ពត ಕಾದ.:೨ಸಂಗ್ರಹ ಮೂರನೆಯ ಪ್ರಕರಣವು. ಸೂ. ಮುಸಿಯಹರಿಕೆಯೊಳಾಮಹಿಪತಿ ತನಯನಗದನು ನಿವಳವಿಕ್ರಮ ! ನನಘಬಲಸಂಪನ್ನನುರ್ಗತಾಭಿದನು ಭೂಮಿಪಗೆ ! - ಇತ್ತಲಭಿಜಿನ್ನಾ ಮಭೂಮಿಪ| ಸುತ್ತಮಸರೋವರಕೆ ಮಾಯ! ಲೈ ತು ಪದೆ ಪತ್ನಿ ವೆರಸಿಯ ಪೋಗಿಮುಳುಗಿದನು || ಬಿರದೆ ನೀರಡಿಸಿಗುಣವತಿ ಆತಾಪದೆ ಸೇವೆಯೊಳಗವ | ಇುತ್ತಮಾಂಬುವ ನೀಂಟಿದಳ ತಸಂಭ್ರಮಂಗಳಲಿ | ೧ || ಸರಸಿಜಾಸನತೇಜವಾಗಳಿ | ತರುಣಿಯಾದರಕೆ ನೀನೊಡನೆಯೆ || ಭರದೆಸೇರಲ್ಪಾಕೆ ಗರ್ಭಿಣಿಯಾದಳೇನೆಂಬೆ || ಪರಿಯನಾಲ್ಕು ಮಾಸವಿಾಸ | ದೊರೆಯುತವಸಿಯ ನುಡಿಯನೆನೆಯುತೆ|| ತರುಣಿಮೆ ಸಾಮುನಿಯ ನುತಿಸುತೆ ಈ ಕೆ ಪೊರಕು || ೨ || - ತಡವಮಾಡದೆ ಪೊಳಲನಗಳು ಬರದಂಕು ತು ಪೊಳಲನು ನಡೆದರರಸನ ಸಮ್ಮುಖಕ್ಕೆ ಸತಿಯರು ಪ್ರJಹಿತರು | ಪೊಡವಿಪಾಲಂಗೆರಗಿ ಕೈಮುಗಿ ದೊರೆಯದೆಯಂದ ಕತದಿಂ| ಕಡುಸನಾಥರು ನಾವು, ಪೊಳಲಂ ಪುಗುವುದೆಂದೆನಲು 1 ೩ || ಅರಸನಾನೆಯನೇರಿವೊಕ್ಕನು ಭರದೆ ಇರಸಿಯ ಬಿಕೆಯೇರಲು | ಪುರವನಿತ್ವರು ಸೇರ್ದುಮುದದೊಳು ಜನವನೊಲಿಸಿದರು || - ತಿರೆಯುಧರದೆ ನೃಸನು ಕಾಯನ{ ತರು: ೧.' ಬತ್ತು ತಿಂಗಳಾಗಲು | ವರಸುಪುತ್ರನ ಹೆತ್ತಳಾ ಕೆಯು ಶುಭಮುಹೂತ'ದು 1 ೪ | ಬಳಿಕ ಪು೦ ದಿನವು ಕಳೆಯು ಬಳಗದಿಗೊಡವೆರಸಿ ತನುಜಂ ಗಿಳೆಯನಾಥನು ನಾಮಕರಣವಿದನುತ್ಸವದೆ || ವಿಳಸಿತಾಕ್ಷರನಾಮಸುಗುಣಾ ವಳಿಯುವಂ ಮೆರೆವಕಾರಣ | ದಿಳೆಯೊಳಾದುದು ಶಿಶುಗೆ ಗಣನೆಂಬಾ ಸಂತಸದೆ - { ೫ ||
ಪುಟ:ನನ್ನ ಸಂಸಾರ.djvu/೨೮೧
ಗೋಚರ