೧೫ ಶಂಕರಕಥಾಸಾರ ಆಗ ಸುತ್ತುಮುತ್ತಣ ಪ್ರಾಂತ್ಯದಲ್ಲಿದ್ದ ಕೆಲವರು ಪಂಡಿತರು ಬಂದು, ಕಲಿ ಯುಗದಲ್ಲಿ ಸನ್ಯಾಸಗ್ರಹಣವು ನಿಷೇಧಿಸಲ್ಪಟ್ಟಿದೆ; ನೀವು ಹೇಗೆ ಸನ್ಯಾಸಗ್ರಹಣಮಾ ಡಿದಿರಿ? ಎಂದು ಪ್ರಶ್ನೆ ಮಾಡಲು, ಶಂಕರಯತಿಗಳು ಆ ದಿನದಲ್ಲಿಯೇ ಸನ್ಯಾಸೋದ್ಧಾ ರವೆಂಬ ಗ್ರಂಧವನ್ನು ಮಾಡಿ ಅವರನ್ನು ಒಡಂಬಡಿ: « ಸನ್ಯಾಸಪ್ರತಿಷ್ಟಾಪನಾಚಾರ' ರೆಂದು ವಂದಿಸಲ್ಪಟ್ಟರು. ಆ ರಾತ್ರಿಯಲ್ಲಿ ಶ್ರೀಕೃಷ್ಣನು ಪ್ರತ್ಯಕ್ಷನಾಗಿ ನದಿಯು ನನ್ನ ದೇವಾಲಯ ವನ್ನು ಕೊರೆಯುತ್ತಿದೆ ನನ್ನ ಅರ್ಪಾಮೂರ್ತಿಯನ್ನು ಬೇರೊಂದುಕಡೆ ಪ್ರತಿಷ್ಠಿಸಿ ಹೋಗು” ಎನ್ನಲು, ಶಂಕರಾಚಾರರು ಆ ಮೂರ್ತಿಯನ್ನು ತನ್ನ ಹಿಂದೆ ಬರುವಂತೆ ಪ್ರಾರ್ಥಿಸಿ, ಮಂತ್ರಶಕ್ತಿಯಿಂದ ಆಕರ್ಷಿಸಿ ಕರದೊಯ್ಯು ಮತ್ತೊಂದು ಕಡೆ ಪ್ರತಿಷ್ಟಿಸಿ ಅನೇಕ ರಕ್ಷಾದಿಗಳನ್ನು ರಚಿಸಿ, ಬ್ರಾಹ್ಮಣರಿಗೆ ಶುಭವಾಗಲೆಂದು ಹರಿಸಿ ಹೊರ ಟುಹೋದರು. (ಆಗ ಆಚಾರರಿಂದ ರಚಿಸಲ್ಪಟ್ಟ ಗ್ರಂಧಗಳನ್ನು ಪಠಿಸುವಕಡೆಯಲ್ಲಿ ಈಗಲೂ ಪಶುಪೈರುಗಳಿಗೂ ಬ್ರಾಹ್ಮಣಾದಿ ಚಾತುರ್ವಣ್ಯ್ರಕ್ಕೂ ಕ್ಷತಿಇಲ್ಲ: ) ---'ಬ್ರಾ.35 - ಪಂಚಮವಲ್ಲರೀ. -+ ಶ್ರೀ ಶಂಕರೋ ಗುರುಗವೇಷಣ ತರರ್ಸ್ಸ್ರ ಗೋವಿಂದದೇಶಿಕ ಪದಾಬ್ಬ ಸಮಾಪಮೇತ್ಯ | ತಸ್ಮಾದವಾಸ್ತನಿಖಿಲಾಗಮರಾಸ್ತ್ರ - ಗುಲ್ವಾಜ್ಞಯಡ್ಕ ಮಹಿಮಾ ಪ್ರಯ ಚ ಕಾಶೀಮ್ || ಪಪ ಡಿ ಅ , ನಂತರ ಶಂಕರಾಚಾತ್ಯರು, ಮಾತೃ ಮತ್ತು ಶ್ರೀಕೃಷ್ಣ ಪರಮಾತ್ಮರ »» ಅನುಜ್ಞೆಯಂ ಪಡೆದು ಕಾಮಕ್ರೋಧಾದಿಗಳನ್ನು ಬಿಟ್ಟು, ಶಮಾದಿ ಗಳಿಂದಲಂಕೃತರಾಗಿ ಮೋಕ್ಷವೆಂಬ ಅಶ್ವವನ್ನೇರಿ, ವೈರಾಗ್ಯವೆಂಬ ಛತ್ರವಂ ಪಿಡಿದು, ಉಪನಿಷತ್ಪರಿಮಳದೊಂದಿಗೆ ಸುಕೃತಪರಿಪಾಕವೆಂಬ ಗಾಳಿಯು ಬೀಸುತ್ತಿರಲು, ವಿವೇಕ ವೆಂಬ ಸೂರನ ಬೆಳಕಿನಲ್ಲಿ ತಕ್ಕ ಗುರುಗಳನ್ನು ಹುಡುಕುತ್ತಾ ಪಟ್ಟಣಗಳನ್ನೂ, ಪರ್ವ « } - ೧ ೨೨rpri ல் 649.
ಪುಟ:ನನ್ನ ಸಂಸಾರ.djvu/೧೫೩
ಗೋಚರ