ಪುಟ:ನನ್ನ ಸಂಸಾರ.djvu/೧೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


 ಶಂಕರಕಥಾಸಾರ ೩೭

    ಪ್ರಹ್ಲಾದಮಾನಸಸರೋಜವಿಹಾರಭೃಂಗ|
     ಗಂಗಾತರಂಗ ಧವಳಾಂಗ ರಮಾಸ್ಥಿತಾಂಗ 
    ಶೃಂಗಾರ ಸಂಗತ ಕಿರೀಟಲಸದ್ವರಾಂಗ |
     ಲಕ್ಷ್ಮೀನೃಸಿಹ್ಮ ಮಮ ದೇಹಿಕರಾವಲಂಬಮ್ || ೨೦ || 
    ಮಾತಾ ನೃಸಿಹ್ಮಶ್ವ ಪಿತಾ ನೃಸಿಹ್ಮಃ | 
     ಭ್ರಾತಾ ನೃಸಿಹ್ಮಶ್ವ ಸಖಾ ನೃಸಿಹ್ಮಃ || 
    ನೃಸಿಹ್ಮದೇವಾನ್ನ ಪರಂ ನ ಕಿಂಚಿತ್ |
     ಲಕ್ಷ್ಮೀನೃಸಿಹ್ಮ ಮಮ ದೇಹಿಕರಾವಲಂಬಮ್ || ೨೧ ||
    ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ|
     ವೈಕುಂಠ ಕೃಷ್ಣ ಮಧುಸೂದನ ಪುಷ್ಕರಾಕ್ಷ |
    ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ |
     ದೇವೇಶ ದೇಹಿ ಕೃಸಣಸ್ಯ ಕರಾವಲಂಬಮ್|| ೨೨ || 
    ಶ್ರೀಮನ್ನೃಸಿಹ್ಮವಿಭವೇ ಗರುಡಧ್ವಚಾಯ |   
     ತಾಪತ್ರಯೋಪಶಮನಾಯ ಛವೌಷಧಾಯ ||
    ತೃಷ್ಣಾದಿ ವೃಶ್ಚಿಕ ಜಲಾಗ್ನಿ ಭುಜ೦ಗರೋಗ |
     ಕ್ಲೇಶನ್ಯಯಾಯ ಹರಯೇ ಗುರವೇ ನಮಸ್ತೇ || ೨೩ |
    ಶ್ರೀಶಂಕರಾರ್ಯರಚಿತಂ ಸತತಂ ಮನುಷ್ಯಃ | 
     ಸ್ತೋತ್ರಂ ಪಠೇದ್ಯ ಇಹ ಸರಗುಣಪ್ರಸನ್ನಮ್|| 
    ಸದ್ಯೊವಿಮುಕ್ತಃಕಲುಷೋ ಮುನಿವರೈಗಣ್ಯಃ  | 
    ಲಕ್ಷ್ಮೀಪತೇಃ ಪದಮುಪೈತಿ ಸ ನಿರ್ಮಲಾತ್ಮಾ || ೨೪ || 
    ಯನ್ಮಾಯಯೋರ್ಜಿತವಪುಃ ಪ್ರಚುರಪ್ರವಾಹ |
     ಮಗ್ನಾಥ೯ಮತ್ರ ನಿವಹೋರುಕರಾವಲಂಬಮ್ ||
    ಲಕ್ಷ್ಮೀನೃಸಿಹ್ಮಚರಣಾಬ್ಬ ಮಧುವ್ರತೇನ |
     ಸ್ತೋತ್ರಂ ಕೃತಂ ಸುಖಕರಂ ಭುವಿ ಶಂಕರೇಣ | ೨೫ ||” 
ಎಂದು ಲಕ್ಷ್ಮೀನೃಸಿಹ್ಮನನ್ನು ಸ್ತುತಿಸಲು, ಲಕ್ಷ್ಮೀನೃಸಿಹ್ಮನು ಪ್ರತ್ಯಕ್ಷನಾಗಿ, ಆ ವಹ್ನಿ
ಯಂ ಶಮನಮಾಡಿ, ಆಚಾರ್ಯರ ದೇಹವನ್ನು ತನ್ನ ಹಸ್ತಸ್ಪರ್ಶನದಿಂದ ಸುಖಶೀತಲವುಂ 
ಟಾಗುವಂತೆಮಾಡಿ, ಬಾಧೆಯಂ ಪರಿಹರಿಸಿ ಅಂತರ್ಹಿತನಾದನು.