ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 r, v ರೋಗ್ಯಗಳು ಹೆಚ್ಚುವುದಿಲ್ಲವೆಂಬದಾಗಿಯ, ಇವುಗಳ್ಯಾವುವೂ ಶಾಂತಿಗೆ ಸಾಧಕಗ ಇಲ್ಲವೆಂಬದಾಗಿಯೂ, ಪರಸ್ಪರ ದ್ವೇಷಕ್ಕೂ, ಅದರಿಂದ ಉಂಟಾಗತಕ್ಕ ಅನರ್ಥಗ ಳಿಗೂ ಈ ಭೋಗ್ಯ ವಸ್ತುಗಳು ಕಾರಣವಾಗುವುದೆಂಬದಾಗಿ ಯ, ಖನ್ಯಾಹಾರವೂ, ವೈರಾಗ್ಯವೂ ಸಕಲ ತಾಪತ್ರಯಗಳನ್ನೂ ಹೋಗಲಾಡಿಸಿ, ಈ ಲೋಕವೂ, ಲೋಕಾಂ ತರವೂ ಎರಡೂ ನಮ್ಮ ಭಾಗಕ್ಕೆ ಸ್ವರ್ಗವಾಗಿ ಪರಿಣಮಿಸುವಂತೆ ಮಾಡತಕ್ಕೆ ಶಕ್ತಿ ಯುಳ್ಳವುಗಳೆಂಬದಾಗಿಯೂ ಈ ಮಹಾ ಜನಗಳು ಹೇಳುತ್ತಾರೆ. ಭೋಗ್ಯ ವಸ್ತು ಗಳಲ್ಲಿ ಆಸಕ್ತರಾಗಿ, ನಮ್ಮನ್ನು ನೋಡಿ, ಅವರು ಪರಿಹಾಸ ಮಾಡುತ್ತಾರೆ. ಅವರಲ್ಲಿ ಪಾರೀಖತ್ತು ಮಾಡಿ ಕೊಳ್ಳುವುದೇ ಅಪೂರ್ವ. ಎಲ್ಲರೂ ಅ ಎಭಕ್ತರಾಗಿರುತ್ತಾರೆ. ಪ್ರತಿ ಒಂದು ಕುಟುಂಬವೂ ಒ೦ದು ರಿಪಬ್ಲಿಕ್ಕಾಗಿರುತ್ತದೆ. ಕುಟುಂಬದ ಯಜ ಮಾನನು ರಿಪಬ್ಲಿ ಕ್ಕಿಗೆ ಪ್ರೆಸಿಡೆಂಟನಂತೆ ಗಣಿಸಲ್ಪಡುತ್ತಿದಾನೆ. ಅವನು ಕುಟುಂಬ ದಲ್ಲಿ ಅಪರಾಧಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವನು. ಶಿಕ್ಷೆಯನ್ನು ಮಾಡು ವುದಕ್ಕೆ ಮುಂಚೆ ಕುಟುಂಬದಲ್ಲಿ ಎಲ್ಲರನ್ನೂ ಸೇರಿಸಿ, ಅಪರಾಧಿಯ ಅಪರಾಧಗಳನ್ನು ಎಲ್ಲರಿಗೂ ತೋರಿಸಿ, ಅಪರಾಧಿಯು ಹೇಳುವುದನ್ನೂ, ಕುಟುಂಬದ ಎಲ್ಲಾ ಜನಗಳ ಅಭಿಪ್ರಾಯವನ್ನೂ ತೆಗೆದುಕೊಂಡು, ಸತ್ವ ಸಮ್ಮತವಾದ ದಂಡನೆಯನ್ನು ವಿಧಿಸುವನು. ಅಪರಾಧಿಯು ಆ ಶಿಕ್ಷೆಯನ್ನು ಶಿರಸಾ ವಹಿಸಿ ಅನುಭವಿಸುವನು. ಈ ದೇಶದಲ್ಲಿ ಪೊಲೀಸಿನವರು ಇಲ್ಲ. ಮ್ಯಾಜಿಸ್ಟೆಟುಗಳು ಇಲ್ಲ, ನ್ಯಾಯಾಧಿಪತಿಗಳು ಇರು ವುದಿಲ್ಲ, ಪ್ರತಿ ಒಂದು ಕುಟುಂಬವೂ ಒಂದು ಪಂಚಾಯಿತ ಕೋರ್ಟಾಗಿರುವುದು, ಪ್ರತಿ ಒಬ್ಬರೂ ವಿಧಿಯಿಲ್ಲದೆ ಮನಸ್ಸಾಕ್ಷಿಗೆ ಅನುಸಾರವಾಗಿ ನಡೆಯುವರು. ಈ ದೇಶದಲ್ಲಿ ಹೊಲಗಳಲ್ಲಿಯ, ಗದ್ದೆಗಳಲ್ಲಿಯೂ, ತೋಟಗಳಲ್ಲಿಯ ಜನಗಳ ಅನ್ನ ವಸ್ತ್ರಕ್ಕೆ ಬೇಕಾದ ಪದಾರ್ಥಗಳೆಲ್ಲಾ ಬೆಳೆಯಲ್ಪಡುವುವು. ಜನಗಳು ಆಸ್ತಿಯನ್ನು ಮಾಡಿಕೊಳ್ಳಬೇಕೆಂಬ ಆಶೆಯನ್ನು ಹೊಂದಿರುವುದಿಲ್ಲ, ಕುಟುಂಬಕ್ಕೆ ತಗಲತಕ್ಕ ಪದಾರ್ಥಗಳನ್ನು ಸಲ್ವರೂ ಹಂಚಿ ಕೊಳ್ಳುವರು. ಕುಟುಂಬಕ್ಕೆ ಎಷ್ಟು ಬೇಕೋ ಅಷ್ಟನ್ನು ಉಪಯೋಗಿಸಿಕೊಂಡ ಮೇಲೆ, ಏನಾದರೂ ಉಳಿದರೆ, ನೆರೆಹೊರೆಯವರಿಗೂ, ಗ್ರಾಮಸ್ಥರಿಗೂ ಹಂಚಲ್ಪಡುವುದು, ಕುಟುಂಬಗಳು ಚಿಕ್ಕ ರಿಪಬ್ಲಿ ಕ್ಕು ಗಳಾದಾಗ್ಯೂ, ಪಟ್ಟಣಗಳೂ, ಗ್ರಾಮಗಳೂ ಫೆಡರೇಟೆಡ್ ರಿಪಬ್ಲಿ ಕ್ಷುಗಳಾಗಿರುವುವು, ಅಂದರೆ ಅನೇಕ ರಿಪಬ್ಲಿ ಕ್ಕುಗಳು ಸೇರಿದ ಒಂದು ರಿಪಬ್ಲಿ ಕ್ಕಾಗಿರುವುದು, ದುರ್ವಗ್ರ