ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ವವು ಬರುವುದು, ದಿಗಂತವಿಶ್ರಾಂತವಾದ ಕೀರ್ತಿಯು ನಿನಗೆ ಲಭ್ಯವಾಗುವುದು. ಸಂಪತ್ತು ಬಂದಾಗ, ಜನಗಳಿಗೆ ಉಂಟಾಗತಕ್ಕೆ ಈ ಕಷ್ಟವನ್ನೆಲ್ಲಾ ಸ್ಮರಿಸಿ ಕೊಂಡು, ಅವರ ಕಷ್ಟಗಳನ್ನು ನಿವಾರಣೆ ಮಾಡುವುದಕ್ಕೋಸ್ಕರ ನಿನಗೆ ತಕ್ಕ ಯೋಗ್ಯತೆಯು ಬರಲೆಂದು ದೇವರು ನಿನಗೆ ಈ ಕಷ್ಟಗಳನ್ನು ಕೊಟ್ಟಿರುತ್ತಾನೆ. ಭಯಪಡಬೇಡ, ನಿರಾಸೆಯುಳ್ಳವನಾಗಬೇಡ, ದೌರ್ಬಲ್ಯವನ್ನು ತೋರಿಸಬೇ ಡ, ಜಗದೀಶ್ವರನು ನಿನ್ನನ್ನು ನಿರಾಕರಿಸಿದನೆಂದು ಭಾವಿಸಬೇಡ ಈ ಕಷ್ಟವೇ ನಿರಂತರವಾದದ್ದೆಂದು ತಿಳಿದುಕೊಳ್ಳಬೇಡ, ಪ್ರಪಂಚದಲ್ಲಿ ಹಗಲೂ ರಾತ್ರಿಯೂ ಹೇಗೆ ಒಂದನ್ನು ಒಂದು ಅನುಸರಿಸಿ ಬರುವುದೋ, ಚಕ್ರದಲ್ಲಿ ಪ್ರತಿ ಒಂದು ಭಾಗ ವೂ ಉಚ್ಚ ಸ್ಥಾನವನ್ನೂ, ನೀಚ ಸ್ಥಾನವನ್ನೂ ಹೇಗೆ ಒಂದಾಗುತ್ತಲೂ ಒಂದನ್ನು ಹೊಂದುವುದೋ ಹಾಗೆಯೇ ಸಂಪತ್ತುಗಳೂ, ವಿಪತ್ತುಗಳೂ ಸರದಿಯ ಮೇಲೆಬ ರುವುವು, ವಿಪತ್ತುಗಳು ಬಂದಾಗ ಸಹಿಸಿಕೊಳ್ಳುವ ಶಕ್ತಿಯು ಯಾರಿಗೆ ಇರುವುದಿ ಲ್ಲವೂ ಅವರಿಗೆ ಸಂಪತ್ತುಗಳು ಬರುವುದೇ ಇಲ್ಲ, ಹೇಡಿತನವನ್ನು ಬಿಡು. ಪೌರುಷವನ್ನು ಅವಲಂಬಿಸು, ಕಷ್ಟಗಳನ್ನು ಸಹಿಸಿಕೊ, ಪುರುಷಸಿಂಹನಾ ಗಿರು, ಕಷ್ಟಗಳ ಸರದಿಯು ಮುಗಿಯುತ್ತದೆ. ಇಷ್ಟಾರ್ಧಪ್ರಾಪ್ತಿಯ ಸರದಿಯು ಬರುತ್ತದೆ, ಲೋಕೈಕವೀರರಾದವರು ಹೇಗೆ ಲೋಕೈಕವೀರರಾದರೆಂದು ಪಕ್ಕಾ ಲೋಚಿಸು, ಕಷ್ಟಗಳು ಬಂದಾಗ, ಧೈಯ್ಯದಿಂದ ಕಷ್ಟಗಳನ್ನು ಅನುಭವಿಸದೆ, ಆತ್ಮಹತ್ಯದೀಕ್ಷೆಯನ್ನು ವಹಿಸಿದರೆ, ಅವರು ಲೋಕೈಕವೀರರಾಗುವರೇ ? ಅಜಿ ಇಂದ್ರಿಯರಾದವರೂ, ಅರಿಷಡ್ವರ್ಗಗಳನ್ನು ಗೆಲ್ಲದವರೂ ಒಳ್ಳೇ ಪದವಿಗೆ ಬಂದಿ ಕುವರೇ ? ಈ ವಿಷಯವನ್ನು ಚೆನ್ನಾಗಿ ಪರಾಲೋಚಿಸು.” ಈ ಮಾತುಗಳನ್ನು ಕೇಳಿದ ಕೂಡಲೆ, ಈ ವಾಣಿಯು ಎಲ್ಲಿಂದ ಬಂದಿತೆಂದು ದಶದಿಕ್ಕುಗಳಿಗೂ ನನ್ನ ದೃಷ್ಟಿಯನ್ನು ಪ್ರಸರಿಸಿದೆನು. ಈ ಎಲ್ಲಿಯೂ ಯರೂ ಕಾಣಬರಲಿಲ್ಲ, ಅದು ಜಗದೀಶ್ವರನ ಅಶರೀರ ಅಕ್ಕಿಗಿರಬೇಕೆಂದು ತಿಳಿದುಕೊಂಡೆನು, ತಕ್ಷಣದಲ್ಲಿಯೇ ನನಗೆ ಧೈರೈತ ಆರಿಚಯಿತು, ನಿರಾಸೆಯು ಅದೃಶ್ಯವಾಯಿತು, ಬಂದ ಕಷ್ಟಗಳನ್ನು ಪ್ರಕ್ಲ ಅಶಿತ ಸಹಿಸಬೇಕೆಂಬ ಸಂಕಲ್ಪವು ಉಂಟಾಯಿತು. ಭಯದಿಂದಲೂ, ನಿರಾಣಿ ಯಿಂದಲೂ ಉಂಟಾಗಿದ್ದ ವ್ಯಸನವು ಪರಿಹಾರವಾಯಿತು. ಸಂತೋಷವು ಹುಕೆಪಗಳನ್ನೂ ಕೂಡ ಪ್ರವೇಶಿಸಿ, ರೋಮಾಂಚವಾಗುವಂತೆ ಮಾಡಿತು. ಈಶ್ವಚೆಸು ಸಪ್ಪುರುಷರಿಗೆ ಅವರೆ ಕೈನಾರ್ಥವಾಗಿ ಭಯವನ್ನು ಹೆಚ್ಚಿಸಿ, ಹರಯನ್ನು ಮಾಡುತ್ತಾನೆಂಬುದು ನನ್ನ ಅನುಭವಕ್ಕೆ ಬಂದಿತು. bಶ್ವಕನ ಕ್ಯಾಲಿಆನಿರ್ವಚನೀಯವಾದುದು, ಬದು ನಿಮಿಷಕ್ಕೆ