ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಂದಿಮಹಾತ್ಮ' ನತಾ ಯತಿಗತಿ ನಮಂ ಕುಲಕಣದಿಂ ವಿ | ಚಿತ್ರಮೆನೆ ಪದವನೊಡಲಲಯರಾಂ ಪಾಣಶತ | ಪತ್ರಮಂಮುಗಿದುಬಿಸುವಂಸುಕವಿಜನರೊಲಿಪುಗೊಂಬದೆಂದು || ತರನಟಿಯೊಳರ್ವವಂ ನುಡಿಮೆ ಹಷೆಗಳಲಿದೆ ! ಲಭಿಸುವುದು ಜಗದೊಳೆಂತೆನ್ನ ಹೃದಯಾ ದೊಳ | ತಿರ ನಿಂದು ಶ್ರೀವಿಷ್ಣು ಮದನಗೋಪಾಲ ಲೀಲಾಮಾತ್ರದಿಂ ಚಿತ್ರದಿಂ || ಸರಸಕವಿತೆಯ ಸೆಳಸಿದ ಸ್ವತಂತ್ರದೊಳು ವಿ | ಸರಿಸಿದವನಲ್ಲ ವೆಂದcಮ ಲಾಲಿಸಿ ಅಲ್ಲಿ | ಗರದೀಪ್ರಬಂಧಮಂ ತಿಪ್ಪಿ ಮುದ್ದಿಸಿ ಕೇಳರವು ಸವಾಲಕ್ಷಮೆನಗೆ !nv=1 ಬಿಸದೊಳುವಯಿಸಿ ಬಹಳಕಠಿನತ್ಯಮಾಂತರ ! ರ್ನಿಶ ಕನಕಸೇವನಂಗೈನ ಮಣಿಭೂಷಣ || ಪ್ರಸರಮಂ ಧರಿಯಿಸಲ' ಮೂಷಣಮದೆಂದೊತ್ತು ತನ್ನಂಡನಾವಳಿಗಳ || ಬಿಸುಡಿಸಿ ಮತೀಯವಾಗ್ರಸದೋದಯಿನಿ ಮೆಲ್ಲ | ನೊಸದನ್ನು ತಸೇವನೆಗೆ ಸಂದ ಕೃತಿರತ್ನರಾ ಪಸದನವನಳ್ಳಿಯಿಂ ತೊಡಿಸುವೆಂ ನೆರೆ ಕೇಳ್ ಸಕಲಸುಕಲಾವಿದರ್ಗೆ ೧೯ || - ವರವಧುವ್ರತಗಳಣದಿರ್ದೊಡೇ ಸೌರಭ್ಯ | ಪರಿಪೂರ್ಣ ಚಂಪಕದತಿರ್ಗ ಮವೆ ಚಕ || ರಿರಸಾಟಡೆಸುರನದಿಮಜಲಕೆಂಪೊಲಿ ಮಣಿಕಾಕಮುದುಕವಿಯದೆ|| ಇರುತಿರಲ' ನಾವಣೆ ಸಳದೆ ತಿಳದಿ ಕಾ | ಪುರುಷರಾಲಿಸದಿರೆ ಸವಿ ನರಸಟತಾರ್ಥ ! ಭರಿತಕಾವ್ಯ, ಸುಜನಸೆವ ಸುಶ್ರಾವ್ಯವಾಗದೆ ಮಹೀಮಂಡಲದೊಳು ! ಚಾರುತರವಲಿ ಕಾಮಾಲಿಕರು ಗಂಷ ! ನಾಡಿಗಳೆಸವವೊಲ್ ಮಲಯಚಂದನದ ನವ : ಸಾರವ ಭುಜಂಗಮಂ ಬಲ್ಲವೋಲ್ ಸುಧೆಯ ರಸದಿಂಪನಾಗೇವತೆಗಳ | ವಾರ ಬಲ್ಲಂತೆ ಕಾಲತೆಯ ಕಲಾಪ್ರೌಢಿಯಂ ! ನೀ ಬಲ್ಲಂತೆ ಯಾಸುಪ್ರಬಂಧದ ಸವಿದು | ಸಾರಜ್ಞ ಬಲ್ಲಂತೆ ಮರ್ಜೀವಿಗಳ' ತಿಳಯಬಲ್ಲರೆ ಮಹೀತಳದೊಳು ||೨೧||