ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿಮ್ಮ ಲೇಡಿ ಡಾಕ್ಟರನ್ನು ."

    ಆತನ ಮೆರ್ಸಿಡೀಜ್ ಬೆಂಝ , ಇಂಪೋರ್ಟೆಡ್ ಬಟೆಯ ಸೂಟು ವಜ್ರಧು೦ಗುರ ಇತ್ಯಾಧಿ ನೋಡಿದ್ಹ ನರ್ಸ್ ಮರುಮಾತಾಡದೇ ಒಳಗಿದ್ಧ ಶಶಿಗೆ ಸಂದೇಶ ಮುಟ್ಟಿಸಿದ್ಧಳು . ಶಶಿ ಹೊರಬಂದ್ದು 

ಮೃಧುವಲ್ಲಧ ದ್ವನಿಯಲ್ಲಿ ಕೇಳಿದ್ಧಳು, "ಏನು ಮೀ . ಸಿಂಗ್ ? ನನ್ನನ್ನು ಕರೆದ್ಧಿರಂತೆ.

   ಕೈಯಲ್ಲಿನ ಪೇಪರನ್ನು ಆಕೆಯೇಎದ್ದುರು  ಹಿಢಿದ್ದು ಸಿಂಗ್ ಕೇಳಿದ್ಧ, " ನನ್ನ ಹೆಂಡತಿಗೆ ಸಿಝರೀಯನ್ ಮಾಡ್ತಿರಿ , ಸರಿ ಟ್ಯೂಬೆಕಟ್ಮೀನೂ  ಮಾಡು ಅಂತ ಹೇಳಿಧವರಾರು ನಿಮಗ ?"ಸಹನೆ ಕಳೆದ್ದುಕೊಳ್ಳದೇ ಉತರಿಸಿದಳು ಶಶಿ ," ಯಾರೊ ಹೇಳ್ಲಿಲ್ಲ  ಮೀ . ಸಿಂಗ್ ,ಆಧರ ನಾ ನಿಮ್ಮ ಫ್ಯಾಮಿಲಿ ಡಾಕ್ಟರು. ಮಿಸ್ಸೆಸ್ ಸಿಂಗ್ ನನ್ನ ಕಾಯಂ ಪೇಶೇ೦ಟು. ಅವರ ಕಾನ್ಸ್ಟಿಟ್ಯೂಶನ್ ನನಗ ಮೊಧಲಿಂಧಳು  ಪೂರಾ ಗೊತದ .ಅವರು ಬಾಳ ವೀಕ್ ಆಗ್ಯಾರ . ಸೊಂಟ ಹಾಗೂ ತೊಡೆಯ ಎಲುಬುಗಳೊಳಗ ಏನೇನೋ ಶಕ್ತಿ ಉಳಿಧಿಲ್ಲ . ಅವರು ಇನ್ನ ಮತ್ತೆ ಪ್ರೇಗ್ನ0ಟ ಆಧರ ಜೀವಕೆ ಧೋಕಾ ಆಧ . ಅವರಿಗಿನ್ನೂ  ಮುವತು ವರ್ಷ ಮಾತ್ರ ವಯಸು .ಇಪ್ಪತ್ನಲಕನೇ  ವರ್ಷದಿಂದ ಮುವತಾನೇ  ವರ್ಷಧ ತನಕ ತಪದೇ ಪ್ರತಿ ವರ್ಷ ಆವ್ರಿಗೆ ಡೆಲೆವರಿ ಆಗಿಕೋತ ಬಂಧಧ. ಹಿಂಗ ಇನ್ನ ಎಷ್ಟು ಸಲ ತಾಳಿತು ಆ ಜೀವ ? ಅಧಕ ನಾನ ರಿಸ್ಕತಗೊಂಡು ಈ ಆಪರೇಷನ್ ಮಾಡ್ಬೇಕಂತೀನಿ ."
              "ನಿಮ್ಮ ಈ ಕಳಕಳಿಗೆ ಥ್ಯಾಂಕ್ಸ್ ಡಾಕ್ಟರ್ ", ಸಿಂಗ್  ಒರಟಾಗಿಯೇ  ಹೇಳಿದ್ಧ , " ಆಧರ ಮಕಳನ್ನ ಹಡೆಯುದ್ರಿಂಧ ಯಾರರೇ ಹೆಂಗಸ್ರು ಸಾಯತಾರಂದರ ನನಗ ಆಶರ್ಯ ಆಗ್ತಾಧ .ನಂಬಿಕೆನೇ ಆಗೋಧಿಲ್ಲ. ಹೆಂಗಸರು ಹುಟಿಧೆ  ಮಕಲನ ಹೊಡಿಲಿಕ್ಕೆ . ನನಗೋತಧಾ ಇನ್ನು ಹತು ಹಡದ್ರು ನನ್ನ ಹೆಂಡತಿಗೆ ಏನು ಧಡೀನೂ ಆಗೋಧಿಲ್ಲ . ಆಧರ ಈ ಟ್ಯೂಬೆಕ್ಟ್ಮಿ ಮೀಗೆ  ನನ್ನ ಓಪಿಗೆ ಸುತಾರಾಂ ಇಲ್ಲ ." ಆತನ ಮಾತು ಕೀಳುತಿಧ0ತೆ  ರಪ್ಪನೆ ಆತನ ಕಾಪಾಲಿಗೊಂದೇಟು ಕೊಡಬೇಕೆನಿಸಿಧರು  ಹಾಗೆ ಮಾಡಲು ಆಧು ಸಮಯವಲ್ಲಧರಿಂಧ ಶಶಿ ಕೇಳಿದ್ಧಳು ,"ಯಾಕ ಬ್ಯಾಡ0ತಿರಿ ನೀವು ?"
     ಏನೋ ಸಂಕೋಚ -ನಾಚಿಕೆಯಿಲ್ಲದೇ ಹೇಳಿದ್ಧ ಸಿಂಗ್ , " ಪೂರ್ಣಿಮಾ ಐದ್ದು ಮಕಳ ತಾಯಿಯಧರು ಈಗ ಹೆಂಗ್ಯ ಛಲೋ ಫೀಗರ್ ಆಧ ನೋಡ್ರಿ , ಅದಾತಿದಾಮೈ ಧುಡುಮಿ ಆಗಿ ಬಿಡತಾಳ , ನನಗ ಆಧು  ಸೇರೋಧಿಲ್ಲ . ನಾವ್ ಹಾಯ್ ಸರ್ಕಲ್ನ್ಯಾಗ  ಮೂವ್ ಮಾಡ್ವರು . ತಿಂಗಳಾಧಾಗ   ............