ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಕwwಕ ಕಶ್ಯಕಲಾನಿಧಿ, ಪರಿಪಕ್ಕಫಲದಿಂದ ಗಿಣಿಯಂತೆ ಗೀಜುಗನ | ಬಲ್ಲುದೇ ಕಲಾಕಾಂತೋದಯದ ಸೊಗಸ | ಶರಧಿಯಂತುದ ಬೆಂಚೆಗಳು ಬಲ್ಲವೆ ಪಡ್ರಸಾಸ್ವಾದದೆ ಜಿಕ್ಕೆ || ಅಭಿನಂತೆ ಕಿನಾಲಗೆಯು ಬಲುದೆ ದಿವಾ | ಕರನ ಸಖ್ಯವ ಕಮಲನಯನಂತೆ ಗೂಗೆಗಳ್ | ನಜಿ ಬಲ್ಲ ವೇ ರಸಿಕ ಕೃತಿರಸವ ಬಲ್ಲ ೦ತೆ ಕುಜನರುವರೆ ಧರೆಯೊಳು ! - ವರಹಸೆಯಂತೆ ಮ ದುಸದಗತಿಗಳಿಂದ ಭಾ ಸುರರಾಜಕುಕನಂತೆ ಮಧುರೊಕಿಯಿಂದ ಭೂ | ವರಗೇಹದಂತೆ ಬಹುಭಾವನಾಚಿತ್ರಬಂಧಗಳಿಂದ ಮಧುವಿನಂತೆ !! ನಿರತಸುಮನೋಲ್ಲಾಸದಿಂದ ಸತ್ಸಲದಂತೆ || ಪರಮನವರಸರಿಂದ ಪ್ರಭುವಿನಂತಧಿಕಾರ್ಥ | ಭರಿತದಿಂದೆನ್ನ ಹೃತಿಕ್ಷಿತಿಗತಿಕ ತಿಯಾಗಿ ರಾಜಿಪುದು ಸೋಜಿಗಮೆನೆ ||೨೩ - ಸುರಭೂಜದಂತೆ ಕಾವ್ಯಸನಂ ಸರಸಿಜಾ ? ಕರದಂತೆ ರಾಜಹಂಸಪಿಯಂ ಓವದಂತೆ ! ನಿರತಕವಿಜೀವನೋಲ್ಲಾಸಂ ಹಿಮಾಂಶುಮಂಡಲದಂತೆ ವಿಬುಧಸೇವಂ ! ಸುರಭಿಮುತಸುಮನಮಂಜರಿಯಂತೆ ಪಟ್ಟದೋ ! ತೋರಸಮಾನಯನತುಲಸತಿಯ ಸುಕಟಾಕ್ಷದಾ || ಕೃದಂತೆ ಲೋಕಚಿತ್ತಾಪಕರ್ಷಂಗೆಯ್ಯುತೆಸೆವುದಿದ್ದತಿ ಧರೆಯೊಳು ವರಲಕ್ಷಣದಿ ಕಲಾಪೂರ್ಣದಿಂ ಚಂದ್ರಮನ || ಸಿರಿಯಂತನಂತಪರಿಶೋಭಿತಾಲಂಕಾರ ! ವರಗಣಪಚಯದಿಂ ತನನಂತೆ ಫುನರಸಸಮೆತದಿಂ ಚಿತ್ರಸದದಿಂ " ಮಿsಸ ಜಲಧರಪಟಲದಂತೆ ನಿರ್ದೋಷ ಭಾ | ಸುರತೆಯಿಂದಿನಾಜನಂತೆ ಮತ್ತಿ ಬುಧ | ಗುರುನಂದರ್ಮ ಸಾರು ತಿರ್ಕುಳಗೊಳದಮನಮುಂಮಹೀತಳದೊಳು ವರಮಂಜುಮಹಿಮಾವೃ ತೋನ್ನತಕಲಾತಿಶಯ ! ಭರಿತವಿಮಲಾಮೃತಮಯಾನಂತಚಾರಿತ್ರ | ನಿರುಪಮ ಸುಲೋಕಪ್ರಸನ್ನ ಸುಮನೋಹರ್ಪವಾರ್ಧಿಯುಂ ಪೇರ್ಚಿಸುತಿರೆ | m