ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+ • /\ (F A

  • - * * 4 - vsr\YAP

~ ~ ~ . . ..... .....AAA ಬೇಕಾದ ಹಾಗೆ ಇರುವುದಿಲ್ಲವೇ ? ಸಕಲ ಜನಗಳೂ ಜೀವಿಸುವುದಕ್ಕೆ ಸಾಕಾದಷ್ಟು ಫಲವನ್ನು ಈ ಭೂಮಾತೆಯು ಕೊಡಲಾರಳೇ ? ಯಾರಿಗೂ ಯಾವ ಬಾಧಕವನ್ನೂ ಮಡದೆ, ಜೀವಿಸುವುದಕ್ಕೆ ಪ್ರಪಂಚದಲ್ಲಿ ಅವಕಾಶವಿರುವುದಿಲ್ಲವೇ ? ಸಕಲ ಜನ ಗಳೂ ಒಬ್ಬರಿಗೊಬ್ಬರು ಬಾಧಕವನ್ನು ಮಾಡದೆ, ಸುಖವಾಗಿರುವುದಕ್ಕೆ ಅವಕಾಶವಿ ರುವುದಿಲ್ಲವೇ ? ದುರಾಶೆ, ದುರಹಂಕಾರ, ವಂಚನೆ, ಭಯ, ದಾಸತ್ವ ಮೊದಲಾದವು ಗಳಿಗೆ ಅವಕಾಶ ಕೊಡದೆ, ಸಕಲ ಜನಗಳೂ ಸನ್ಮಾರ್ಗಾವಲಂಬಿಗಳಾಗಿ, ಕಾಲಕ್ಷೇಪ ವನ್ನು ಮಾಡಿ, ಲೋಕಾಂತರವನ್ನು ಹೊಂದುವುದಕ್ಕೆ ಬೇಕದ ಏರ್ಪಾಡುಗ ಇನ್ನು ಜಗದೀಶ್ವರನು ಮಾಡಿರುವಾಗ, ಜನಗಳು ದುರಾಶಾಪ್ರತಿನಿವಿಷ್ಟರಾಗಿ ಈ ಭೂವಿ ಯನ್ನೇ ನರಕ ವಾಗಿ ಮಾಡಿ ಕೊಳ್ಳು ವು 11 ನುಡಿದರೆ ತುಂಬಾ ವಿಷಾದ ವಾಗ ಇದೆ' ಎಂದು ಹೇಳುವರು. ಇವರ ದೇಶದಲ್ಲಿ ಭೋಗ್ಯ ವಸ್ತುಗಳ ರೂಪವಾದ ಸಂಪತ್ತು ಇರುವುದೇ ಹೊರತು, ಧನಕನಕಾದಿಗಳ ರಾಸಿಯು ಇರುವುದಿಲ್ಲ, ಇವರ ದೇಶಕ್ಕೆ ಮುತ್ತಿಗೆಯನ್ನು ಹಾಕಿದರೂ, ಪ್ರಯೋಜನವಿಲ್ಲವೆಂದು ನೆರೆಹೊರೆಯ ಪ್ರಭುಗಳು ಇವರ ಮೇಲೆ ಯುದ್ಧಕ್ಕೆ ತೊಡಗುವುದಿಲ್ಲ, ಇವರಿಗೆ ಅನ್ನ ವಸ್ತ್ರಗಳಿಗೆ ನೆಮ್ಮದಿಯಾಗಿರುವುದರಿಂದ, ನೆರೆಹೊರೆಯವರ ಮೇಲೆ ಯುದ್ಧವನ್ನು ಮಾಡಿ, ವಿಜಯವನ್ನು ಹೊಂದಬೇಕೆಂಬ ಅಪೇಕ್ಷೆಯು ಇವರಿಗೂ ಇರುವುದಿಲ್ಲ, ಈ ದೇಶೀಯರಿಗೆ ಅಹ೦ಕಾರ, ಮೋಸ, ಬುದ್ಧಿ, ದುರಾಶೆ, ವಕ್ರಮಾರ್ಗಾವಲಂಬನೆ ಮೊದಲಾದವುಗಳಾವುವೂ ಇರುವು ದಿಲ್ಲ, ಎಲ್ಲರಿಗೂ ಇವರು ಉಪಕಾರಿಗಳಾಗಿರುತ್ತಾರೆ ಎರ ಉಪಕಾರ ಇವರು ಪಾತ್ರರಾಗಿರುತ್ತಾರೆ, ವ್ಯಾಪಾರಾರ್ಥವಾಗಿ ಈ ದೇಶಕ್ಕೆ ನಾವು ಹೋದೆವು. ಅಪ್ರಾರ್ಥಿತವಾಗಿ ಪ್ರತಿಫಲದ ಮೇಲೆ ದೃಷ್ಟಿ ಇಡದೆ, ನನಗೆ ಬೇಕಾದ ಭೋಗ್ಯ ಸ್ತುಗಳನ್ನು ಇವರು ಸರಬರಾಜು ಮಾಡಿದು, ನಾವು ಗಣಿಗಳನ್ನು ತೋಡಿ, ಚಿನ್ನ, ಬೆಳ್ಳಿ, ರತ್ತ ಮೊದಲಾದವುಗಳನ್ನು ಹೇಗೆ ತೆಗೆದು ಉಪಯೋಗಿಸುತ್ತೇವೊ, ಅದನ್ನು ಕೇಳಿದಾಗ, ಈ ದೇಶೀಯರು ನಮಗಿಂತಲೂ ದೊಡ್ಡ ಅವಿವೇಕ ಶಿಖಾಮಣಿ 1ಳು ಯಾರೂ ಇರುವುದಿಲ್ಲವೆಂದು ಪರಿಹಾಸ ಮಾಡಿದರು. ವಜ್ರವೇ ಮೊದಲಾದ ರತ್ನ ಗಳಿಂದಲೂ, ಚಿನ್ನವೇ ಮೊದಲಾದ ಲೋಹಗಳಿಂದಲೂ ಪ್ರಯೋಜನವೇನು ಎಂಬ ದಾಗಿಯೂ, ಇವುಗಳಿಂದ ಹಸಿವೂ. ದಾಹವೂ ಅಡಗುವುದೇ ಎಂಬದಾಗಿಯೂ, 12