ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಹಾಕುತ್ತಾರೆಂಬದಾಗಿಯೂ, ನನ್ನನ್ನು ಸಂಹರಿಸುತ್ತಾರೆಂರ್ಬಾಗಿಯೂ ನನಗೆ ಸ್ವಪ್ನದಲ್ಲಿಯೂ ಕೂಡ ಭಾವನೆಯ, : ೧೬೧ ರಲ್ಲಎಲ್ಲಾ ಕುರುಬರೂ ನನ್ನನ್ನು ಪ್ರೀತಿಸುತ್ತಿದ್ದ ರು. ನನ ಅಪನ್ನು ತಿನ್ನಲಿದ್ದೆನು, ಈ ಪಿಗ್ಮೇಲಿಯನ್ನ ನಿಗೆ ಜಿ: ತಾದ 3., ಇರವದು. " , ಇವನಿಗೂ ಸಂಬಂಧವನು : ನನ್ನು ಡುವಾ, ಅದು ಇವನ ಜೊತ ಯಲ್ಲಿ ಹೋಗುವುದೆ? : ಕಾಡಿನಲ್ಲಿರಕ್ಕೆ ಮರಳಿಗಿಂತಲೂ ಇದಕ್ಕೆ ಹೆಚ್ಚು ಬೆಲೆಯು ಎಲ್ಲಿಂದ ಬಂದಿತು ? ಕಾಲ » thರಗಳೂ ಕೂಡ ಇದ ಕೈ ೧ ಉತ್ತಮ ಎಲ್ಲ ರೇ ? ಅವುಗಳಿಂದ ಬೇಚಾರಾದವರಿಗೆ ನೆರಳಾಗರ, ಸಿಕ್ಕುವುದು, ಈ ದ್ರವ್ಯ ದಿಂದ ಅದೂ ಕೂಡ ದೊರೆಯುವುದಿಲ್ಲ. ಬದು ಕುರುಬನಾಗಿರುವವನಿಗೆ ಯಾವ ಭಯವೂ ಇರುವುದಿಲ್ಲ. ಸಿಗ್ಮೆಯನಿಗೆ ೨೦ ಡ್ರನ್ಸದ ಮೇನ ಆಸೆ ಯಿಂದ ಯಾರು ತನ್ನನ್ನು ಸಂಹರಿಸುವ? »ಬ ಭಯಪ) 'ವು , ಈ ದ್ರವ್ಯವೇ ಇವನ ಸೌಖ್ಯಕ್ಕೆ ವಿನವಾಗಿರುವುದು, 'ಇವನ 05ಧಿಕಾರವು 'ಇವನಿಗೆ ಮೃತ್ಯವಾಗಿರುವುದು, ಇವನು ಮನಸ್ಸಿ ಜನಗಳ ಮೈ ತತ್ರಗಳಿ೦ದು ತಿಳಿದು ಕೋಂಡು ನಹರಿಸುವುದರಿಂದ, ಇಲ್ಲಿ ನಯ ಯಾರಿಗೂ ಇರುವುದಿಲ್ಲ. ತಮಗೆ ಏನು ವಿಸತ್ತು ಬರುವದೊ' ಎ೦ಬ ಭಯದ, ಇನಸ ಧೃತರಲ್ಲಿ ಪ್ರತಿ ಒಬ್ಬರಿಗೂ ಉಂಟಾಗಿರುವುದು ಇದರ ಎಲೆ ಸಿರಂಕುಶ ಾಗ ಅಧಿಕಾರವು ತನಗೆ ಇರುವುದೆಂದು ಇವನು ತಿಳಿದುಕೊtತಿರುವನು. ದುರ್ವಿಷಯಗಳಿಗೆ ಬೀಳದಂತೆ ತನ್ನ ಮಲೆ ತಾನು ಅಧಿಕಾರವನ್ನು ೨೧೦ದರೆ ರತಕ್ಕವನು ಇತರರ ಮೇಲೆ ಯಾವ ಅಕಾರವನ್ನು ತಾನೆ ಹೊಂದಾನ, ' ನಾನು ಬ೦ದೀಖಾನೆ ಯಲ್ಲಿದ್ದಾಗ, ನನಗೆ ಅನೇಕ ವಿಧವಾದ ಮನೋರರಗಳಿದ್ದು ವ, ಹಿ' ಬದುಕು ವುದಕ್ಕಿಂತಲೂ ಸಾಯುವದು ಮೇಲೆಂದು ನನಗೆ ತೋರುತ್ತಿತ್ತು. ಮೇಲಿ ಯನ್ನನಂತೆ ಪ್ರಭುವದವಿಯಲ್ಲಿರುವುದಕ್ಕಿಂತ ನನ್ನ } Fರಾಗ ೧ , ಇರು ವುದೂ ಕೂಡ ಮೇಲು. ದೇವರು ಸಿಷ್ಠಕ್ಷ ಸ೬, - 7 - ಯನ್ನ ನಿಗೆ ಅಸಾಧಾರಣವಾದ ಸುಪತ್ತನ್ನೂ, ಅಧಿಕಾರ ವನ್ನೂ ಕೊಟ್ಟ -ನೆ. ಆದರೆ, ಅದನ್ನು ಅನುಭವಿಸುವ ಪ್ರಣವು ಮಾತ್ರ 3ನನಿಗೆ ಇರುವದಿಲ್ಲ. ಬಚಾನೆ ಯನ್ನು ಕಾಯುವುದಕ್ಕೆ ಪಹರೆಯವರು ಇರುವ.೨ನನೂ ಕೂಡ ಯುವನು, ಧನಪಿಶಾಚಗಳಿಗೂ ಸರ್ಪಗಳಿಗೂ ಧನದ ಉಂಟುಗಕ್ಕೆ ನೌಬ್ಬದ ಅನುಭ ವವು ಎಂದಿಗಾದರೂ ಬರುವುದೆ ? ಆ ಧನಕ್ಕೆ ಅವರು ಗಣ್ಣ ಕರಗಿರುವರೇ ಹೊರತು, ಅನುಭವಿಸುವುದಕ್ಕೆ ಅವರು ಅರ್ಹರಾಗುವುದಿಲ್ಲ. ಪ್ರತಿಗಳ ಅಕ್ಕ ತ್ರಿಮವಾದ ಪ್ರೀತಿಗೆ ಪಾತ್ರನಾಗುವ ಶಕ್ತಿ ಇದ್ದರೆ ಪ್ರಭುವಾಗಿರಬೇಕು, ಹಾಗೆ