ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

101 ಎಲೈ ಪ್ರಿಯನಾದ ಟೆಲಿಮಾಕ ಸೃನೇ,-ಜಗದೀಶ್ವರನು ನಿನ್ನ ವಿಷಯ ದಲ್ಲಿ ಪ್ರಸನ್ನನಾಗಿರುವನು. ಈಗ ತಿ.ತವಾಗಿದ್ದ ವಿಪತ್ತಿನಿಂದ ನಿನ್ನನ್ನು ರಕ್ಷಿ ಸಿರುವನು ನೀಚನಾದ ಈ ವಿಗರು ಲಯನ್ನನ ಸಂಸ್ಥಾನವನ್ನು ಬಿಟ್ಟು, ಪ್ರಯಾಣಮಾಡು, ನಿನು ಎಲ್ಲಿ ಹೋಗುತ್ತೀಯೋ ಅಲ್ಲಿಗೆ ನಿನ್ನ ಜೊತೆಯಲ್ಲಿ ಒರುವದು ಸರಮಸುಖವಾದದ್ದು ಮತ್ತು ಅತ್ಯಂತ ಗೌರವವಾದದ್ದು, ಆದರೆ, ನಾನು ಒಹಳ ಪಾಪಿಷ್ಟನು. ಈ ದೇನನ್ನು ಬಿಡದಂತೆ ನಾನು ಬಂಧಿಸಲ್ಪಟ್ಟಿರು ತೇನೆ. ಈ ಪಿಗ್‌ ಮೇಲಿಯನ್ನನ ದೌರಾತ್ಮದಿಂದ ನನ್ನ ದೇಶಕ್ಕೆ ನರಕಯಾತ ನೆಯು ಉಂಟಾಗಿರುವುದು, ನಾನೂ ಈ ಕಷ್ಟವನ್ನು ಅನುಭವಿಸಬೇಕು, ಈ ದುರಾತ್ಮನ ಪ್ರಭುತ್ವದಲ್ಲಿ ಸತ್ವದಿಂದ, ಧರ್ಮದಿಂದಲೂ ಬದುಕುವುದು ಕಷ್ಟ, ನೀನು ಪುಣ್ಯಶಾಲಿ, ದೇವರ ನೈತಿಗೆ ಖಾತ್ರನಾಗಿರುವೆ. ಎಂಥಾ ಕಷ್ಟಗಳು ಬಂದಾಗೂ, ನತ್ಸವನ್ನೂ, ಧರ್ಮವನ, ರುಜುಮಾರ್ಗವನ್ನೂ, ಔದಾಗ್ಯ ನನ, ದೈವಭಕ್ತಿಯನ್ನೂ ಬಿಡುವುದಕ್ಕಿಂತಲೂ ಪ್ರಾಣವನ್ನು ಬಿಡುವುದಕ್ಕೆ ಸಿದ್ಧನಾಗಿರುತ್ತೀಯೆ. ಈ ಧರ್ಮಗೆ' ನಿನ್ನನ್ನು ರಕ್ಷಿಸುವುದು, ನೀನು ಕ್ಷೇಮ ವಾಗಿ ಇಥಾಕಾ ದ್ವೀಪವನ್ನು ತಳ್ಳಿ ಸುವಂತೆ ದೇವರು ಅನುಗ್ರಹಿಸಲಿ, ದುರಾತ್ಮ ರಾದ ಪ್ರಭುಗಳ ವಾಶದಿಂದ ನಿಮ್ಮ ತಾ.ಗೆ ಬಿಡುಗಡೆಯಾಗಲಿ, ಧರ್ಮಸ್ವ ರೂಪನಾದ ಯಲಸಸ್ಸನನ್ನು ನೋಡಿ, ಆನಂದಬಾಷ್ಪಗಳನ್ನು ಸುರಿಸುವ ಸಂಸ ತ್ತು ನಿನ್ನ ನೇತ್ರಗಳಿಗೆ ಉಂಟಾಗು, » ಕನಿಧಿಯಾದ ನಿನ್ನ ತಂದೆಯನ್ನು ಆಲಿಂಗನ ಮಾಡಿಕೊಳ್ಳುವ ಸುಖವು -ನ್ನ ಬಾಹುಗಳಿಗೆ ಉಂಟಾಗಲಿ. " ಪುತ್ರಾ ದಿಚ್ಚೆತ ವರಾಭವಂ' ಎಂಬ ಗಾಧೆಗನುಸಾರವಾಗಿ ತಂದೆಗಿಂತಲೂ ನೀನು ಧರ್ಮಿಷ್ಠನೆಂದು ಸಂತೋಪಿ ನುನ ಸುಮವು ನಿನ್ನ ತಂದೆಯಾದ ದಲಿಸಿಸ್ಸಿಗೆ ಉಂಟಾಗಲಿ, ಸಿನಗೆ ಎಲ್ಲಾ ದುಃಖಗಳೂ ಪರಿಹಾರವಾಗಿ, ನಿನ್ನ ಗ.ರಾತಿಶಯಗ ಳಿಗೆ ಅನುರೂಪವಾದ ಸಂಪತ್ತು ಬುದಾಗ, ದುರದೃಷ್ಟವಂತನಾದ ಇನ್ನು ಸ್ಮರಿ ಸಿಕೊ, ನಿನ್ನಂಧಾ ಸತ್ಪುರುಷನ ಸ್ಮರಣೆಯ ಮಾತ್ರದಿಂಗಲೆ ನಾನು ಕೃತಾ ರ್ಥನಾಗುವೆನು.” ಈ ರೀತಿಯಲ್ಲಿ ನಾರ್‌ಬಲ್‌ನು ಹೇಳಿ, ನನ್ನ ನ್ನು ಆಲಂಗಿಸಿಕೊಂಡನು. ಇವನ ಮಾತುಗಳನ್ನು ಕೇಳಿದ ಕೂಡಲೆ, ನನ್ನ ಕಣ್ಣುಗಳಿಂದ ಧಾರಾಳವಾಗಿ ಕಣ್ಣೀರು ಸುರಿಯುವುದಕ್ಕೆ ಉಪಕ್ರಮವಾಯಿತು. ಹೃದಯವು ಕರಗಿಹೋ ಯಿತು. ನಮಸ್ತ ಅವಯವಗಳೂ ನಡುಗುವುದಕ್ಕೆ ಉಪಕ್ರಮವಾದುವು, ಪ್ರತ್ಯು ತರವನ್ನು ಕೊಡುವುದಕ್ಕೆ ಅಕ್ಕಿಯು ಇಲ್ಲದೆ ಹೋಯಿತು, ಒಂದು ಶಬ್ದ ವನ್ನು ಉರಿಸುವುದೂ ಕೂಡ ಅಸಾಧ್ಯವಾಯಿತು, ಮೌನದಲ್ಲಿ ಒಬ್ಬರನ್ನು ಒಬ್ಬರು