ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ದಿವ್ಯ ಸುಂದರಿ ಆಥನ: ದೀರ್ಘ ಪ್ರಯತ್ನ. +++ vvy r.? /// * ry / " *- -+

  • - * * *

+ ' + ', * # - - // vs My ವವು ಎಂದೂ ಒಂದೇ ಇರುವದಿಲ್ಲ. ನಾನು ಇಲ್ಲಿಗೆ ಬಂದದ್ದರ ಉದ್ದೇಶವು ತೀರ ಬೇರೆ ತರದ್ದಾಗಿದೆ. " ವಿನಾಯಕ:-( ಇಲ್ಲಿಗೆ ಬಂದ ಉದ್ದೇಶವಾದರೂ ಬೇರೆಯಾಗಿದೆ, ಎಂದು ನೀವು ಅನ್ನು ವದರ ಅರ್ಥವೇ ನನಗೆ ತಿಳಿಯುವದಿಲ್ಲ. ನೀವು ಇಲ್ಲಿಗೆ ಬಂದ ಉದ್ದೆ ಶವು ಒಳ್ಳೆಯದಾಗಿದ್ದರೂ ಇಂಥ ಅಪರಾತ್ರಿಯಲ್ಲಿ ಒಬ್ಬರೇ ಪರಪುರುಷರ ಬಳಿಗೆ ಬರುವದು ಅನುಚಿತವಾಗಿ ತೋರುವದಿಲ್ಲವೇ ? ?” ಇಂದಿರೆ:- ( ಕೆಳಗೆ ಮುಖಮಾಡಿ ) ತೋರುತ್ತದೆ; ಆದರೆ ಸಂಕಟಪ್ರಸಂಗ ದಲ್ಲಿ ಮಾಡಬೇಕೇನು? ನಾನು ಬಂದರೂ ಸ್ವಂತಬುದ್ಧಿಯಿಂದ ಬಂದಿಲ್ಲ. ಹಿರಿಯರ ಆಜ್ಞಾನುಸಾರ ಬಂದಿರುವೆನು. ” ವಿನಾಯಕ:-( ( ಆಶ್ಚರ್ಯದಿಂದ ) ಯಾರು ಶಾಮರಾಯರು? ಅವರ ಆಜ್ಞೆ ಯನ್ನು ನೀವು ಮಾನ್ಯಮಾಡಿದಿರಿ? ” ಇಂದಿರೆ:-( ನಾನು ಒಳ್ಳೇ ಪರಿಸ್ಥಿತಿಯಲ್ಲಿ ಇದ್ದದ್ದಾಗಿದ್ದರೆ ಈ ಆಜ್ಞೆಯನ್ನು ಎಂದೂ ಮಾನ್ಯಮಾಡುತ್ತಿದ್ದಿಲ್ಲ, ಇಷ್ಟೇ ಯಾಕೆ ? ಈ ಆಜ್ಞೆಯನ್ನು ತಂದೆಯು ಮಾಡದೆ, ತಂದೆಯ ತಂದೆಯಾದ ಜಗನ್ನಿಯಾಮಕನು ಕೂಡ ಮಾಡಿದ್ದರೂ ನಾನು ಅದನ್ನು ಎಂದೂ ಪಾಲಿಸುತ್ತಿದ್ದಿಲ್ಲ, ಆದರೆ ಏನು ಮಾಡುವದು ! ನನ್ನ ಸ್ಥಿತಿಯು ವಿಲಕ್ಷಣವಾದದ್ದದೆ. ನೀವು ಈಗ ಕಾರಾಗಾರದಲ್ಲಿದ್ದಂತೆ ನಾನೂ ಕಾರಾಗಾರದ ಲ್ಲಿಯೇ ಇದ್ದೇನೆ! ) ವಿನಾಯಕ:-ಆಶ್ಚರ್ಯ ! ತಂದೆಯ ಮನೆಯಲ್ಲಿ ಮಗಳಿಗೆ ಕೈದಿಯೇ !! ಒಳ್ಳೇದು, ನಿಮ್ಮ ಲಗ್ನ ವಾಗಿರಬಹುದಾಗಿ ಕಾಣಿಸುತ್ತದೆ ? ) ಇಂದಿರೆ:- ( ಕಣ್ಣುಂಬ ನೀರು ತಂದು ಕಾತರಸ್ವರದಿಂದ ) ನಾನು ವಿವಾಹಿತ ಳೆಂಬುವದೂ-ಅವಿವಾಹಿತಳೆಂಬುವದೂ, ನಾನು ಸಧವೆಯೆಂಬುವದೂ-ವಿಧವೆಯೆಂಬು ವದೂ ನನಗೆ ಯಾವದೂ ಪರಿಚಯವಿಲ್ಲ. ” ವಿನಾಯಕ:- ( ಆಶ್ಚರ್ಯದಿಂದ ) ನೀವು ವದಾದರೂ ಸಿನು? 22 ಇಂದಿರೆ:- ನಾನು ಸತ್ಯವಾಗಿ ಮಾತಾಡುತ್ತೇನೆ. ನೀವು ನನ್ನ ಮೇಲೆ ವಿಶ್ವಾ ಸವ ಡಲಿಕ್ಕೆ ಏನ ೧ ಅಡ್ಡಿಯಿಲ್ಲ. ನನ್ನ ಸಂಗತಿಯನ್ನಷ್ಟು ಕೇಳುವ ಕೃಪೆಮಾಡಿರಿ. ನನ್ನ ತಂದೆಯೂ, ಗೋಪಾಳರಾಯನೂ ನನ್ನನ್ನು ಇತ್ತ ಕಡೆಗೆ ಕಳಿಸಿ ಎಲ್ಲಿ ಯೋ ಹೊರಗೆ ಹೋಗಿದ್ದಾರೆ. ಅವರು ಮೂರು ಅಥವಾ ನಾಲ್ಕು ಹೊಡೆಯುವ ಸುಮಾ ರಕ್ಕೆ ತಿರುಗಿ ಬಂದಾರು. ಅವರು ಬರುವಷ್ಟರಲ್ಲಿಯೇ ನನ್ನ ಸಂಗತಿಯನ್ನು ಹೇಳು ತೇನೆ, ೨