ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

77 ತಂದೆತಾಯಿಗಳ ನಡೆನುಡಿಗಳನ್ನು ನೋಡಿ ಅದರಂತೆ ನಡೆದು ಕ್ಯಾತೆ, ನಿನ್ನ ಸಚ್ಚರಿತ್ರೆಯು ಈ ಟೆಲಿಮಾಕಸ್ಸನಿಗೆ -> ಗಿಯಾಗಿರುವಂತೆ ಮಾಡಿಕೊ. ಸಹವಾಸದಿಂದ ಸದ್ದು ಣಗಳೂ, ದುಗ1 : .ರತ್ಯ~, ಇವನಿಗೆ ಸಮಿಾ ಚೀನವಾದ ಸಹವಾಸವು ದೊರೆಯುರತೆ ವ.: -, ಲಕಗ ಮನಸ್ಸು ಜೇನು ಮೇಣದಂತೆ ಇರುವುದು, ಅದನ್ನು ಯಾದ ಆ :ರಕ್ಕೆ ಇಳಿಸಬಹುದು. ನಮ್ಮ ವಂಶಕ್ಕೆ ೨ನನು ಅಪಕೀರ್ತಿಯನ್ನು ರದಂತೆ ಮಾರು, ಲ್ಯದಲ್ಲಿ ಸುಳ್ಳು, ತಟವಟ ಮೊದಲಾದ ದುರ್ಗುಣಗಳು ಸರವ ನ . " ಗ೦ಗ ಬರುವುವು. ತಂದೆ ತಾಯಿಗಳೂ, ಸಾವಕರೂ ಇದಕ್ಕೆ ರಣ - ಗವದುಂಟು. ಇವನು ಸುಳ್ಳುಗಾರನಾಗ ರಂತೆ, ತುತು ಮಾ””ನಾಮಿಯಾಗುವಂತೆಯೂ ಮಾ ಡು, ರಾಜರನ್ನೂ, ರಾಜಕುಮಾರರ " - *: ೨ ದ್ರ, ಚಂದ್ರ, ಮಹೇಂದ್ರ ರಂದು ಸ್ತುತಿಸಿ, ಅದರಿಂದ ಪ್ರಯೋಜನವನ್ನು ತಡೆವೆ • ಕಿಂ ಅಭಿಸಿವೆತವು ಇವರು ೨ನೇಕರಿರುವರು. ೨೦ಧಪಗ ಸುರ್ತಿ ಗಳಿಗೆ ಮರುಳಾಗದಂತೆ ಮಾಡಿ, ಇವನನ್ನು ರಕ್ಷಿಸು. ಸಾಮಾನನಾದ ಜನರಿಗೂ ದೋಷಗಳನ್ನು ಉದ್ಘಾಟಿಸಿದರೆ ದುರಾಗ್ರಹವು ಬರುವುದು, ನಮ್ಮ 'ಗನನ್ನು ಪ್ರೀತಿಯಿಂದ ತೋರಿಸಿದಾಗ್ಯೂ, ೨೩ಯಿಂದ ಉಸಿರಾಗೂ ೨೦ರವರ ದುರಾ ಗ್ರಹವನ್ನು ಮಾಡದೆ, ನಮ್ಮಲ್ಲ ನು ಇರುವುದು ಎಂದು ಪರೀಕ್ಷಿಸಿ ಕೊಂಡು, ಅದನ್ನು ಸಿದ್ದಿಕೊಳ್ಳುತ್ತಾ ಬಂದು, ನಾವು ರವರಿಗೆ ಸಮಾನರಾ ಗುವೆವು, ಇಂಧಾ ಶಕ್ತಿಯನ್ನು ಇನಸಿಗೆ ಉ23,ಮಾತು, ಧರ್ಮಿಷ್ಟನಾಗಿಯೂ, ದಯಾರ್ದಹೃದಯನಾಗಿಯೂ, ಸಸಧನಗಿಯ 2ನನು 7ಣಮಿಸು ವಂತೆ ಮಾಡು. ಇದೆಲ್ಲಕ್ಕಿಂತಲೂ ಸತ್ಯದ ಗಪತಿ ಆಯಿ ರುವುದು. ರಾಜಮಂತ್ರಗಳೂ, ಗಹಸಗಳ ರಕ್ಷಿಸಲ್ಪ- ತ್ವರ, ೬೦ ೦ಕ - ರ್೨ಗಳು ಉಂಟಾಗುವುವು. ಈ ವಿಷಯಗಳನ್ನೆಲ್ಲ ನಾನು ಟಿ , ಮಾಕ .ಸೂಕ್ಷ್ಯ ವಾಗಿ ತಿಳಿಸಿರುತ್ತೇನೆ. ಅವುಗಳನ್ನು ಸಂಗ್ರವಾಗಿ ತಿಳಿಸಿ, ಅವನು ನಿನ್ನ ಮಗ ನಾಗಿರುವುದಕ್ಕೆ ಹೇಗೆ ಅರ್ಸನನ್ನಾಗಿ ಮಾಡದೆ • ಹೇಗೆ ಮಾಡುವ ಭಾರವು ನಿನಗೆ ಸೇರಿರುವುದು, ಈ ಭಾಗವನ್ನು - ಹಿಸ ಅಕ್ಕಿಯನ್ನು ದೇವರು ನಿನಗೆ ಕೊಟ್ಟು ಈ ವಾಡ ಈ 8:ತಿಯಲ್ಲಿ ನನ್ನ ತಂದೆಯ ಪ್ರಯಾಣ ಮಾಡುವ - ಮುಯದಲ್ಲಿ ನಮ್ಮ ತಾಯಿಗೆ ಅಪ್ಪಣೆ ಕೊಡಿಸಿದನು, ರಹಸ್ಯ ರಕ್ಷಣೆಯ ವಿಷಯದಲ್ಲಿ ಇಷ್ಟು ಮಾತ್ರ ನನಗೆ ತಿಳಿಯುವುದು ಇದು ನಾನು ನಾನ್ಭಾಲ್ ನಿಗೆ ಶ್ರುತಪಡಿಸಿದೆನು,