ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಕಾದಂಬರಿನಂಗ್ರಹ ಕರುಣಾಂಖೆಯು ಕೂಡಲೆ ಬಂದಳು. ರಾಹುತನು ಕಾಗದವನ್ನು ಕೊಟ್ಟು ಹೀಗೆ ಹೇಳಿದನು, ಸುವರ್ಣ ಪರ ಅವಂತಿಪುರದವರಿಬ್ಬರಿಗೂ ಬಲು ಘೋರವಾದ ಯುದ್ಧವು ನಡೆಯುತಲಿರುವುದು, ಯುದ್ದದಲ್ಲಿ ಗಾಯಪಟ್ಟು ಏಟು ತಿಂದ ಸೈನಿಕರನ್ನು ಕರುಣಾಕರ, ದಯಾಕರರು ಉಪಚರಿಸುತಲಿರುವರು. ನಾನು ತಲೆತಪ್ಪಿಸಿಕೊಂಡು ಬರುವುದೇ ದುಸ್ತರವಾಯಿತು. ಕರುಣಾಕರನು ಈ ಕಾಗದವನ್ನು ತಮಗೆ ಕೊಡು ವಂತೆ ಆಜ್ಞೆ ಮಾಡಿದ್ದಾನೆ ಎಂದು ಹೇಳಿ ಅದನ್ನು ಆಕೆಯ ಕೈಗೆ ಕೊಟ್ಟನು. ಕರುಣಾಂಖೆಯು ಕಾಗದವನ್ನು ತೆಗೆದುಕೊಂಡು ನೋಡಿದಳು. ಅದರಲ್ಲಿ ಹೀಗೆ ಒರೆದಿತ್ತು. ಪ್ರಿಯಸದು ! - ನಿನ್ನ ಕಾಗದವು ಎಂದು ತಂತು, ಎಷಯಗಳು ಕ್ಷಿಪ್ರದಲ್ಲೇ ನಡೆಯತಕ್ಕವು ಗಳಾಗಿದ್ದರೂ, ಸವೆಸಲು ವಿಕಾರವಿಲ್ಲವಾಗಿದೆ ಯಾವದಕ್ಕೂ ಕಾಲವೊದಗಬೇಕು, ಲೋಹಿಣಿ ಎಲ್ಲಿ ಇತು ? ಎಲ್ಲಿ ಬೆಳೆದಳು ? ಈಗ ಎಲ್ಲಿರುವಳು ? ಯೋಚಿಸಿದರೆ ... ೨ವಳು ನಿರಂತರ ಸಂವಾಗಿರುವನೆಂಬ ಪೂರ್ಣ ಭರವಸೆಯುಂಟು. ನಾರೇನ ಪಕಾರ ಯೇ ಹೈ, ಸ್ವರವಾದ Tರವನ್ನು ಉಾಗಮಾಡುವೆನೆಂ ಬುದು ಸ ದದ, ದೇವರು ಎಂri ಕಲ್ಲಾಗನ್ನು o!ತುಮಾಡಲಿ. ತ್ರಿಗಸರರ * ವರ್ಣಗ್ರತ ಕರುಣಾಕರ. ಇದನ್ನ ವತೋ ಆಸಿ ಕರ ಣಾಂಬಿ ಟು ಛದುಭಾಂತಳಾಗಿ ನಡುಗಲಾರಂಭಿಸಿ ದಳು, ಅದರಲ್ಲೂ ದಯಾ ತಿ ವಿವರೇ ಇಲ್ಲ, ಇಂತು ಸಹೋದರವತ್ಸಲೆಯಾದ ಕರುಣಾಂಬಿಯು ವೃಛನದ ಇದನ್ನು ನೋಡಿ ಬಂದಿದ್ದ ಸವಾರನು, ಸುಮ್ಮನೆ ವ್ಯಥೆಪ ಟ್ಟರೆ ಫಲವೇನು ? ನಿಮ್ಮ ಸವಿಸ ಬಂಧುಗಳಾರಾದರೂ ಸುವರ್ಣಪುರದಲ್ಲಿರುವರೋ ? ಎಂದು ಕೇಳಿದಳು. ಕರುಣಾಂಟಿ--ಇದ್ದರೇನು ? ಸವಾರ -ಇಂತಹ ಕಾಲದಲ್ಲಿ ಅವರಿಗೆ ಸಹಾಯಮಾಡದಿರುವುದುಂಟೆ? ಕ.ನಾವು ಮಾಡುವ ಸಾಯವೇನು ? ಸವಾರ - ಶತ್ರುಗಳ ಕೈಗೆ ಸಿಕ್ಕದಂತೆ ತಾಸುವದು ಅಥವಾ ಸಿಕ್ಕಿ ಏಟು ತಿಂದು ಗಾಯಪಟ್ಟವರನ್ನು ಲವಸವುದು. ತ ೪.