ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

125 ರ್ಧಸಿದ್ಧಿಗೂ ಎಷ್ಟು ಧೋಗ್ಯ ವಸ್ತುಗಳು ಬೇಕೊ ಅದಕ್ಕಿಂತಲೂ ಹೆಚ್ಚಾಗಿ ಬೆಳೆ ಯುತ್ತವೆ. ಜನಗಳು ಸೋಮಾರಿಗಳಾಗಿದ್ದರ, ಅನ್ನ ವಸ್ತ7' ಹೀಗೆ ಸಾಕಾದಷ್ಟು ಬೆಳೆ ಯುವುದೂ ಕೂಡ ಅಸಾಧ್ಯವಾಗು ತ್ಯ.. :-ರೂ ಉದ್ಯೋಗಿಗಳಾಗಿದ್ದರೆ, ದೇಶದ ಸಂಪತ್ತಿಗೆ ಕೊನೆಯೇ ಇರುವ , 3 ದ್ವೀನವು ಇಲ್ಲಿನ ಜನಗಳಿಗೆ ತಾಯಿಯಂತೆ ಪರಿಣಮಿಸಿರುವುದು, ಈ ತಾ ಯು ತನ್ನ ಮಕ್ಕಳ ನಕಲ ಇಷ್ಟಾರ್ಥ ಸಿದ್ಧಿಗೂ ನಾ ಧನಭೂತಳಗಿರುವಳು. ಯಾವ ದೇಶದಲ್ಲಿ ಉತ್ಪತ್ತಿ ಮಾಡತಕ್ಕವಕ ಸಂಖ್ಯೆಯು ಕಡಮxeಗಿರುವು, ಸೋಮಾರಿಗಳಾಗಿರು ಕೊಂಡು, ತನ್ನ ತಕ್ಕ ನರ ನಂಖ್ಯೆಯು ಹೆಚ್ಚಾಗಿರುವುದೊ ? ಆ ಶೇಶದಲ್ಲಿ ಸಕಲ ಭೋಗವಸ್ತುಗಳೂ ಪ್ರಿಯವಾಗುವವು, ಉದ್ಯೋಗ ಮಾಡಿ ಸಂಪಾದಿಸತಕ್ಕ ವರ ಸಂಪತ್ತನ್ನು ನಿರುದ್ಯೋಗಿಗಳು ತುಸುವರು, ಉದ್ಯೋಗಿಗಳಿಗೆ ಅವರು ಉತ್ಪತ್ತಿ ಮಾಡಿದ ಪದಾರ್ಥಗಳ ಬೆಲೆಯುದುತ ಗುವುವು. ಧಕ್ಕಡಕರಾದ ನಿರುದ್ಯೋಗಿಗಳು ಅವರ ಬಜಬೆಣ್ಣೆಯನ ಕರ ಕಕ್ಕಿಸಿ, ತಾವು ನಿತ್ಯ ತೃವ, ಮಾಸೋತ್ಸವ, ವರ್ಷೋತ್ಸವಗಳಲ್ಲಿ ಮುಳುಗಿ ತೇಲುತ್ತಲಿರುವರು. ಸೋ ವಾರಿಗಳಾದವರು ತಾವು ಕೆಲಸ ಮಾಗ, ರೋಗಿಗಳು ಕೆಲಸ ಮಾಡಿ ಆರ್ಜಿ ಸಿದ ಪದಾರ್ಥಗಳನ್ನು ಅಪಹರಿಸುವದು ಮಾತ್ರ - ೨ ಅಲ್ಲದೆ, ಅವರನ್ನು ದಾಸ್ತಾನು ದಾನರನ್ನಾಗಿಯೂ ಉಪಯೋಗಿಸುವರು, ಅವರಿಗೆ ಹಿಟ್ಟು ಒಟ್ಟಿಗಳಿಗೆ ಅವ ಕಾಶವಿಲ್ಲದಂತೆ ಮಾಡಿ, ತಾವು ಇ೦ದ ಗವನ್ನು ಸದು ಚೀಕೆಂಬ ಕುತೂ ಹಲವುಳ್ಳವರಾಗುವರು, ಉದ್ಯೋಗಿಗಳಿಗೆ ಒಟ್ಟು ಬಟ್ಟೆ ಯೂ ಸಿಕ್ಕುವುದಿಲ್ಲ, ಅಪರ ಮೆಹನತ್ತಿನಿಂದ ಬದುಕತಕ್ಕವರಿಗೆ ಸ್ವರ್ಗಛ -ಗಗಳೆಲ್ಲಾ ದೊರೆಯುವುವು, ಸಕಲ ಉದ್ಯೋಗಗಳನ್ನು ಎಲ್ಲರೂ ಹಂಚಿಕೊಂಡು, ದಿನಕ್ಕೆ ೮-೧೦ ಗಂಟೆಗಳಾದರೂ ಎಲ್ಲರೂ ಕೆಲಸ ಮಾಡಿದರೆ ಪರಸ್ಪರ ಸಹಾಯದಿಂದ ಎಲ್ಲರೂ ೨ಖವಾಗಿರಬ ಹುದು. ನೀನು ತಂದು ಹಾಕು, ನಾನು ಒಂದು, ತೆಗಿ, ಜ - ವಾಡುತ್ತಾ, ಗೊಣಗುಟ್ಟು ತ್ಯಾ, ಕಲಹಪ್ರಿಯನಾಗಿ, ಲೋಕನನ್ನೆ : ನರಕ-' ಗಿ ಮಾಡು ತೇನೆ' ಎಂದು ಕೆಲವರು ನಿಂತರೆ, ನರಕವೂ, ಸ್ವರ್ಗವೂ ಇರು ಈ ಭೂಮಿ ಯಲ್ಲಿಯೇ ಅವತರಿಸುವುವು, ಎಷ್ಟು ಕೈತಪಟ್ಟಾಗ, ಅದಕ್ಕೆ ತಕ್ಕ ಫಲವು ಅನೇಕರಿಗೆ ದೊರೆಯುವುದಿಲ್ಲ. ಲೇಶವೂ ಕಷ್ಟವಿಲ್ಲದೆ, ಕೆಲವರಿಗೆ ಸಕಲ ಸಂಪ ತುಗಳೂ ದೊರೆಯುವುವು, ಒಂದು ಕಡೆ ದಾರಿದ್ರು, ರೋ, ಗಾದಿಗಳೂ, ಕಷ್ಟವೂ, ಅಕಾಲ ಮರಣಗಳೂ ಇರುವುವು, ಮತ್ತೊಂದು ಕ ಸಂಪತ್ತೂ, ಭೋಗಸಾಮಗ್ರಿಗಳೂ, ದುಂದುಗಾರಿಕೆಯ, ಸೋಮಾರಿತನದಿಂದ ಉಂಟಾ ಗತಕ್ಕ ಕ್ಷೇಶಗಳೂ, ಇಂದ್ರಿಯಪರವಶತೆಯಿಂದಲೂ, ಅರಿಷಡ್ವರ್ಗಪರವಶತೆ