ಬಿಡುಗಡೆ ! ತಾರಾ ಮ್ಯಾಡಮ್ ಮತ್ತು ತಕ್ವಗೆಳು
ವರದಿ ತಯಾರಿಸುವಂತೆ ಆನೇಕ ಬಾರಿ ಹೇಳಿದರೂ ನರ್ಮದಾ ಆ ಕೆಲಸ ಮಾಡಿಲ್ಲ ಆ ಬಗ್ಗೆ ನೆನಪು ಪತ್ರ ಕಳಿಸಿದರೊ ಲಕ್ವೈ ಕೊಟ್ಟಿಲ್ಲ. ಇದರಿಂದಾಗಿ ಆಗಬೇಕಾದ ಕೆಲಸ ಆಗದೆ ಇಲಾಖೆಗೆ ಕೆಟ್ಟ ಹಸರು ಬಂದಿದೆ, ಇನ್ನು ಒಂದು ವಾರದಲ್ಲಾದರೊ ನರ್ಮದಾ ವರದಿ ತಯಾರಿಸಿ ಕೊಡಲೇಬೇಕು. ಇಲ್ಲವಾದರೆ ಆಕೆಯ ಮೇಲೆ ಕಠಿಣ ಕ್ರಮ ಕ್ರೃಕೊಳ್ಳಬೇಕು. ..
"ಸರ್" -ಆಂತ ನರ್ಮದಾ ವಿವರಣೆ ಕೊಡಲು ಬಾಯಿ ತೆರೆಯುತ್ತಿದ್ಡಂತೆ ಆತ ಮತ್ತೆ ಗರ್ಜಿಸಿದರು, "*ನನಗ ಏನೂ ಎಕ್ಸ್ ಪ್ಲೆನೇಷನ್ ಬ್ಯಾಡ. ಆಯ್ ವಾಂಟ್ ವರ್ಕ್. ಆರು ತಿಂಗಳಿಂದ ಈ ಪ್ರಾಜೆಕ್ಟ್ ರಿವೋಟ್೯ ಕೆಲಸ ಪೆಂಡಿಂಗ್ ಬಿದ್ದದ, ನಿಮಗ ನಾಚಿಕಿ ಆಗಬೇಕು. ನಿಮ್ಮ ಅಸಿಸ್ಪೆಂಟ್ ಡೈರೆಕ್ಟರ್ ಡಾ. ತಾರಾ ನಿಮಗೆ ನಾಲ್ಕು ರಿಮ್ವೈಂಡರ್ಸ್ ಕಳಿಸ್ಯಾರ. ಓರಲೀ ಹೇಳ್ಯಾರ. ಆದ್ರೊ ನೀವು ರಿಪೋಟ್೯ ಬರದಿಲ್ಲಂದ್ರ ಏನ್ರಿ ಇದು ಕೇರ್ ಲೆಸ್ ನೆಸ್ ? ನಾ ಇಂಥಾದನ್ನೆಲ್ಲಾ ನಡಿಸಿಕೊಡೊದಿಲ್ಲ. ಈಗ ಒಂದು ವಾರದಾಗ ಬರದ್ರಿರಿ ಛಲೋ ಆತು, ಇಲ್ಲಂದರ ನಿಮ್ಮನ್ನ ನಾನು ಟರ್ಮಿನೇಟ್ ಮಾಡಬಹುದು. ತಿಳಕೋರಿ. ನೌ, ಗೋ ಎಂಡ್ ಡೂ ಯುವರ್ ವಕ್೯."
ಯಾವಾಗಲೂ ಒಳೈಯ ಕೆಲಸಗಾರ್ತಿಯೆಂದು ಹೆಸರು ಪಡೆದಿದ್ದ ಮಹತ್ವಾಕಾಂಕ್ಚಿಯಾಗಿದ್ಡ ಹುಡುಗಿ ನರ್ಮದಾಗೆ ಬಹಳ ಆವಮಾನವೆನಿಸಿ ಕಣ್ಣೀರು ತಡೆಯಾಲಾಗದೇ ಆಕೆ ಹೇಗೋ ಹೊರಬಂದಳು. ಆಕೆಗೆ ಕೇವಲ ಕಣ್ಣಿನ ಮೂಲಕ ಅನುಕಂಪ ಸೂಚಿಸುವುದನ್ನು ಬಿಟ್ಟರೆ ಬೇರೇನೂ ಮಾಡಲಾಗದ ಸಹೋದ್ಯೋಗಿಗಳು ಮೌನವಾಗಿ ಕೂತಿದ್ದರು. ತಡೆಯಲಾಗದೆ ಆಕೆ ಎದ್ದು ತಾರಾ ಮ್ಯಾಡಮ್ಮ್ ನ ಚೇಂಬರಿಗೆ ಹೋಗಿ ಕೇಳಿಯೇ ಬಿಟ್ಟಳು. ""ಮ್ಯಾಡಮ್, ನೀವು ನನಗ ರಿಪೋರಟ್೯ ಬರಿ ಆಂದಿದ್ರಿ ಖರೆ, ಆದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಪೇಪರ್ಸೊ ನಿಮ್ಮ ಕಡೆ ಇಟ್ಟುಕೊಂಡೀರಿ, ನಾ ಎಷ್ಟು ಸರೆ ಕೇಳಿದ್ರೂ ಪೇಪರ್ಸ ಕೊಡವಲ್ರಿ. ಎಲ್ಲಾ ಪೇಪರ್ಸೊ ನೀವೇ ಇಟಗೊಂಡಾಗ ನಾಯೇನು ರಿಪೋಟ ಬರೀಲಿ ? ಮತ್ತ ನನ್ನ ಮ್ಯಾಲೇ ಕಂಪ್ಲೇಂಟು ಕೂಟ್ಟೀರಲ್ಲ ? ಇದು ಸರೀನ ?"
ಡಾ. ತಾರಾ ಪೋಕಳೆಯ ಕಣ್ಣು ಕೆಂದಾವು. ""ಶಟ್ ಪ್. ಯಾವದು ಸರಿ ಯಾವದು ತಪ್ಪು ಅಂತ ನನಗೆ ಕಲಿಸ್ಸಿಕ್ಕೆ ಬರೀಯ? ಸ್ವಲ್ಪಾದ್ರೂ ಡಿಸಿಪ್ಲಿನ್ ಬ್ಯಾಡೇನು ? ನನಗ ನೂರಾ ಎಂಟು ಕೆಲಸಿರಾವ. ನಿನಗೆ ಬೇಕಾದ್ದ ಪೇಪಸ ಸಪ್ಲಾಯ್ ಮಾಡೂದೊಂದೇ ಕಲಸ ಅಲ್ಲ. ನೀ ಬೆನ್ನು ಹತ್ತಿ ಕೇಳಿ ಇಸಗೋ ಬೇಕಾದದ್ದು ನಿನ್ನ ಡ್ಯೂಟಿ. ನೀ ಹೀಂಗ ತಿರಿಗಿ-ತಿರಿಗಿ ಮಾತಾಡ್ತಿ೯ ಅಂತ ಈಗ ಬಾಸ್ಗ