ಪುಟ:ತೊಳೆದ ಮುತ್ತು.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪೂರ್ಣಿ-ಆಥಿಗಳು ಆರ್ಧವಿರಬಹುದೇನು?” ಮತ್ತೆ ಅಡ್ಡಾಡಿ ವಿಚಾರಿಸಿ <ಹೀಗಾ ಇರಬಹುದು: ಪ್ರಾತಃ ಕಾಲದಲ್ಲಿ ಹೋದರೆ ಆ ಚತುಶಿಯ ಸಖಿಯರಾದ ಇಂದುಮತಿ ಮುಂತಾದವರು ಬಳಿಯಲ್ಲಿಯೇ ಇರುವರು ಮಧ್ಯಾಹ್ನದಲ್ಲಿಯಂತೂ ಕಾಲೇಜಕ್ಕೆ ಬರತಕ್ಕದ್ದು : ಮಧ್ಯಾಹ್ನದಲ್ಲಿ ಮನೆಯಲ್ಲಿ ನಾನೋರ್ವಳೆ ಇರುತ್ತೇನ. ಆಗ ನೀವು ಬನ್ನಿ' ಎಂಬದೇ ಈ ಕಾರ್ಡಿನ ನಿಜವಾದ ಅಭಿಪ್ರಾಯವು "ಎಂದವನೇಶart=fafaravagga/Ragig ಇತಜ್ಞತೆ fam2 at afಕಾer: ಎಂದು ಕೂಗಿ ಹಾಡಿದನು. ಆಮೇಲೆ ಅವನು ಆ ಕಾರ್ಡನ್ನು ಜೋಡಿಸಿ ಕಾಲೇಜದ ವೈದ್ಯರಾದ ಕವಿರಾಜ ನರೇಂದ್ರನಾಧ ಚತರ್ಜಿಯವರಿಗೆ ಒಂದು ಪತ್ರ ಬರೆದು ಈ ವಿದ್ಯಾರ್ಥಿನಿಗೆ ಬೇಗನೆ ಆರೋಗ್ಯವಾಗುವಂತೆ ಮಾಡಬೇಕು.” ಎಂದು ವಿಶೇಷ ಸೂಚನೆಯನ್ನು ಕೂಡಾ ಬರೆದನು, ಮಧ್ಯಾಹ್ನ ಮೂರುವದರೊಳಗಾಗಿ ಕವಿರಾಜರಿ ಉತ್ತರ ಒಂದಿತು, ೧ ರಮಾ ಸುಂದರೀದೇವಿಯ ತಲೆನೋವಿಗೆ ಮನಸ್ತಾಪವೇ ಕಾರಣವು. ಮೇಲುಪಚಾರದಿಂದ ವಿಶೇಷವಾದ ಪ್ರಯೋಜನ ವಾಗದು, ಆದರ ನೋವು ಕಡಿಮೆಯಾಗುವಂತೆ ವ್ಯವಸ್ಥೆ ಮಾಡಿದೆ ? ಆಯತ್ನವಾಗಿ ನೆಟ್ಟಗಾಯಿತು. ರಮಾಸುಂದರಿಯ ಮನಕ್ಕೆ ಹೋಗಿದ್ದೆ ಯಂದು ಯಾರಾದರೂ ಕೇಳಿದರೆ ರೋಗಿಯಾದ ವಿದ್ಯಾರ್ಥಿನಿಯ ಸಮಾಚಾರಕ್ಕೆ ವ್ಯವಸ್ಥಾಪಕನಾದ ನಾನು ಹೋಗಬೇಡವೆ ? ಬಗಪಿಗೆಯಿಂದ ಪೋಷಾಕು ಮಾಡಿಕೊಂಡು ಅವನು ರಮಾಸುಂದರಿಯು ಇರುವ ಸ್ಥಳದ ಕಡೆಗೆ ಎಡವುತ್ತ ಮುಗ್ಗುತ್ತೆ ಓಡಿದನು, ಇವನು ಬರುವನೆಂದು ನಿಶ್ಚಯವಾಗಿ ತಿಳುಕೊಂಡು ಆ ರಮಣಿಯುತಿ ತನ್ನ ವ್ಯವಸ್ಥೆಯಲ್ಲಿಯೇ ಇದ್ದಳು. ಕನಕಲೋನ ನಾಟಕದಲ್ಲಿ ( ಒಂದು ಪ್ರಕಾರದ ಓಷಧಿಯ ನೀರು ತೋಯಿಸಿದ ವಪ್ಪ, ವನ್ನು ತಲೆಗೆ ಕಟ್ಟಿಕೊಂಡು ಅವಳು ಹಾಸಿಗೆಯಲ್ಲಿ ಮಲಗಿದ್ದಳು. ಸಮೀಪ ಬೆಲ್ಲಿಯೇ ಧ್ರುವರಾಯನಿಗಾಗಿ ಒಂದು ಕುರ್ಚಿಯ ಮೇಜಿನ ಮೇಲೆ 'ಚಿನೀ ಚಂದುವಿನಲ್ಲಿ ತುಂಬಿಟ್ಟ ಹಾಲನ್ನೂ ಇರಿಸಿದ್ದಳು. ಬಾಗಿಲನು ತೆರೆದೇ ಧ್ರುವರಾಯನು ಬಂದವನೇ ಸಂತೋಷವ್ಯಂಜಕವಾಗಿ ಮಂದಹಾಸ ತನ್ನು ತಳೆದು 11 ಪ್ರಕೃತಿ ಹೇಗಿದೆ ? ” ಎಂದು ಕೇಳಿದನು.