಂಗ ಮವಾಗುವದು, ಈ ಪ್ರಾಂತ್ಯದಲ್ಲಿ ಸಮುದ್ರದ ಅಲೆಗಳು ಭಂಡೆಗಳಿಗೆ ಹೊಡೆದು ಗಗನಚುಂಬಿಗಳಾಗಿ, ಆಕ»ಶ ಮಾರ್ಗದಿಂದ ಮಾಡಲ್ಪಟ್ಟ ಎಸ್ತಾರವಾದ ಜಾಜಿ. ಕುಸುಮ ವೃಷ್ಟಿಯೋಪದಿಯಲ್ಲಿ ಕೆಳಕ್ಕೆ ಬೀಳುವುದು. ಈ ಪ್ರಾಂತ್ಯವು ನಂದನ ವನಗಂತೆ ಶೋಭಿಸುತ್ತಿರುವುದು, ಧರ್ಮಯುಗದ ಚಿನ್ನೆಗಳು ಇಲ್ಲಿ ನಿತ್ಯವಾಗಿರುವುವು. ' ಸೀತವೂ, ಔಷ್ಟವೂ ಇವೆರಡೂ ಈ ಪ್ರಾಂತ್ಯದಲ್ಲಿ ಸು.:ುವಾದ ಮಿತಿಯನ್ನು (೨ತಿಕ್ರ ಮಿಸುವುದಿಲ್ಲ. ಬೇಸಿಗೆ ಕಾಲದಲ್ಲಿ ಪಶ್ಚಿಮದಿಕ್ಕಿನಿಂದ ಸುಗಂಧಗಧಿ-ತಗಳಾದ ಮಖಾಲ)ಗಳ: ಬಸುವನು. ಆದರ ಮಹಿಮೆಯಿಂದ ಸೂರನ ತೀಕ್ಷಣವಾದ