OO ಸಂಘF+ಕಥೇಗಳು ಯಶೋಧರನ ಹೌಚಾಳಿದನು, ಈ ಒಳ್ಳೇದು, ಅದೆಲ್ಲವೂ ಈಗ ತೀರಿ ಹೋಗಿ, ಈಗ ನೀನು ಏನು ಮಾಡಬೇಕಾಗಿದೆ ? ಲಾಭ ಸಣ”ನ್ನೆಲೆ ಸುತ್ತ ಕೂಡುವದೊಂದೇ ಕೆಲಸವಲ್ಲವೆ ? ಹಾಗd ವರ ಷೆ Aಂದಕ್ಕೆ ನಿಘ ಛಭ ವು ಇಪ್ಪತ್ತು ಸಾಏರವನ್ನು ವಿರಬಾರದೆಂದು ಎಲ್ಲಿ ಹೇಳಿ ? ' ಎ೦ದು ಅವನು ಒಳ್ಳೆ ಸೊಕ್ಕಿನಿಂದ ಗದರಿಸಿ ಮಡಿದನು. ( ಲಾಭವು ಇದಕ್ಕೂ ಹೆಚ್ಚಾಗಲಿ, ಆದಿರಲಿ, ಅದೆಲ್ಲವೂ . 34 ಧರಿಸಿ, ನನ್ನನ್ನೇ ಕೂಡಿದೆ. ಇದರಲ್ಲಿ ನಿಮ್ಮ ಸಂಬಂಧವೇನು ? ಆದರೆ ನನ್ನ ಲುತನ ಕಾಲವು ಮುಗಿದುಹೋಗಿದೆಯಂದು ಮಾ … ನೀನು 'ಸ ಬೇಡ. ಜಗತ್ತಿನಲ್ಲಿ ನಿನಗಿಂತಲೂ ಮೇಲಾದ ಧ ನೀರ:೬, ಇಬ್ಬಕ ಬಹುದು, ನೀನೊಬ್ಬನೇ ಒಬ್ಬನಲ್ಲ, ನಿನ್ನ ಮುಂತ್ರವನ್ನು ಉಪಯುಕ್ತತೆ ಯಲ್ಲಿಯೂ ಮತ್ತುಳಿದ ಅಂತರ್ಬಹ್ಮಾಂಗಗಳಲ್ಲಿಯು, ಮೊಟ್ಟೆ ಮಾರು ವಂಧ ಹೊಸ ಯಂತ್ರವನ್ನು ಇನ್ನು ಮುಂದೆ ಯಾವನೊಬ್ಬನು ಶೋಧಿಸಿ ತೆಗೆಯಬಾರದೆಂಬದಂತೂ ನಿಜವಲ್ಲ. ಈ ದಲಿ, ಇನ್ನು ನಾಲ್ಕು ವರುಷ ಗಳ ತನಕ ನಿನಗಂತೂ ವಾದಕ್ಕೆ ಗೊತ್ತುವ ಡಿದ ಹಣವು ಮುಟ್ಟಿ ಮುಟ್ಟು ವದು. * ಪ್ರೇಮಚಂದನು ತನ್ನ ತಿಜೋರಿಯನ್ನು ಲಕ್ಷ ಕೊಟ್ಟು ನೋಡಿ ಈ ಯಶೋಧರಾ, ನಾನು ಹೇಳಹಳ್ಳವೆಲ್ಲ ಮುಗಿದಾಯಿತು, ನಿನ್ನ ಮನಸು ಕೀಳುತನಕ್ಕಿಳಿದಿರುವದನ್ನು ಕಂಡು ಮಾತ್ರ ಬಹಳ ವಿಷಾದವಾಗುತ್ತದೆ. ನಾವು ಈ ವ್ಯವಹಾರವನ್ನು ಮಾಡಿದಾಗ ನೀನು ಒಳ್ಳೆ ಸಂತೋಷದಲ್ಲಿದ್ದ ಕಾಣುತ್ತಿದ್ದೀಯಲ್ಲ.”
- ಛೇ, ಛೇ, ಆದೇ ಮೂರ್ಖತನಕ್ಕಾಗಿಯ, ಈಗ ನಾನು ಕಷ್ಟ
ಬಡುತ್ತಿರುವೆನಲ್ಲ ! ಆದರೆ ಧನವಂತರು ಹುಟ್ಟು ಬಡವರಾದ ಗುಣವಂತರ ಲಾಭವನ್ನು ಹೀಗೆಯೇ ಅನ್ಯಾಯದಿಂದ ಎಷ್ಟು ದಿನ ತೆಗೆದುಕೊಳ್ಳ...?”
- ಇನ್ನು ಸಾಕು,
ನೀನು ಮೂರ್ಖನಿಪ್ಪಜ್ಜಿ ಸಕ್ಕ'ವೆಂದು ಮಲ್ಲನ ಅಂದವನೇ ಪ್ರೇಮಚಂದನು ಎದ್ದು ನಿಂತನು. " ನಿನ್ನ ಮುಖಕ್ಕೆ ನೀನೇ ಕಾರಣನೆಂಬದನ್ನು ಇನ್ನಾದರೂ ತಿಳಿದು, ಇನ್ನು ಮೇಲೆ ಈ ದುಃಖವನ್ನು ಪೋಷಿಸಬೇಡ, ತನ್ನ ಜೀವಿತವಲ್ಲ ವಿಷಮಯವಾಗುವದರೊಳ ಕಾಗಿಯೇ ಎಚ್ಚರಾಗು, ನೀನಿನ್ನು ಬೇಕಾದರೆ ನಿನ್ನ ಕೆಲಸಕ್ಕೆ ಹೋಗು..